ಮಳೆಗಾಲದಲ್ಲಿ ಏಷ್ಟೇ ಎಚ್ಚರ ವಹಿಸಿದ್ರೂ ಒಂದು ಬಾರಿಯಾದ್ರೂ ಜ್ವರ, ಶೀತ, ನೆಗಡಿ ಕಾಣಿಸಿಕೊಳ್ಳುತ್ತೆ. ಈ ಬಾರಿಯ ಮಳೆಗಾಲ ಹೆಚ್ಚು ತೀವ್ರವಾಗಿದ್ದು, ಮಲೇರಿಯಾ, ಡೆಂಗ್ಯೂ, ಟೈಫಾಯ್ಡ್ ರೋಗಗಳು ಸುಲಭದಲ್ಲಿ ದಾಳಿ ಮಾಡಿಬಿಡುತ್ತಿವೆ. ಈ ಮಾನ್ಸೂನ್ ರೋಗಗಳು ಬಾರದಂತೆ ತಡೆಗಟ್ಟಲು ಹಾಗೂ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ನಾವು ಹಲವು ಗೃಹ ಔಷಧಿಗಳ ಮೊರೆ ಹೋಗ್ತೀವಿ. ಅದ್ರಲ್ಲಿ ಬಿಸಿ ನೀರಿನ ಸೇವನೆ ಸರ್ವ ರೋಗಕ್ಕೂ ರಾಮಬಾಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹಾಗಾಗಿ ಮಳೆಗಾಲದಲ್ಲಿ ಬಿಸಿ ನೀರಿನ ಉಪಯೋಗ ಹೇಗಿರಬೇಕು, ಅದ್ರಿಂದ ಸಿಗುವ ಆರೋಗ್ಯ ಪ್ರಯೋಜನೆಗಳೇನು? ಹೇಳ್ತೀವಿ, ಈ ಸ್ಟೋರಿ ನೋಡಿ.
Hot Water Side Effects: ಹೆಚ್ಚಿನ ಜನರು ಚಳಿಗಾಲದಲ್ಲಿ ಬಿಸಿ ನೀರನ್ನು ಕುಡಿಯುತ್ತಾರೆ. ಬಿಸಿನೀರು ಕುಡಿಯುವುದರಿಂದ ಗಂಟಲಿನ ಸೋಂಕು ನಿವಾರಣೆಯಾಗುತ್ತದೆ ಮತ್ತು ಗಂಟಲು ನೋವು ನಿವಾರಣೆಯಾಗುತ್ತದೆ. ಬಿಸಿನೀರು ಹೊಟ್ಟೆಗೆ ಪ್ರಯೋಜನಕಾರಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಗುಣಪಡಿಸುತ್ತದೆ ಮತ್ತು ದೇಹವನ್ನು ಒಳಗಿನಿಂದ ಬೆಚ್ಚಗಿಡುತ್ತದೆ.
ಇದೀಗ ಉತ್ತಮ ಗುಣಮಟ್ಟದ ಮತ್ತು ಕಡಿಮೆ ಬೆಲೆಯ ಗೀಸರ್ ಮಾರುಕಟ್ಟೆಗೆ ಕಾಲಿಟ್ಟಿದೆ. ಈ ಗೀಸರ್ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಕೂಡಾ ಪಡೆಯುತ್ತಿದೆ. ಇದು ಮಿತವ್ಯಯಕಾರಿಯಾಗಿದೆ. ಮಾತ್ರವಲ್ಲ ಬಳಸಿದರೆ ತಗಲುವ ವಿದ್ಯುತ್ ವೆಚ್ಚ ಕೂಡಾ ಕಡಿಮೆ.
Weight Loss Drink: ತೂಕವನ್ನು ಕಳೆದುಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಸಹ ಕೆಲವೊಮ್ಮೆ ಏನೂ ಪ್ರಯೋಜನವಾಗುವುದಿಲ್ಲ. ಕಟ್ಟುನಿಟ್ಟಾದ ಆಹಾರಕ್ರಮ ಮತ್ತು ಭಾರೀ ವ್ಯಾಯಾಮದ ಹೊರತಾಗಿಯೂ ನಿರೀಕ್ಷಿಸುವ ಫಲಿತಾಂಶ ಪಡೆಯಲು ಸಾಧ್ಯವಾಗುವುದಿಲ್ಲ. ಇದೀಗ ನಾವು ಸುಲಭವಾಗ ಟಿಪ್ಸ್ ಹೇಳಲಿದ್ದೇವೆ. ಇದರಿಂದ ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡಲು ನೀವು ಹಣವನ್ನು ಖರ್ಚು ಮಾಡುವ ಪ್ರಮೇಯ ಬರುವುದಿಲ್ಲ. ನೀವು ಕೈಗೆಟುಕುವ ರೀತಿಯಲ್ಲಿ ಬಯಸಿದ ಫಲಿತಾಂಶಗಳನ್ನು ಪಡೆಯಬಹುದು.
ಬಿಸಿ ನೀರಿನಿಂದ ಸ್ನಾನ ಮಾಡುವುದು ಆರೋಗ್ಯಕ್ಕೆ ಒಳ್ಳೆಯಲ್ಲ. ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಆಗುವ ಕೆಲವು ಅನಾನುಕೂಲಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ತಂದಿದ್ದೇವೆ. ಇಲ್ಲಿದೆ ಓದಿ..
Hot water benefits:ಕೊರೊನಾದಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು, ರಾತ್ರಿ ಮಲಗುವ ಮೊದಲು ಬಿಸಿನೀರನ್ನು ಕುಡಿಯುವುದು ಬಹಳ ಮುಖ್ಯ. ರಾತ್ರಿ ಮಲಗುವ ಒಂದು ಗಂಟೆ ಮೊದಲು ಬಿಸಿ ನೀರು ಕುಡಿದರೆ ಹಲವಾರು ಲಾಭಗಳು ಸಿಗುತ್ತವೆ.
ಬಿಸಿನೀರನ್ನು ಕುಡಿಯುವುದರಿಂದ ಬಾಯಾರಿಕೆ ತಣಿಸುವುದಿಲ್ಲ, ಆದರೆ ಬಿಸಿನೀರು ಗಂಟಲಿನ ನೋವನ್ನು ನಿವಾರಿಸುತ್ತದೆ ಮತ್ತು ಗಂಟಲು ಸ್ವಚ್ಛವಾಗಿಡಲು ಸಹ ಇದು ಪರಿಣಾಮಕಾರಿಯಾಗಿದೆ ಎಂದು ನಂಬಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.