Health Tips For Women: ದೈಹಿಕ ಸಂಬಂಧ ಬೆಳೆಸಿದ ನಂತರ ಮಹಿಳೆಯರ ಖಾಸಗಿ ಅಂಗದಿಂದ ರಕ್ತಸ್ರಾವವ ಉಂಟಾಗುತ್ತಿದ್ದರೆ ಅದು ಸಾಮಾನ್ಯವಲ್ಲ ಮತ್ತು ಇದು ಆಗಾಗ್ಗೆ ಸಂಭವಿಸುತ್ತಿದ್ದರೆ ಖಂಡಿತವಾಗಿಯೂ ಅದು ಕ್ಯಾನ್ಸರ್ ಸೇರಿದಂತೆ 4 ಕಾಯಿಲೆಗಳ ಗಂಭೀರ ಲಕ್ಷಣವಾಗಿದೆ.
Elaichi Benefits: ಏಲಕ್ಕಿ ಎಂದರೆ ಅನೇಕ ನೆಚ್ಚಿನ ಆಹಾರ ಕಾಯಿ ಆಗಿದೆ. ಕಾರಣ ಯಾವುದೇ ಸ್ವೀಟ್ ಆಹಾರ ತಯಾರಿಕೆಯಲ್ಲಿ ಮೊದಲು ಬಳಸುವ ಕಾಯಿ ಇದಾಗಿದೆ. ಹಸಿರು ಏಲಕ್ಕಿಯಲ್ಲಿ ರೈಬೋಫ್ಲಾವಿನ್, ವಿಟಮಿನ್- ಪೊಟ್ಯಾಶಿಯಂ, ಮೆಗ್ನಿಷಿಯಂ, ಕ್ಯಾಲ್ಸಿಯಂ ಮತ್ತು ನಿಯಾಸಿನ್ ನಂತಹ ಪೋಷಕಾಂಶಗಳನ್ನು ಹೊಂದಿದೆ.
Wheat Dosa Benefits: ಗೋಧಿ ಹಿಟ್ಟಿನಿಂದ ಚಪಾತಿ ತಯಾರಿಕೆ ಮುಂತಾದ, ತಿಂಡಿಗಳ ಬಗ್ಗೆ ಹಲವರಿಗೆ ಗೊತ್ತು ಆದರೆ ಇದರಿಂದ ತಯಾರಿಸಲ್ಪಡುವ ಗೋಧಿ ದೋಸೆ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ. ಮಾಮೂಲಿ ದೋಸೆಗಿಂತ ಇದು ಹೆಚ್ಚಿನ ಪ್ರಮಾಣದ ರುಚಿ ಹಾಗೂ ಪೌಷ್ಟಿಕಾಂಶಗಳನ್ನು ಹೊಂದಿದೆ.
Kantola Benefits: ಕಂಟೋಲ ಅಥವಾ ಮಾಡ ಹಾಗಲಕಾಯಿ ಕೂಡ ಮಾರುಕಟ್ಟೆಗಳಲ್ಲಿ ದುಬಾರಿ ಬೆಲೆಯಲ್ಲಿ ಲಭ್ಯವಾಗುತ್ತದೆ. ಕಾರಣ ಇದನ್ನು ಬೆಳೆಯುವವರ ಸಂಖ್ಯೆ ತೀರ ಕಡಿಮೆ. ಆದರೆ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ.
Solanum capsicoides or Sundakkai Benefits: ಕಾಡು ಟೊಮೆಟೊ ನೈಸರ್ಗಿಕವಾಗಿ ಬೆಳೆಯುವುದರಿಂದ ವಿಟಮಿನ್ ಎ, ಸಿ, ಕೆ, ಬಿ 1, ಬಿ 3, ಬಿ 5, ಬಿ 6,ಪೊಟ್ಯಾಸಿಯಮ್ ಅಂಶಗಳನ್ನು ಒಳಗೊಂಡಿದೆ. ಎಲ್ಲರೂ ದುಬಾರಿ ಬಗ್ಗೆ ಮಾತಾನಾಡಿದರೇ ನಾವು ನೈಸರ್ಗಿಕವಾಗಿ ಸಿಗುವ ʼಕಾಡು ಟೊಮೆಟೊ ಬಗ್ಗೆ ನೋಡೊಣ..
