How to keep cockroaches away : ಮನೆಯಲ್ಲಿ ಎಲ್ಲರನ್ನೂ ಸಾಮಾನ್ವಯವಾಗಿ ಕಾಡುವ ತೊಂದರೆ ಎಂದರೆ, ಸೊಳ್ಳೆ ಹಾಗೂ ನೊಣಗಳ ಕಾಟ. ಸೊಳ್ಳೆ ಹಾಗೂ ನೊಣಗಳನ್ನು ಬಿಡಿ, ಅದಕ್ಕೂ ಒಂದು ಕೈ ಮೇಲಾಗಿ ಜಿರೆಳಗಳು ಮನುಷ್ಯರಿಗೆ ಭಾರಿ ತೊಂದರೆಯನ್ನುಂಟು ಮಾಡುತ್ತವೆ. ಹಾಗಾದರೆ, ಈ ಜಿರಳೆಗಳನ್ನು ಮನೆಯಿಂದ ಹೊರಹಾಕಲು ಏನೂ ಮಡಬೇಕು ಎಂದು ಯೋಚಿಸುತ್ತಿದ್ದೀರಾ? ಹೀಗೆ ಮಾಡಿ ಸಾಕು...
ವಾಸ್ತು ಶಾಸ್ತ್ರದಲ್ಲಿ ಮನೆಯ ಮುಖ್ಯ ಬಾಗಿಲಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದು ಮನೆಯೊಳಗೆ ಧನಾತ್ಮಕ ಶಕ್ತಿಯು ಹರಿಯುವ ಸ್ಥಳವಾಗಿದ್ದು ಅದು ಮನೆಯಲ್ಲಿ ಸಂತೋಷವನ್ನು ಕಾಪಾಡುತ್ತದೆ. ಮನೆಯ ಮುಖ್ಯ ಬಾಗಿಲಲ್ಲಿ ಕೆಲವು ವಸ್ತುಗಳನ್ನು ಇಟ್ಟರೆ ಮನೆಯ ಸದಸ್ಯರ ಅದೃಷ್ಟವೇ ಬದಲಾಗಬಹುದು.
ಮನೆಯ ಮುಖ್ಯ ಪ್ರವೇಶಕ್ಕಾಗಿ ವಾಸ್ತು ಸಲಹೆಗಳು:
ಮನೆಯಲ್ಲಿ ಸ್ವಚ್ಛತೆಗಾಗಿ ಹೆಚ್ಚಾಗಿ ಮನೆಯಲ್ಲಿ ಬಳಸಿ ಬಿಟ್ಟಂತಹ ಬಟ್ಟೆಗಳನ್ನು ಬಳಸಲಾಗುತ್ತದೆ, ಆದರೆ ನಿಜವಾಗಿ ನೋಡುವುದಾದರೆ ಈ ಬಟ್ಟೆಗಳನ್ನ ಬಳಸುವುದು ತಪ್ಪು, ಯಾಕೆ ಗೊತ್ತಾ ಇಲ್ಲಿದೆ ನೋಡಿ ಮಾಹಿತಿ.
ಮನೆಯಲ್ಲಿ ಮಕ್ಕಳಿದ್ದರೆ ಗೋಡೆಗಳ ಮೇಲೆ ಪೆನ್ಸಿಲ್, ಪೆನ್ನು, ಬಳಪ ಬರೆಯುವುದು ಅವುಗಳಿಂದ ಕಲೆ ಮಾಡುವುದು ಸಹಜ ಆದರೆ ಆ ಕಲೆಗಳನ್ನು ಹೋಗಲಾಡಿಸುವುದು ಕಷ್ಟದ ಕೆಲಸ, ಆದರೆ ಅದಕ್ಕೆ ಇಲ್ಲಿದೆ ಸುಲಭ ಉಪಾಯ ! ಹೆಚ್ಚಿನ ,ಮನೆಗಳಲ್ಲಿ ಲೈಟ್ ಬಣ್ಣದ ಗೋಡೆಗಳಿರುತ್ತವೆ ಆದರೆ ಮನೆಯಲ್ಲಿರುವ ಮಕ್ಕಳಿಂದ ಕಲೆಗಳಾಗುವುದು ಸಾಮಾನ್ಯ ವಿಷಯ, ಆದರೆ ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್ ಯಾವವು ಗೊತ್ತಾ ಇಲ್ಲಿದೆ ನೋಡಿ
Janhavi Kapoor : ರಾಜ್ಕುಮಾರ್ ರಾವ್ ಅವರು ಜಾನ್ವಿ ಕಪೂರ್ ಅವರಿಂದ ಮುಂಬೈನಲ್ಲಿ ಐಷಾರಾಮಿ ಆಸ್ತಿಯನ್ನು ಖರೀದಿಸಿದ್ದಾರೆ ಮತ್ತು ಈ ಮನೆ ಖರೀದಿಗೆ ಖ್ಯಾತ ನಟ ಒಬ್ಬರು ಹೇಳಿದ್ದರು ಎಂದು ನಟ ರಾಜಕುಮಾರ್ ರಾವ್ ದುಬಾರಿ ನೆನಪಿಸಿಕೊಂಡಿದ್ದಾರೆ.
