Anjali Arora : ಕಚ್ಚಾ ಬದಾಮ್‌ ಹುಡುಗಿಯ ಮತ್ತೊಂದು ಹಾಟ್‌ ವಿಡಿಯೋ ವೈರಲ್‌..! 

ಹಿಂದಿ ಲಾಕ್ ಅಪ್ ಸೀಸನ್ 1 ರಲ್ಲಿ ಭಾಗವಹಿಸಿದ್ದ ಸೋಷಿಯಲ್‌ ಮೀಡಿಯಾ ಸ್ಟಾರ್‌ ಅಂಜಲಿ ಅರೋರಾ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಅಂಜಲಿ ತಮ್ಮ ಹೊಸ ಡ್ಯಾನ್ಸ್ ವೀಡಿಯೊ ಮೂಲಕ ನೆಟ್ಟಿಗರನ್ನು ಬೆರಗುಗೊಳಿಸಿದ್ದಾರೆ. ಅಂಜು ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದೆ. 

Written by - Krishna N K | Last Updated : Feb 15, 2023, 06:07 PM IST
  • ಸೋಷಿಯಲ್‌ ಮೀಡಿಯಾ ಸ್ಟಾರ್‌ ಅಂಜಲಿ ಅರೋರಾ ವಿಡಿಯೋ ವೈರಲ್‌.
  • ಅಂಜಲಿ ತಮ್ಮ ಹೊಸ ಡ್ಯಾನ್ಸ್ ವೀಡಿಯೊ ಮೂಲಕ ನೆಟ್ಟಿಗರನ್ನು ಬೆರಗುಗೊಳಿಸಿದ್ದಾರೆ.
  • ಅಂಜು ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದೆ.
Anjali Arora : ಕಚ್ಚಾ ಬದಾಮ್‌ ಹುಡುಗಿಯ ಮತ್ತೊಂದು ಹಾಟ್‌ ವಿಡಿಯೋ ವೈರಲ್‌..!  title=

Anjali Arora viral video : ಹಿಂದಿ ಲಾಕ್ ಅಪ್ ಸೀಸನ್ 1 ರಲ್ಲಿ ಭಾಗವಹಿಸಿದ್ದ ಸೋಷಿಯಲ್‌ ಮೀಡಿಯಾ ಸ್ಟಾರ್‌ ಅಂಜಲಿ ಅರೋರಾ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಅಂಜಲಿ ತಮ್ಮ ಹೊಸ ಡ್ಯಾನ್ಸ್ ವೀಡಿಯೊ ಮೂಲಕ ನೆಟ್ಟಿಗರನ್ನು ಬೆರಗುಗೊಳಿಸಿದ್ದಾರೆ. ಅಂಜು ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದೆ. 

ವೀಡಿಯೊವನ್ನು ಹಂಚಿಕೊಂಡ ಅಂಜಲಿ, ʼನೀವು ನನ್ನನ್ನು ಗಮನಿಸಿದ್ದೀರಾʼ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಕೆಲವೇ ಸಮಯದಲ್ಲಿ, ವೀಡಿಯೊ ಸಖತ್‌ ವೈರಲ್ ಆಗಿದ್ದು, ನೆಟ್ಟಿಗರು ಕಾಮೆಂಟ್‌ಗಳ ಮಳೆ ಸುರಿಸುತ್ತಿದ್ದಾರೆ. 6 ಗಂಟೆಗಳಲ್ಲಿ ಈ ವೀಡಿಯೊವನ್ನು ಬರೋಬ್ಬರಿ 462,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು 8413 ಜನರು ಕ್ಲಿಪ್‌ಗೆ ಕಾಮೆಂಟ್ ಮಾಡಿದ್ದಾರೆ. ಶೇರ್‌ ಮಾಡುವವರ ಸಂಖ್ಯೆಯೂ ಸಹ ಹೆಚ್ಚಾಗಿದೆ.

ಇದನ್ನೂ ಓದಿ: Rakul Preet Singh : ಡಬಲ್‌ ಕಾಂಡೋಮ್‌ ಹಾಕ್ಕೊಂಡ್ರೆ ಸರಿಯಲ್ಲ, ನೋವಾಗುತ್ತದೆ..!

ಈ ಹಿಂದೆ, ಅವರು ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅವರ ಪಠಾಣ್ ಹಾಡಿಗೆ ಕುಣಿದಿದ್ದರು. ಆದರೆ, ಆ ವಿಡಿಯೋಗೆ ನೆಟ್ಟಿಗರು ಹಾಸ್ಯ ಮಾಡಿದ್ದರು. ಕೆಲವು ಬಳಕೆದಾರರು ಬೇಶರಂ ರಂಗ್‌ನಲ್ಲಿ ಆಕೆಯ ರೀಲ್ ಅನ್ನು 'ಕಚಾ ಬಾದಮ್ 2.0' ಎಂದು ಕರೆದಿದ್ದರು. ಬಳಕೆದಾರರಲ್ಲಿ ಒಬ್ಬರು, "ಲಗ್ತಾ ಹೈ ಅಬ್ ಇಸ್ಕೋ ವಿ ಬಹಿಷ್ಕಾರ ಹೋನಾ ಹೈ" ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, "ಮುಜೆ ಪತಾ ಥಾ ಯೇ ರೀಲ್ಸ್ ಅಂಜಲಿ ರೀಲ್ಸ್ ಬನಾಯೇಂಗಿ ಡ್ಯಾನ್ಸ್ ಕರೆಂಗಿ" ಎಂದು ಚಿತ್ರ ವಿಚಿತ್ರವಾಗಿ ಕಾಮೆಂಟ್‌ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News