ಕೆಲವೊಮ್ಮೆ ಈ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ನೋವು ಅಸಹನೀಯವಾಗಿರುತ್ತದೆ. ಇದರಿಂದಾಗಿ ಅನೇಕ ಹುಡುಗಿಯರು ನೋವು ನಿವಾರಕ ಅಥವಾ ಪೈನ್ ಕಿಲ್ಲರ್ ಮಾತ್ರೆಗಳನ್ನು ನುಂಗುತ್ತಾರೆ. ಪಿರಿಯಡ್ಸ್ ಡಯಟ್ನಲ್ಲಿ ಒಣದ್ರಾಕ್ಷಿ, ಕೇಸರಿ ಮತ್ತು ತುಪ್ಪದಂತಹ ಪದಾರ್ಥಗಳನ್ನು ಸೇರಿಸಿಕೊಳ್ಳುವುದರಿಂದ ಪಿರಿಯಡ್ಸ್ ನೋವನ್ನು ಕಡಿಮೆ ಮಾಡಬಹುದು.
Ear Pain: ಪ್ರತಿಯೊಬ್ಬರಿಗೂ ಕಾಡುವ ಸಮಸ್ಯೆ ಕಿವಿ ನೋವು ಅದಕ್ಕೆ ವಯಸ್ಸಿನ ಮಿತಿ ಎಲ್ಲಾ ವರ್ಗದವರಿಗೂ ಸಹಜವಾಗಿರುತ್ತದೆ. ಅದರ ನೋವಿನಿಂದ ಗುಣಮುಖರಾಗಲು ಮನೆಮದ್ದುಗಳ ಉಪಯೋಗ ಪಡೆದುಕೊಳ್ಳಬಹುದು
ಪ್ಯಾಟ್ ಬರ್ನ್ ಮಾಡೋದು ದೊಡ್ಡ ಸಮಸ್ಯೆ. ಮಹಿಳೆಯರಿಗೆ ಹಿಪ್ಸ್ ಪ್ಯಾಟ್ ಕರಗಿಸುವುದಂತೂ ಬಗೆಹರಿಸಲಾರದ ಸಮಸ್ಯೆಯಾಗಿ ಉಳಿದುಕೊಳ್ಳುತ್ತದೆ. ಇದರಿಂದ ಅವರ ಬಾಹ್ಯ ನೋಟ ಸುಂದರವಾಗಿ ಕಾಣುವುದಿಲ್ಲ ಎಂಬ ಕೊರಗು ಅವರಿಗಿರುತ್ತದೆ. ಅದಕ್ಕೆಂದು ಊಟ ಬಿಟ್ಟು ಡೈಯೆಟ್ ಮಾಡುವ ಮೂಲಕ ಪ್ಯಾಟ್ ಕರಗಿಸಲು ಶತ ಪ್ರಯತ್ನ ಮಾಡ್ತಾರೆ.. ಇಲ್ಲಿ ಕೆಲವೊಂದಿಷ್ಟು ವ್ಯಾಯಾಮದ ವಿಧಾನಗಳನ್ನು ನೀಡಲಾಗಿದ್ದು, ಅವರುಗಳನ್ನು ದಿನನಿತ್ಯ ಮಾಡಿದ್ರೆ ಕೊಬ್ಬನ್ನು ಕಳೆದುಕೊಳ್ಳಬಹುದಾಗಿದೆ. ಹಾಗಿದ್ರೆ ಇನ್ಯಾಕೆ ತಡ.. ಮುಂದೆ ಓದಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.