Photos:ಕಪ್ಪು ಉಡುಪಿನಲ್ಲಿ ಸ್ಟೈಲಿಶ್ ಫೋಟೋಶೂಟ್, ನೋಡಿ Hina Khan ಅವರ ಮನಮೋಹಕ ಶೈಲಿ

       

  • Oct 03, 2020, 10:16 AM IST

ಕಿರುತೆರೆಯಿಂದ ಬಾಲಿವುಡ್‌ವರೆಗೆ ತಮ್ಮ ನಟನೆಯಿಂದ ಹೆಸರುವಾಸಿಯಾಗಿರುವ ನಟಿ ಹಿನಾ ಖಾನ್ (Hina Khan) ಅಕ್ಟೋಬರ್ 2ರಂದು ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

1 /10

ನವದೆಹಲಿ: ಕಿರುತೆರೆಯಿಂದ ಬಾಲಿವುಡ್‌ವರೆಗೆ ತಮ್ಮ ನಟನೆಯಿಂದ ಹೆಸರುವಾಸಿಯಾಗಿರುವ ನಟಿ ಹಿನಾ ಖಾನ್ (Hina Khan) ಅಕ್ಟೋಬರ್ 2ರಂದು ತಮ್ಮ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವಿಶೇಷ ಸಂದರ್ಭದಲ್ಲಿ, ನಟಿ ಕಪ್ಪು ಬಣ್ಣದ ಟ್ಯೂಬ್ ಉಡುಪಿನಲ್ಲಿ ಫೋಟೋಶೂಟ್ಗಾಗಿ ಪೋಸ್ ನೀಡಿರುವ ಇನ್ಸ್ಟಾಗ್ರಾಮ್ನಲ್ಲಿ ಹಲವಾರು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಹಿನಾ ಖಾನ್ ಅವರ ಈ ಇತ್ತೀಚಿನ ಫೋಟೋಶೂಟ್ ಅನ್ನು ಅಭಿಮಾನಿಗಳು ಹೊಗಳಿದ್ದಾರೆ. ಹಿನಾ ಸ್ಟೈಲಿಶ್ ಮತ್ತು ಚಿತ್ತಾಕರ್ಷಕವಾಗಿ ಕಾಣುತ್ತಿದ್ದಾರೆ. ನಟಿಯ ಸೊಗಸಾದ ಶೈಲಿಯನ್ನು ನೋಡಿ ....  

2 /10

3 /10

4 /10

5 /10

6 /10

7 /10

8 /10

9 /10

10 /10