ಹಾಕಿಯಲ್ಲಿ ಪದಕವನ್ನು ಗೆದ್ದು ಎಷ್ಟೋ ದಶಕಗಳಾಗಿದ್ದವು, ಅದರಲ್ಲೂ ಟೀಮ್ ಇಂಡಿಯಾ ಕೊನೆಯ ಬಾರಿಗೆ 1980 ರಲ್ಲಿ ಚಿನ್ನದ ಪದಕವನ್ನು ಗೆದ್ದಿತ್ತು, ಆದರೆ ಈಗ ಸತತ ಎರಡು ಒಲಂಪಿಕ್ಸ್ ನಲ್ಲಿ ಭಾರತ ಎರಡು ಕಂಚಿನ ಪದಕಗಳನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿರುವ ಅವರು ಸ್ಪೇನ್ ವಿರುದ್ಧ ದ ಪಂದ್ಯದಲ್ಲಿ 2-1 ಅಂತರದಲ್ಲಿ ಕಂಚಿನ ಪದಕದ ಗೆಲುವಿನೊಂದಿಗೆ ಅವರು ತಮ್ಮ ಆಟಕ್ಕೆ ವಿದಾಯ ಹೇಳಿದ್ದಾರೆ.
Indian Team for FIH Hockey World Cup: ಒಟ್ಟು 16 ತಂಡಗಳು ಹಾಕಿ ಫೈವ್ಸ್ ಮಹಿಳಾ ವಿಶ್ವಕಪ್’ನಲ್ಲಿ ಭಾಗವಹಿಸಲಿದ್ದು, ಇದರಲ್ಲಿ ಫಿಜಿ, ಮಲೇಷ್ಯಾ, ನೆದರ್ಲ್ಯಾಂಡ್ಸ್ ಮತ್ತು ಆತಿಥೇಯ ಓಮನ್ ಪೂಲ್ ಎ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಉಕ್ರೇನ್ ಮತ್ತು ಜಾಂಬಿಯಾ ಪೂಲ್ ಬಿಯಲ್ಲಿವೆ. ಪೂಲ್ ಡಿ ನ್ಯೂಜಿಲೆಂಡ್, ಪರಾಗ್ವೆ, ಥೈಲ್ಯಾಂಡ್ ಮತ್ತು ಉರುಗ್ವೆಯನ್ನು ಒಳಗೊಂಡಿದೆ.
ಕಳಿಂಗ ಹಾಕಿ ಸ್ಟೇಡಿಯಂನಲ್ಲಿ ನಡೆಯಲಿರುವ ಎಫ್ಐಎಚ್ ಹಾಕಿ ಪ್ರೊ ಲೀಗ್ ಟೂರ್ನಿಯಲ್ಲಿ ನೆದರ್ಲೆಂಡ್ಸ್ ತಂಡವನ್ನು ಭಾರತ ಮಹಿಳಾ ತಂಡ ಎದುರಿಸಲಿದೆ. ಇದೀಗ ಈ ಪಂದ್ಯಾಟದಲ್ಲಿ ಭಾಗವಹಿಸಲಿರುವ 22 ಸದಸ್ಯರ ತಂಡವನ್ನು ಹಾಕಿ ಇಂಡಿಯಾ ಪ್ರಕಟ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.