Women's Health: ಮಳೆಗಾಲದ ಸಮಯದಲ್ಲಿ ಮಹಿಳೆಯರಿಗೆ ಖಾಸಗಿ ಭಾಗದಲ್ಲಿ ತುರಿಕೆ, ಉರಿ ಸಮಸ್ಯೆ ಕಾಡುತ್ತದೆ. ಮಹಿಳೆಯರ ಖಾಸಗಿ ಅಂಗಗಳ ಕಾಳಜಿ ವಹಿಸಲು, ಈ ಹೈಜಿನ್ ಸಲಹೆಗಳನ್ನು ಅನುಸರಿಸಿದರೆ ಉತ್ತಮ.
Liver Detoxification Tips: ಯಕೃತ್ತು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಯಕೃತ್ತನ್ನು ಹೇಗೆ ನಿರ್ವಿಷಗೊಳಿಸಬಹುದು ಎಂಬುದು ನಮಗೆ ತಿಳಿದಿರಬೇಕು.
Raw Banana Benefits: ಕಚ್ಚಾ ಬಾಳೆಹಣ್ಣಿನಲ್ಲಿ ಹಲವು ಪೋಷಕಾಂಶಗಳಿರುತ್ತವೆ.ಈ ಲೇಖನದಲ್ಲಿ ನಾವು ನಿಮಗೆ ಬಾಳೆಕಾಯಿ ಸೇವನೆಯಿಂದ ಯಾವ ಯಾವ ಆರೋಗ್ಯಕರ ಲಾಭಗಳಾಗುತ್ತವೆ ಎಂಬುದನ್ನು ಹೇಳಿಕೊಡಲಿದ್ದೇವೆ.
Breakfast Foods: ಆರೋಗ್ಯವಾಗಿರಲು ಮೊದಲ ನಿಯಮವೆಂದರೆ ನಿಮ್ಮ ಆಹಾರಕ್ರಮದ ಕಡೆ ಗಮನ ಕೊಡುವುದು. ನೀವು ಏನು ತಿನ್ನುತ್ತಿದ್ದೀರಿ ಮತ್ತು ಯಾವಾಗ ತಿನ್ನುತ್ತಿದ್ದೀರಿ ಈ ಎರಡೂ ನಿಮ್ಮ ಆರೋಗ್ಯಕ್ಕೆ ಮುಖ್ಯವಾಗಿವೆ.
Tips for married men: ವಿವಾಹಿತ ಪುರುಷರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಅವರ ವೈವಾಹಿಕ ಜೀವನದ ಗಾಡಿ ಹಳಿತಪ್ಪಲು ಪ್ರಾರಂಭಿಸುತ್ತದೆ. ವಿವಾಹಿತ ಪುರುಷರಿಗೆ ಇಲ್ಲಿವೆ ಕೆಲ ಪ್ರಮುಖ ಸಲಹೆಗಳು.
Disadvantages Of Lack Of Sleep: ಹೃದಯಾಘಾತಕ್ಕೆ ಹಲವು ಕಾರಣಗಳಿವೆ. ಆದರೆ, ರಾತ್ರಿ ಕಡಿಮೆ ನಿದ್ರೆ ಮಾಡುವುದರಿಂದಲೂ ಕೂಡ ಹೃದಯಾಘಾತ ಸಂಭವಿಸುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ,
Fatty Liver Disease: ನಾವು ನಮ್ಮ ಆಹಾರದ ಬಗ್ಗೆ ಸರಿಯಾಗಿ ಗಮನ ಹರಿಸದೆ ಹೋದಲ್ಲಿ ಹಲವು ರೀತಿಯ ಲೈಫ್ ಸ್ಟೈಲ್ ಡಿಸ್ಆರ್ಡರ್ಗಳಿಗೆ ಕಾರಣವಾಗುತ್ತದೆ. ಇವುಗಳಲ್ಲಿ ಫ್ಯಾಟಿ ಲೀವರ್ ಡಿಸ್ ಆರ್ಡರ್ ಕೂಡ ಒಂದು.
Jamun Fact: ಜಾಮೂನ್ ಸೇವನೆಯ ಬಳಿಕ ನಾವು ನೀರನ್ನು ಕುಡಿಯಬಹುದೇ? ಈ ಪ್ರಶ್ನೆ ಏಕೆ ಉದ್ಭವಿಸುತ್ತದೆ ಎಂದರೆ, ಕೆಲ ಹಣ್ಣುಗಳನ್ನು ತಿಂಗ ಬಳಿಕ ನೀರನ್ನು ಕುಡಿಯುವುದು ಸರಿಯಲ್ಲ ಎಂದು ಹೇಳಲಾಗುತ್ತದೆ. ಹೀಗಾಗಿ ಈ ವಿಷಯ ತಿಳಿಯುವುದು ತುಂಬಾ ಮುಖ್ಯವಾಗಿದೆ.
