ಹನುಮ ದೇವರ ಆಶೀರ್ವಾದ ಪಡೆಯಲು ಮತ್ತು ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಲು ಜ್ಯೋತಿಷ್ಯದಲ್ಲಿ ಹಲವಾರು ಪರಿಹಾರ ಕ್ರಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ದಿನ ಭಕ್ತಿಯಿಂದ ಪೂಜಿಸಿದರೆ ಯಾವುದೇ ಒಬ್ಬ ವ್ಯಕ್ತಿಯು ಶನಿ ದೋಷದಿಂದ ಮುಕ್ತನಾಗುತ್ತಾನೆ. ಆತನ ಜಾತಕದ ಮೇಲೆ ಅಶುಭ ಗ್ರಹಗಳ ಪ್ರಭಾವವು ಕೊನೆಗೊಳ್ಳುತ್ತದೆ.
ಸಂಖ್ಯಾಶಾಸ್ತ್ರದ ದೃಷ್ಟಿಕೋನದಿಂದ ನೋಡಿದ್ರೆ ಕೆಲವು ದಿನಾಂಕಗಳಲ್ಲಿ ಜನಿಸಿದ ಜನರಿಗೆ ಈ ವಾರವು ತುಂಬಾ ಮಂಗಳಕರವಾಗಿರುತ್ತದೆ. ವಾರದ ಜಾತಕದ ಪ್ರಕಾರ 2023ರ ಜನವರಿ 9ರಿಂದ 15ರವರೆಗಿನ ಸಮಯವು ಯಾರಿಗೆ ಶುಭವಾಗಲಿದೆ ಎಂದು ತಿಳಿಯಿರಿ.
Horoscope Today 07 January 2023: ಶನಿವಾರ, ಜನವರಿ 7 ರಂದು, ಮಿಥುನ ರಾಶಿಯ ಜನರು ಬಯಸಿದ ವರ್ಗಾವಣೆಯನ್ನು ಪಡೆಯಬಹುದು. ಮುಂಜಾನೆ ಹೊರಡುವಾಗ ದೇವರ ಮುಂದೆ ತಲೆಬಾಗಿ ನಮಸ್ಕರಿಸಿ ಹೊರಡಿ, ದಿನ ಚೆನ್ನಾಗಿರುತ್ತೆ.
Ketu Sankramana 2023: ರಾಹು ಮತ್ತು ಕೇತುಗಳು ತಮ್ಮ ರಾಶಿಯನ್ನು 18 ತಿಂಗಳುಗಳಲ್ಲಿ ಬದಲಾಯಿಸುತ್ತವೆ. 2023ರಲ್ಲಿ ರಾಹು ಮತ್ತು ಕೇತು ಸಂಕ್ರಮಿಸಲಿವೆ. ಕೇತು ಸಂಕ್ರಮಣದಿಂದ 4 ರಾಶಿಯ ಜನರಿಗೆ ಅದೃಷ್ಟ ದೊರೆಯಲಿದ್ದು, ಅಪಾರ ಸಂಪತ್ತು ಮತ್ತು ಯಶಸ್ಸು ಸಿಗಲಿದೆ.
Today Horoscope : ಹಿಂದೂ ಧರ್ಮದಲ್ಲಿ ರಾಶಿ ಮತ್ತು ಜಾತಕಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಪ್ರತಿಯೊಂದು ರಾಶಿಯು ತನ್ನದೇ ಆದ ಆಡಳಿತ ಗ್ರಹವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಪ್ರತಿ ದಿನದ ಜಾತಕವು ಈ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಚಲನೆಯನ್ನು ಆಧರಿಸಿದೆ. ಹೀಗಿರುವಾಗ ಜನವರಿ 3 ಮಂಗಳವಾರ ನಿಮ್ಮ ರಾಶಿ ಭವಿಷ್ಯ ಹೇಗಿದೆ ಗೊತ್ತಾ?
Horoscope Today 01 January 2023: ವೃಷಭ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಸಿಂಹ ರಾಶಿಯವರು ಯಾರಿಗೂ ಸಾಲ ಕೊಡಬಾರದು. ಕುಂಭ ರಾಶಿಯವರಿಗೆ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ.
Horoscope Today 31 December 2022: ಒಂದು ವೇಳೆ ಆ ಕೆಲಸ ಮಾಡಿದಲ್ಲಿ ನಂತರದ ಪರಿಣಾಮಗಳನ್ನು ನೀವು ಎದುರಿಸಬಹುದು. ಮತ್ತೊಂದೆಡೆ, ವೃಶ್ಚಿಕ ರಾಶಿಯ ಜನರು ತಮ್ಮ ಮಾತು ಮತ್ತು ನಡವಳಿಕೆಯನ್ನು ನಿಯಂತ್ರಿಸಬೇಕು. ಈ ರಾಶಿಯ ಜನರು ವರ್ಷದ ಕೊನೆಯ ದಿನದಂದು ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಇದರೊಂದಿಗೆ, ಸಹೋದ್ಯೋಗಿಗಳು ಮತ್ತು ಅಧೀನ ಅಧಿಕಾರಿಗಳೊಂದಿಗಿನ ವಿವಾದಗಳನ್ನು ತಪ್ಪಿಸಿ.
2023 ರಲ್ಲಿ ರೂಪುಗೊಳ್ಳುವ ಧನ ಯೋಗವು 4 ರಾಶಿಯವರನ್ನು ಸಿರಿವಂತರನ್ನಾಗಿ ಮಾಡಲಿದೆ. 2023 ರ ವರ್ಷವು 4 ರಾಶಿಯವರ ಜೀವನದಲ್ಲಿ ಅಪಾರ ಪ್ರಮಾಣದ ಧನ ಲಾಭ ಮತ್ತು ವೃತ್ತಿಜೀವನದಲ್ಲಿ ಪ್ರಗತಿಯನ್ನು ನೀಡಲಿದೆ.
Weekly Horoscope : ಹಿಂದೂ ಧರ್ಮದಲ್ಲಿ ರಾಶಿ ಮತ್ತು ಜಾತಕಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಪ್ರತಿಯೊಂದು ರಾಶಿಯು ತನ್ನದೇ ಆದ ಆಡಳಿತ ಗ್ರಹವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಪ್ರತಿ ದಿನದ ಜಾತಕವು ಈ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಚಲನೆಯನ್ನು ಆಧರಿಸಿದೆ. ಇಂದು ನಾವು ವರ್ಷದ ಕೊನೆಯ ವಾರದ ರಾಶಿ ಭವಿಷ್ಯ ತಂದಿದ್ದೇವೆ ನೋಡಿ ಇಲ್ಲಿದೆ..
Horoscope Today (25-12-2022): ಮೇಷ ರಾಶಿಯವರಿಗೆ ವಾಹನ ಅಪಘಾತದ ಮುನ್ಸೂಚನೆ ಇದೆ. ಮಿಥುನ ರಾಶಿಯವರು ಯಾವುದೇ ಕೆಲಸದಲ್ಲಿ ನಿರ್ಲಕ್ಷ್ಯ ಮಾಡಬಾರದು. ವೃಶ್ಚಿಕ ರಾಶಿಯವರಿಗೆ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.