ಮನೆಯ ಕೋಣೆಯೊಂದರಲ್ಲಿ ಅವಿತು ಕುಳಿತಿದ್ದ ಮೊಸಳೆ

  • Zee Media Bureau
  • Jul 6, 2023, 05:26 PM IST

ಬೆಳ್ಳಂ ಬೆಳಗ್ಗೆ ಮನೆಗೆ ಎಂಟ್ರಿ ಕೊಟ್ಟ ವಿಶೇಷ ಅತಿಥಿ..!
ಆಹಾರ ಅರಸಿ ಜನವಸತಿ ಪ್ರದೇಶಕ್ಕೆ ಬಂದ ಮೊಸಳೆ..!
ರಾಯಚೂರಿನಲ್ಲಿ ಮನೆಯ ಕೋಣೆಯಲ್ಲಿ ಮೊಸಳೆ ಪ್ರತ್ಯಕ್ಷ..!
ಬಾಯಿಗೆ ಹಗ್ಗ ಹಾಕಿ ಮೊಸಳೆ ಸೆರೆ ಹಿಡಿದ ನಿವಾಸಿಗಳು
ಮನೆಯ ಕೋಣೆಯೊಂದರಲ್ಲಿ ಅವಿತು ಕುಳಿತಿದ್ದ ಮೊಸಳೆ..!

Trending News