Lineman Death in Haveri: ಒಂದೂವರೆ ವರ್ಷದ ಹಿಂದಷ್ಟೇ ಅರ್ಜುನಪ್ಪ ಪೂಜಾರಿ ಜ್ಯೂನಿಯರ್ ಲೈನ್ಮ್ಯಾನ್ ಆಗಿ ಕೆಲಸಕ್ಕೆ ಹಾಜರಾಗಿದ್ದ. ಈತ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೆಳಗಾಲಪೇಟೆ ಹೆಸ್ಕಾಂ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ
ಹಾವೇರಿಯ ರಾಣಿಬೇನ್ನೂರು ಕಾ ರಾಜಾ ಗಣಪತಿ ಶೋಭಾಯಾತ್ರೆ 27 ದಿನಅಯೋಧ್ಯಾ ರಾಮ ಮಂದಿರ ನಿರ್ಮಿಸಿದ್ದ ಗಣೇಶ ಮಂಡಳಿ ಕುಣಿದು ಕುಪ್ಪಳಿಸಿದ ಸಾವಿರಾರು ಸ್ತ್ರೀಯರು ಮತ್ತು ಯುವತಿಯರು 27 ದಿನದ ಅದ್ಧೂರಿ ವಿಸರ್ಜನಾ ಮೆರವಣಿಗೆ, ನೂರಾರು ಕಲಾ ತಂಡ ಭಾಗಿ ಹರಿಹರದ ತುಂಗಭದ್ರಾ ನದಿಯಲ್ಲಿ ಗಣಪತಿ ವಿಸರ್ಜನೆ
Mid Day Meal: ಮಧ್ಯಾಹ್ನದ ಬಿಸಿ ಊಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. 8 ಮತ್ತು 9 ತರಗತಿಯ ವಿದ್ಯಾರ್ಥಿಗಳಿಗೆ ಬಿಸಿ ಊಟ ಸೇವಿಸಿದ ಬಳಿಕ ಹೊಟ್ಟೆನೋವು ಮತ್ತು ವಾಂತಿಯಾಗಿ ಅಸ್ವಸ್ಥರಾಗಿದ್ದಾರೆ.
ಗಣೇಶ ಹಬ್ಬಕ್ಕೆ ಊರಿಗೆ ಹೋಗುವ ಜನರಿಗೆ ಸಿಹಿ ಸುದ್ದಿ ಕೆಎಸ್ಆರ್ಟಿಸಿಯಿಂದ 1200ಕ್ಕೂ ಹೆಚ್ಚುವರಿ ಬಸ್ ವ್ಯವಸ್ಥೆ ಸೆಪ್ಟೆಂಬರ್ 15 ಮತ್ತು 16 ರಂದು ವಿಶೇಷ ಬಸ್ ವ್ಯವಸ್ಥೆ ರಾಜ್ಯದ ಮತ್ತು ಅಂತರ್ ರಾಜ್ಯದ ವಿವಿಧ ಪ್ರದೇಶಕ್ಕೆ ಸೇವೆ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ ಮತ್ತಿತರ ಸ್ಥಳಗಳಿಗೆ ಹೆಚ್ಚುವರಿ ಬಸ್ ಸೇವೆ
Fire at cracker warehouse : ಗೋದಾಮಿನಲ್ಲಿ ಇನ್ನಿಬ್ಬರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಮುಂಗಾರು ಮಳೆ ಇಲ್ವೆಂದು ತಲೆ ಮೇಲೆ ಕೈ ಹೊತ್ತು ಕುತಿದ್ದ ರೈತಗೆ ಮಳೆ ಕೈ ಕೊಟ್ಟಿತ್ತು. ಮುಂಗಾರು ಮಳೆ ಕೈ ಕೊಟ್ಟಿತ್ತು ಅನ್ನುವಷ್ಟರಲ್ಲಿ, ಅತೀ ಮಳೆಗೆ ರೈತರು ಬೆಳೆದ ಬೆಳೆ ನೀರಿ ಪಾಲಾಗಿ ಕಣ್ಣಿರು ಹಾಕುವಂತಾಗಿದೆ. ಹಾವೇರಿ ಜಿಲ್ಲೆಯ ಹಲವೇಡೆ ಕೆಲ ರೈತರು ಬಾಳಂತು ಬೀದಿಗೆ ಬಂದಿದೆ.
ಕಳೆದ 3 ತಿಂಗಳಿಂದ ಹಾವೇರಿ ಜಿಲ್ಲೆಯಲ್ಲಿ ಅತೀ ಹೆಚ್ಚು ಶ್ರೀಮಂತರಿರೋ ಮನೆ ಕಳ್ಳರು ಟಾರ್ಗೆಟ್ ಗೈದು ಕಳ್ಳತನ ಮಾಡ್ತಿದ್ದಾರೆ. ಈ ಕಳ್ಳರು ಮೊದಲ ದಿನದಂದು ಮಾರುವೇಶದಲ್ಲಿ ಬಂದು. ಪ್ರತಿ ನಗರದ ಸ್ಥಿತಿ ಅರಿತು, ಯಾವ ಮನೆಯಲ್ಲಿ ಬೀಗ ಹಾಕಿದೆ.
