ಬುಧವಾರ, ಒಡಹುಟ್ಟಿದವರೊಂದಿಗಿನ ವಿವಾದಗಳಿಂದ ಸಿಂಹ ರಾಶಿಯವರು ಕುಟುಂಬ ಜೀವನದಲ್ಲಿ ಅಸ್ಥಿರತೆ ಉಂಟಾಗಬಹುದು. ಮತ್ತೊಂದೆಡೆ, ತುಲಾ ರಾಶಿಯವರಿಗೆ ತಮ್ಮ ನಿರ್ಧಾರಗಳಿಗೆ ಸರಿಯಾದ ಗಮನ ನೀಡಬೇಕು.
Planetary Changes - ಜ್ಯೋತಿಷ್ಯದ (Astrology) ದೃಷ್ಟಿಯಿಂದ 2022 ರ ಏಪ್ರಿಲ್ ತಿಂಗಳು ಬಹಳ ವಿಶೇಷವಾಗಿರಲಿದೆ. ಈ ತಿಂಗಳಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 9 ಗ್ರಹಗಳು ತನ್ನ ರಾಶಿಗಳು (Horoscope) ಬದಲಾಯಿಸಲಿವೆ.
ಮುಂದಿನ ವಾರ (ಮಾರ್ಚ್ 28 ರಿಂದ ಏಪ್ರಿಲ್ 3, 2022 ರವರೆಗೆ) ಎಲ್ಲಾ 12 ರಾಶಿಗಳಿಗೆ ಹೇಗೆ ಇರುತ್ತದೆ ಎಂಬುದನ್ನು ಆಸ್ಟ್ರೋ ಗುರು ಬೇಜಾನ್ ದಾರುವಾಲಾ ಅವರ ಪುತ್ರ ಚಿರಾಗ್ ದಾರುವಾಲಾ ತಿಳಿಸಿದ್ದಾರೆ ನೋಡಿ..
ಏಪ್ರಿಲ್ ತಿಂಗಳಿನಲ್ಲಿ ಕೆಲವರಿಗೆ ಅನೇಕ ಶುಭ ಸುದ್ದಿಗಳು ಸಿಕ್ಕರೆ, ಕೆಲವರಿಗೆ ಸಮಸ್ಯೆಗಳನ್ನು ತಂದೊಡ್ಡುತ್ತದೆ. 2022ರ ಏಪ್ರಿಲ್ ಯಾವ ರಾಶಿಯವರಿಗೆ ಶುಭ ಮತ್ತು ಯಾವ ರಾಶಿಯವರಿಗೆ ಅಶುಭ ಎಂಬುದರ ಬಗ್ಗೆ ತಿಳಿದುಕೊಳ್ಳಿರಿ
ರಾಶಿ, ಕುಂಡಲಿ ಮತ್ತು ನಕ್ಷತ್ರದ ಮೂಲಕ ವ್ಯಕ್ತಿಯ ಭವಿಷ್ಯವನ್ನು ಮಾತ್ರವಲ್ಲದೆ ಅವನ ವಿಶಿಷ್ಟ ಗುಣಗಳನ್ನು ಸಹ ತಿಳಿದುಕೊಳ್ಳಬಹುದು. ಕೆಲವು ರಾಶಿಯವರು ಅತ್ಯಂತ ಹಠ ಮಾರಿಗಳಾಗಿರುತ್ತಾರೆ. ಅವರು ತಾವು ಹಿಡಿದ ಕೆಲಸ ಮುಗಿಸುವವರೆಗೂ ನೆಮ್ಮದಿಯಿಂದ ಇರುವುದಿಲ್ಲ.
ಮುಂದಿನ ವಾರ (21 ರಿಂದ 27 ಮಾರ್ಚ್ 2022 ರವರೆಗೆ) ಎಲ್ಲಾ 12 ರಾಶಿಗಳಿಗೆ ಹೇಗೆ ಇರುತ್ತದೆ ಎಂಬುದನ್ನು ಆಸ್ಟ್ರೋ ಗುರು ಬೇಜಾನ್ ದಾರುವಾಲಾ ಅವರ ಪುತ್ರ ಚಿರಾಗ್ ದಾರುವಾಲಾ ಅವರು ತಿಳಿಸಿದ್ದಾರೆ.
ಎರಡೂವರೆ ವರ್ಷಗಳಲ್ಲಿ ರಾಶಿ ಬದಲಾಯಿಸುವ ಶನಿಯು ಈ ವರ್ಷ 2 ಬಾರಿ ರಾಶಿಯನ್ನು ಬದಲಾಯಿಸಲಿದೆ. ಇದರಿಂದ ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಬದಲಾವಣೆಗಳು 4 ರಾಶಿಚಕ್ರದ ಜನರಿಗೆ ಮಂಗಳಕರವಾಗಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.