24 ಸೆಪ್ಟೆಂಬರ್ 2022 ರಂದು ರಾಜಯೋಗ: ನಾಳೆ ಸೆಪ್ಟೆಂಬರ್ 24 ರಂದು, ಗ್ರಹಗಳು ಮತ್ತು ನಕ್ಷತ್ರಪುಂಜಗಳ ವಿಶೇಷ ಯೋಗ ರೂಪುಗೊಳ್ಳಲಿದೆ. ಅದು ಒಟ್ಟಾಗಿ 5 ರಾಜಯೋಗಗಳನ್ನು ರೂಪಿಸುತ್ತದೆ. ಸುಮಾರು 59 ವರ್ಷಗಳ ಬಳಿಕ ಇಂತಹ ರಾಜ ಯೋಗ ರೂಪುಗೊಳ್ಳಲಿದ್ದು ಇದರಿಂದ ಕೆಲವು ರಾಶಿಯವರಿಗೆ ಸುವರ್ಣ ದಿನಗಳು ಆರಂಭವಾಗಲಿವೆ.
October Monthly Horoscope :ವಿವಾಹವಾಗಲು ಬಯಸುವವರಿಗೆ ಇದು ಒಳ್ಳೆಯ ಸಮಯ. ಅದರಲ್ಲೂ ಪ್ರೇಮ ವಿವಾಹವಾಗಲು ಬಯಸುವವರು ತಮ್ಮ ಕುಟುಂಬ ಸದಸ್ಯರ ಮುಂದೆ ತಮ್ಮ ಮನಸ್ಸಿನ ಭಾವನೆಗಳನ್ನು ಹೇಳಿಕೊಂಡು ಮದುವೆಗೆ ಮನೆ ಮಂದಿಯನ್ನು ಒಪ್ಪಿಸಲು ಪ್ರಯತ್ನಿಸಬಹುದು.
Rare Raja Yoga: ಈ ವರ್ಷ ನವರಾತ್ರಿಗೂ ಮೊದಲೇ ಅಪರೂಪದ ರಾಜಯೋಗ ನಿರ್ಮಾಣವಾಗಲಿದೆ. ಈ ಸಂದರ್ಭದಲ್ಲಿ ಮೂರು ಶುಭ ಗ್ರಹಗಳು ಒಂದೇ ರಾಶಿಯಲ್ಲಿ ಇರಲಿವೆ. ಇದರಿಂದಾಗಿ ಐದು ರಾಶಿಯವರ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳು ಕಂಡು ಬರಲಿದ್ದು, ಹಣದ ಸುರಿಮಳೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಬೆಳಿಗ್ಗೆ ನಿಮ್ಮ ದಿನವನ್ನು ಪ್ರಾರಂಭಿಸುವ ಮೊದಲು ಇಡೀ ದಿನದಲ್ಲಿ ಏನಾಗುತ್ತದೆ ಎಂದು ನೀವು ತಿಳಿದುಕೊಂಡರೆ ಉತ್ತಮವಲ್ಲವೇ? ಇಡೀ ದಿನ ನಾವು ಎದುರಿಸಲಿರುವ ಎಲ್ಲಾ ವಿಷಯಗಳ ಬಗ್ಗೆ ಜಾತಕವು ನಮಗೆ ಸುಳಿವನ್ನು ನೀಡುತ್ತದೆ.
Astrology Today: ಮಿಥುನ ರಾಶಿಯ ಜನರು ಹೊಸ ಯೋಜನೆಗೆ ಸಿದ್ಧರಾಗಿರಬೇಕು. ತುಲಾ ರಾಶಿಯ ಜನರು ಶೀಘ್ರವೇ ಶುಭಸುದ್ದಿ ಪಡೆಯಲಿದ್ದಾರೆ. ಭಾನುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.
Today Astrology: ಕರ್ಕಾಟಕ ರಾಶಿಯ ಜನರು ತಮ್ಮ ಬುದ್ಧಿಶಕ್ತಿ ಬಳಸಿಕೊಂಡು ಶ್ರದ್ಧೆಯಿಂದ ಕೆಲಸ ಮಾಡಿದ್ರೆ ಲಾಭವಾಗಲಿದೆ. ಸಿಂಹ ರಾಶಿಯ ಜನರು ಸರ್ಕಾರಿ ಉದ್ಯೋಗ ಪಡೆಯುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ. ಶನಿವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.
Horoscope Today(09-09-2022): ವೃಷಭ ರಾಶಿಯವರಿಗೆ ವೃತ್ತಿ ಕ್ಷೇತ್ರದಲ್ಲಿ ಪರಿಸ್ಥಿತಿಗಳು ಸಾಮಾನ್ಯವಾಗಿರುತ್ತದೆ. ಕರ್ಕಾಟಕ ರಾಶಿಯ ಜನರು ಕಚೇರಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ನಿಮ್ಮ ಶುಕ್ರವಾರದ ರಾಶಿ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.
Horoscope Today(08-09-2022): ಮಿಥುನ ರಾಶಿಯವರು ಸಹೋದ್ಯೋಗಿಗಳೊಂದಿಗೆ ಸಾಮರಸ್ಯದಿಂದ ಕೆಲಸ ಮಾಡಬೇಕು. ಕನ್ಯಾ ರಾಶಿಯ ಜನರು ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಬೆಂಬಲವನ್ನು ಪಡೆಯುತ್ತಾರೆ. ಗುರುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.
