High Cholesterol Control: ಕೊಲೆಸ್ಟ್ರಾಲ್ ರಕ್ತದಲ್ಲಿ ಕಂಡುಬರುವ ಮೇಣದಂತಹ ಜಿಡ್ಡು ಪದಾರ್ಥವಾಗಿದೆ, ಇದು ದೇಹದ ಆರೋಗ್ಯಕರ ಜೀವಕೋಶಗಳಿಗೆ ಅವಶ್ಯಕವಾಗಿದೆ. ಆದರೆ ಯಾವಾಗ ಅದರ ಪ್ರಮಾಣ ವಿಪರೀತವಾಗಿ ಹೆಚ್ಚಲು ಆರಂಭಿಸುತ್ತದೆಯೋ ಆಗ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಎದುರಾಗುತ್ತದೆ. ಆದರೆ ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ತುಂಬಾ ಪ್ರಯೋಜನಕಾರಿಯಾದ ಒಂದು ಹಣ್ಣು ಇದೆ. (Health News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.