Benefits of Tulsi in Acidity: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಾರೆ. ಹೀಗಿರುವಾಗ ನೀವು ಕೂಡ ಅಪಚನ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ತುಳಸಿಯ ಎಲೆಗಳ ಬಳಕೆಯನ್ನು ಒಮ್ಮೆ ಮಾಡಿ ನೋಡಿ,
High Blood Pressure Patients Should Not Eat Food: ರಕ್ತದೊತ್ತಡ ರೋಗಿಗಳು ತಮ್ಮ ಆಹಾರದ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕು. ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಯು ಕೆಲವಿಒಂದು ಆಹಾರಗಲಿನದ ಸಂಪೂರ್ಣ ಅಂತರ ಕಾಯ್ದುಕೊಳ್ಳಬೇಕು.
Can Diabetes Patient Eat Fruits in Monsoon: ಡಯಾಬಿಟಿಸ್ ರೋಗಿಗಳಿಗೆ ಹಣ್ಣುಗಳ ಸೇವನೆ ತುಂಬಾ ಲಾಭಕಾರಿಯಗಿದೆ. ಹೀಗಿರುವಾಗ ಮಳೆಗಾಲದ ಋತುವಿನಲ್ಲಿ ಮಧುಮೇಹಿಗಳು ಯಾವ ಹಣ್ಣುಗಳನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Does Drinking Tea Cause Weight Gain: ಟೀ ಬಹುತೇಕ ಜನರ ನೆಚ್ಚಿನ ಮಾರ್ನಿಂಗ್ ಡ್ರಿಂಕ್ ಆಗಿದೆ. ಹೀಗಿರುವಾಗ ಟೀ ಸೇವನೆಯಿಂದ ತೂಕ ಹೆಚ್ಚಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Do Not Eat These Things With Curd: ಮೊಸರು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದರೆ ಕೆಲ ಆಹಾರ ಪದಾರ್ಥಗಳನ್ನು ಮೊಸರಿನ ಜೊತೆಗೆ ಅಪ್ಪಿತಪ್ಪಿಯೂ ಕೂಡ ಸೇವಿಸಬಾರದು. ಹಾಗಾದರೆ ಬನ್ನಿ ಯಾವ ಯಾವ ಆಹಾರ ಪದಾರ್ಥಗಳನ್ನು ಮೊಸರಿನ ಜೊತೆಗೆ ಸೇವಿಸಬಾರದು ಎನ್ನಲಾಗಿದೆ ತಿಳಿದುಕೊಳ್ಳೋಣ.
Benefits of Asafoetida For High Blood Pressure Patients: ಇತ್ತೀಚಿನ ದಿನಗಳಲ್ಲಿ ಪ್ರತಿ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಿರುವಾಗ ಇಂಗು ನಿಮಗೆ ತುಂಬಾ ಸಹಕಾರಿ ಸಾಬೀತಾಗಲಿದೆ. ಬನ್ನಿ ನೋಡೋಣ.
Oxygen Rich Fruits: ಕೊರೋನಾದ ಈ ಕಾಲದಲ್ಲಿ ನಾವೆಲ್ಲರೂ ನಮ್ಮ ದೇಹದ ಆಮ್ಲಜನಕದ ಮಟ್ಟದ ಕುರಿತು ವಿಶೇಷ ಗಮನ ಹರಿಸಬೇಕು. ಇದರಿಂದ ಉಸಿರಾಟದ ಸಮಸ್ಯೆ ಇರುವುದಿಲ್ಲ. ಹೀಗಿರುವಾಗ ದೇಹದ ಆಮ್ಲಜನಕ ಮಟ್ಟವನ್ನು ಸರಿಯಾಗಿಡಲು ನೀವು ಕೆಲ ಹಣ್ಣುಗಳನ್ನು ಸೇವಿಸಿದರೆ ಉತ್ತಮ.
Mouth Related Problems Due To Diabetes: ಮಧುಮೇಹವು ಬಾಯಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಧುಮೇಹ ಇರುವಾಗ ಬಾಯಿಗೆ ಸಂಬಂಧಿಸಿದ ಯಾವ ಸಮಸ್ಯೆಗಳು ಎದುರಾಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Ajwain Benefits For Stomach: ಅಜ್ವೈನ್ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಹೀಗಿರುವಾಗ, ಒಂದು ವೇಳೆ ನೀವು ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಸುತ್ತಿದ್ದರೆ, ನೀವು ಸೆಲರಿಯನ್ನು ಸೇವಿಸಿ ಚಿಟಿಕೆ ಹೊಡೆಯೋದ್ರಲ್ಲಿ ನಿಮ್ಮ ಸಮಸ್ಯೆಗೆ ಗುಡ್ ಬೈ ಹೇಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.