Neha murder case : ಹುಬ್ಬಳ್ಳಿ ವಿದ್ಯಾನಗರದ ಬಿವಿಬಿ ಕಾಲೇಜ್ ಕ್ಯಾಂಪಸ್ನಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣದ ಹಿನ್ನೆಲೆ ಚಿತ್ರರಂಗದ ನಟ ನಟಿಯರು ಆಕ್ರೋಶ ವ್ಯಕ್ತ ಪಡಿಸುತ್ತಲೇ ಇದ್ದಾರೆ.
ಇಂದು ಸಂಜೆ 7 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
ಖಾಸಗಿ ಹೋಟೆಲ್ನಲ್ಲಿ ಸಿಎಂ ನೇತೃತ್ವದಲ್ಲಿ ನಡೆಯಲಿರುವ ಸಭೆ
ಸಿಎಲ್ಪಿ ಸಭೆಯಲ್ಲಿ ಬಜೆಟ್ ಅಧಿವೇಶನದ ಬಗ್ಗೆ ಮಹತ್ವದ ಚರ್ಚೆ
ಬಿಜೆಪಿ, ಜೆಡಿಎಸ್ ಎದುರಿಸಲು ಶಾಸಕರಿಗೆ ಸಿಎಂ ಸಿದ್ದು ಕಿವಿಮಾತು
ಉಭಯ ಸದನಗಳಲ್ಲಿ ಅನುಸರಿಸಬೇಕಾದ ತಂತ್ರಗಳ ಬಗ್ಗೆ ಚರ್ಚೆ
ಗ್ಯಾರಂಟಿಗಳ ಮೇಲೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ
ನೀಡಿದ ಭರವಸೆ ಕ್ಯಾಬಿನೆಟ್ನಲ್ಲಿ ಈಡೇರಿಸಲು ಮುಂದಾಗಲಿಲ್ಲ
ನಿರುದ್ಯೋಗಿ ಯುವಕರಿಗೆ ಒಬ್ಬರಿಗೂ ಒಂದು ರೂಪಾಯಿ ಕೊಟ್ಟಿಲ್ಲ
ಗೃಹ ಲಕ್ಷ್ಮೀ ಯೋಜನೆ 2000 ರೂಪಾಯಿ ಇದುವರೆಗೆ ಕೊಟ್ಟಿಲ್ಲ
ಅಕ್ಕಿ ಹತ್ತು KG ಕೊಡುತ್ತೇನೆ ಅಂತಾ ಹೇಳಿ ಇದುವರೆಗೆ ತಲುಪಿಲ್ಲ
ವಿದ್ಯುತ್ ಪ್ರೀ ಅಂದ್ರು ಈಗ ವಿದ್ಯುತ್ ದರ ಡಬಲ್ ಮಾಡಿದ್ದಾರೆ
ಉಚಿತ ಬಸ್ ಅಂದ್ರ ಆದರೆ ಸರಿಯಾಗಿ ಬಸ್ಗಳೇ ಇಲ್ಲ
ಬೆಳ್ಳಂ ಬೆಳಗ್ಗೆ ಮನೆಗೆ ಎಂಟ್ರಿ ಕೊಟ್ಟ ವಿಶೇಷ ಅತಿಥಿ..!
ಆಹಾರ ಅರಸಿ ಜನವಸತಿ ಪ್ರದೇಶಕ್ಕೆ ಬಂದ ಮೊಸಳೆ..!
ರಾಯಚೂರಿನಲ್ಲಿ ಮನೆಯ ಕೋಣೆಯಲ್ಲಿ ಮೊಸಳೆ ಪ್ರತ್ಯಕ್ಷ..!
ಬಾಯಿಗೆ ಹಗ್ಗ ಹಾಕಿ ಮೊಸಳೆ ಸೆರೆ ಹಿಡಿದ ನಿವಾಸಿಗಳು
ಮನೆಯ ಕೋಣೆಯೊಂದರಲ್ಲಿ ಅವಿತು ಕುಳಿತಿದ್ದ ಮೊಸಳೆ..!
ಹೆಣ್ಣನ್ನು ಲಕ್ಷ್ಮೀ ರೂಪವೆಂದು ಪರಿಗಣಿಸಲಾಗುತ್ತದೆ. ಒಂದು ಮನೆಯಲ್ಲಿ ಹುಟ್ಟಿ, ಮತ್ತೊಂದು ಮನೆಯನ್ನು ಬೆಳಗಲೆಂದು ಆಕೆ ಹುಟ್ಟಿರುತ್ತಾಳೆ. ಆಕೆ ಮಾಡುವ ಪ್ರತಿಯೊಂದು ಕಾರ್ಯವೂ ಪತಿಯ ಮನೆ ಮತ್ತು ತವರಿಗೆ ಘನತೆ ಜೊತೆಗೆ ಏಳಿಗೆಗೆ ಕಾರಣವಾಗುತ್ತದೆ.
ವಿಜಯನಗರದ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಅಕ್ರಮ ನಡೆದಿರೋ ಆರೋಪ ಕೇಳಿಬಂದಿದೆ. ಪಾರ್ಕ್ನ ರಸ್ತೆ ಮೇಲೂ ಭೂಗಳ್ಳರು ಕಣ್ಣು ಹಾಕಿದ್ದು, ಲೇಔಟ್ನ ರಸ್ತೆಯಲ್ಲೇ ಮನೆ ನಿರ್ಮಾಣ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.