Lucky Zodiacs of September 2022 :ಸೆಪ್ಟೆಂಬರ್ 17 ರಿಂದ ಅನೇಕ ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಅನೇಕ ಬದಲಾವಣೆಗಳಾಗಲಿದೆ. ಈ 7 ರಾಶಿಚಕ್ರ ಚಿಹ್ನೆಗಳಿಗೆ ಸೆಪ್ಟೆಂಬರ್ ತಿಂಗಳು ಪ್ರಯೋಜನಕಾರಿಯಾಗಿದೆ.
September 2022: ಜೋತಿಷ್ಯ ಶಾಸ್ತ್ರದ ಪ್ರಕಾರ ಸೆಪ್ಟೆಂಬರ್ 17 ರಂದು ಸೂರ್ಯದೇವ ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ. ಹೀಗಾಗಿ ಈ ತಿಂಗಳು ಮಿಥುನ, ಕರ್ಕ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನಾ ರಾಶಿಗಳ ಜಾತಕದವರ ಪಾಲಿಗೆ ಭಾರಿ ಅದೃಷ್ಟಶಾಲಿ ಸಾಬೀತಾಗಲಿದೆ ಎನ್ನುತ್ತಿವೆ ಗ್ರಹ-ನಕ್ಷತ್ರಗಳು.
Daily Horoscope 2022: ವೈದಿಕ ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿಗಳ ಕುರಿತು ವಿವರಿಸಲಾಗಿದೆ. ಪ್ರತಿಯೊಂದು ರಾಶಿಗೆ ತನ್ನದೇ ಅದ ರಾಷ್ಯಾಧಿಪತಿ ಇದ್ದಾನೆ. ಹೀಗಾಗಿ ಭವಿಷ್ಯವನ್ನು ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.
Monthly Horoscope September 2022 : ಸೆಪ್ಟೆಂಬರ್ ತಿಂಗಳಲ್ಲಿ ಅನೇಕ ಪ್ರಮುಖ ಗ್ರಹಗಳ ರಾಶಿ ಪರಿವರ್ತನೆಯಾಗಲಿದೆ. ಕೆಲವು ರಾಶಿಯವರಿಗೆ ಈ ಬದಲಾವಣೆ ಮಂಗಳಕರ ಫಲಿತಾಂಶಗಳನ್ನು ನೀಡಲಿದೆ. ಹೌದು ಕೆಲವು ರಾಶಿಯವರ ಮೇಲೆ ಮಹಾಲಕ್ಷ್ಮೀಯ ವಿಶೇಷ ಕೃಪೆಯಿಂದ ಧನಲಾಭವ ಆಗಲಿದೆ. ಮಾಡುವ ಕೆಲಸಗಳಲ್ಲಿ ಪ್ರಗತಿಯಾಗಲಿದೆ.
Monthly Horoscope September 2022: ಸೆಪ್ಟೆಂಬರ್ 2022 ರ ತಿಂಗಳು 3 ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ತಿಂಗಳು ಈ ರಾಶಿಯವರಿಗೆ ಹಠಾತ್ ಧನಲಾಭಾವಾಗಲಿದೆ. ಮಾಡುವ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.
ಆಗಸ್ಟ್ ತಿಂಗಳಲ್ಲಿ ನಾಲ್ಕು ಪ್ರಮುಖ ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಿವೆ. ಗ್ರಹಗಳ ರಾಶಿ ಬದಲಾವಣೆಯಿಂದ ಈ 3 ರಾಶಿಯವರಿಗೆ ಅದೃಷ್ಟ ಹೆಚ್ಚಾಗಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ....
Aaj Ka Rashifal 4 august 2022 Thursday: ಇಂದು ಕರ್ಕ ರಾಶಿಯ ಜಾತಕದ ಜನರಿಗೆ ಗ್ರಹಗಳು ಪರೀಕ್ಷೆಯೊಡ್ಡಲಿವೆ. ಸಿಂಹ ರಾಶಿಯವರು ತಮ್ಮ ದಿನಚರಿಯನ್ನು ಸರಿಪಡಿಸಬೇಕು. ತುಲಾ, ಕುಭ, ಮೀನ ರಾಶಿಯ ಜನರಿಗೆ ಖುಷಿ ಸಿಗಲಿದೆ. ಹಾಗಾದರೆ ಬನ್ನಿ ಗ್ರಹಗಳ ಈ ವಕ್ರ, ನೇರ ನಡೆಗಳ ಲಾಭ-ನಷ್ಟ ಯಾವ ರಾಶಿಯ ಮೇಲೆ ಇಂದು ಹೇಗೆ ಇರಲಿದೆ ತಿಳಿದುಕೊಳ್ಳೋಣ,
Today Astrology (17-07-2022): ಭಾನುವಾರದಂದು ಮಿಥುನ ರಾಶಿಯ ವ್ಯಾಪಾರಸ್ಥರು ವ್ಯವಹಾರಗಳಲ್ಲಿ ಜಾಗರೂಕರಾಗಿರಬೇಕು, ಸಣ್ಣದೊಂದು ನಿರ್ಲಕ್ಷ್ಯ ಕೂಡ ದೊಡ್ಡ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಧನು ರಾಶಿಯ ಉದ್ಯೋಗಿಗಳು ತಾಳ್ಮೆಯಿಂದಿರಬೇಕು.
Horoscope Today(16-07-2022): ಮೀನ ರಾಶಿಯವರು ದೊಡ್ಡ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಸಾಕಷ್ಟು ಲಾಭ ತಂದುಕೊಡಲಿದೆ. ಮಕರ ರಾಶಿಯವರಿಗೆ ಮಧ್ಯವರ್ತಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಉತ್ತಮ ಲಾಭ ನಿರೀಕ್ಷಿಸಲಾಗಿದೆ. ನಿಮ್ಮ ಶುಕ್ರವಾರದ ರಾಶಿ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.