ಪ್ರಭಾವಿಗಳ ದರ್ಬಾರ್! ಲೇಔಟ್‌ನ ರಸ್ತೆಯಲ್ಲೇ ಮನೆ

  • Zee Media Bureau
  • Aug 10, 2022, 01:58 PM IST

ವಿಜಯನಗರದ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಅಕ್ರಮ ನಡೆದಿರೋ ಆರೋಪ ಕೇಳಿಬಂದಿದೆ. ಪಾರ್ಕ್‌ನ ರಸ್ತೆ ಮೇಲೂ ಭೂಗಳ್ಳರು ಕಣ್ಣು ಹಾಕಿದ್ದು, ಲೇಔಟ್‌ನ ರಸ್ತೆಯಲ್ಲೇ ಮನೆ ನಿರ್ಮಾಣ ಮಾಡಲಾಗಿದೆ. 

Trending News