Haveri Lok Sabha Constituency : ಹಾವೇರಿ ಲೋಕಸಭೆ ಕ್ಷೇತ್ರದ ಮೇಲೆ ಘಟಾನುಘಟಿ ನಾಯಕರ ಕಣ್ಣುಬಿದ್ದಿದೆ. ಈ ಹಿನ್ನಲೆ ಹಾವೇರಿ ಲೋಕ ಕ್ಷೇತ್ರದಲ್ಲಿ ಕೆಲ ನಾಯಕರ ತಾಲೀಮು ಶುರುವಾಗಿದೆ. ಮಾಜಿ ಸಚಿವ ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ ಅಖಾಡಕ್ಕೆ ಇಳಿಯಲು ತಯಾರಿ ನಡೆಸಿದ್ದಾರೆ. ಈ ಬೆನ್ನಲ್ಲೇ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕುಟುಂಬ ಸಮೇತ ಏಲಕ್ಕಿ ನಾಡಿಗೆ ಆಗಮಿಸಿ 'ಲೋಕಸಭೆ ಸಮರದ ಮುನ್ಸೂಚನೆ ನೀಡಿದರು. ಈ ಕುರಿತು ಒಂದು ವರದಿ ಇಲ್ಲಿದೆ..
ಹಾವೇರಿಯಲ್ಲಿ ಮುಂದುವರೆದ ಮಳೆರಾಯನ ಆರ್ಭಟ ಅಪಾಯ ಮಟ್ಟ ಮೀರಿ ಹರಿಯುತ್ತಿರೋ ತುಂಗಭದ್ರಾ ನದಿ ನದಿಯಲ್ಲಿ ಕೈ ಕಾಲು ತೊಳೆಯಲು ಹೋಗಿದ್ದ ಯುವಕ ನಾಪತ್ತೆ ಕಾಲು ಜಾರಿ ಬಿದ್ದು ನೀರಿನಲ್ಲಿ ತೇಲಿ ಹೋದ ಯುವಕ ರಾಣಿಬೆನ್ನೂರು ತಾ. ಮಾಕನೂರು ಗ್ರಾಮದ ಬಳಿ ಘಟನೆ
ಹಾವೇರಿಯಲ್ಲಿ ಮುಂದುವರೆದ ಮಳೆರಾಯನ ಆರ್ಭಟ
ಅಪಾಯ ಮಟ್ಟ ಮೀರಿ ಹರಿಯುತ್ತಿರೋ ತುಂಗಭದ್ರಾ ನದಿ
ನದಿಯಲ್ಲಿ ಕೈ ಕಾಲು ತೊಳೆಯಲು ಹೋಗಿದ್ದ ಯುವಕ ನಾಪತ್ತೆ
ಕಾಲು ಜಾರಿ ಬಿದ್ದು ನೀರಿನಲ್ಲಿ ತೇಲಿ ಹೋದ ಯುವಕ
ರಾಣಿಬೆನ್ನೂರು ತಾ. ಮಾಕನೂರು ಗ್ರಾಮದ ಬಳಿ ಘಟನೆ
Lokayukta raids in Haveri: ಡಿಡಿಪಿಐ ಕಚೇರಿಯಲ್ಲಿ ಶುಕ್ರವಾರ ನಿವೃತ್ತ ಶಿಕ್ಷಕರಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (DDPI) ಹಾಗೂ ಕಚೇರಿಯ ಸಿಬ್ಬಂದಿ ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ಮಹಿಳಾ- ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ಯಾವುದೇ ಕಂಟ್ರೋಲ್ ಇಲ್ಲದೆ ಮೊಟ್ಟೆ ಖರೀದಿ ನಡೀತಿದೆ ಖರೀದಿ ವಿಕೇಂದ್ರೀಕರಣ ಕಾರಣ ಗ್ರಾ. ಪಂ. ಮಟ್ಟದಲ್ಲಿ ಮೊಟ್ಟೆ ಖರೀದಿ ಮಕ್ಕಳಿಗೆ ಪೌಷ್ಟಿಕ ಆಹಾರ ತಲುಪಿಸುವುದು ಇಲಾಖೆಯ ಉದ್ದೇಶ ನಮ್ಮ ಇಲಾಖೆಯ ಉದ್ದೇಶವೇ ಎಡವುತ್ತಿರುದು ಗಮನಕ್ಕೆ ಬಂದಿದೆ ಮೊಟ್ಟೆ ವಿಚಾರ ಕ್ಯಾಬಿನೆಟ್ ನಲ್ಲಿ ಪ್ರಸ್ತಾಪ ಮಾಡುತ್ತೇನೆ- ಲಕ್ಷ್ಮಿ ಇಲಾಖೆಯ ಉದ್ದೇಶ ಈಡೇರಿಸಲು ಬದ್ಧವಾಗಿದ್ದೇವೆ
ಹಾವೇರಿಯ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆ ಕೊಳೆತ , ವಾಸನೆ ಭರಿತ ಮೊಟ್ಟೆಗಳ ಪೂರೈಕೆಗೆ ಆಕ್ರೋಶ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಗ್ರಾಮಸ್ಥರ ಆರೋಪ ಕಳಪೆ ಮೊಟ್ಟೆ ಪೂರೈಕೆಯಾದ್ರು ತಲೆಕೆಡಿಸಿಕೊಳ್ಳದ ಅಧಿಕಾರಿಗಳು ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಬೇಜವಾಬ್ದಾರಿತನಕ್ಕೆ ಕಿಡಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.