Hansika Motwani Domestic Violence: ಪತಿಯ ಕುಟುಂಬಸ್ಥರು ನನ್ನ ಮತ್ತು ಗಂಡನ ಮಧ್ಯೆ ಬರುತ್ತಿದ್ದಾರೆ. ಅವರ ಮಾತು ಕೇಳಿ ನನ್ನ ಪತಿ ನನಗೆ ಕಿರುಕುಳ ನೀಡುತ್ತಿದ್ದಾನೆ. ದುಬಾರಿ ಗಿಫ್ಟ್ ಹಾಗೂ ಹಣ ನೀಡುವಂತೆ ನನಗೆ ಪೀಡಿಸುತ್ತಿದ್ದಾರೆ ಅಂತಾ ಮುಸ್ಕಾನ್ ಆರೋಪಿಸಿದ್ದಾರೆ.
South Actress hansika motwani: ಹನ್ಸಿಕಾ ಮೋಟ್ವಾನಿ ದಕ್ಷಿಣದ ಜನಪ್ರಿಯ ಮತ್ತು ಮನಮೋಹಕ ನಟಿ. ಮುಗ್ಧ ನಗುವಿನಿಂದಲೇ ಎಲ್ಲರನ್ನೂ ಸೆಳೆದ ಹನ್ಸಿಕಾ ನಿನ್ನೆಯಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು... ಇದೇ ವೇಳೆ ಈ ನಟಿಯ ಕುರಿತಾದ ಶಾಕಿಂಗ್ ಮಾಹಿತಿಯೊಂದು ಸಖತ್ ಸದ್ದು ಮಾಡುತ್ತಿದೆ..
Hansika Motwani : ಹನ್ಸಿಕಾ ಮೋಟ್ವಾನಿ ಸೌತ್ ಟಾಪ್ ನಟಿಯರಲ್ಲಿ ಒಬ್ಬರು. ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ ಅಂತ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ 2008 ರಲ್ಲಿ ತೆರೆ ಕಂಡ ಬಿಂದಾಸ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಎಂಟ್ರಿ ಕೊಟ್ಟ ನಟಿ ಇದೀಗ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸಧ್ಯ ಹನ್ಸಿಕಾ ಪೋಸ್ಟ್ ಮಾಡಿರುವ ಫೋಟೋಸ್ ಸಖತ್ ವೈರಲ್ ಆಗುತ್ತಿವೆ..
Hansika Hormone Injections: ಕೆಲವೇ ದಿನಗಳಲ್ಲಿ ತೆಲುಗು ಪ್ರೇಕ್ಷಕರ ಮನಗೆದ್ದ ಹನ್ಸಿಕಾ ಟಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದರು. ಆದರೆ ಸೌಂದರ್ಯಕ್ಕಾಗಿ ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ.
Hansika Motwani : ಹನ್ಸಿಕಾ ಮೊಟ್ವಾಣಿ ತಮಿಳು ಚಿತ್ರರಂಗದ ಪ್ರಮುಖ ನಾಯಕನಟಿ. ಇವರು ಕೆಲ ತೆಲಗು ,ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅಭಿನಯದ `ಬಿಂದಾಸ್' ಚಿತ್ರದಲ್ಲಿ ನಟಿಸಿದ್ದರು.ಹನ್ಸಿಕಾ ಪ್ರದೀಪ್ ಮೊಟ್ವಾಣಿ ಮುಂಬೈನ ಸಿಂಧಿ ಮಾತನಾಡುವ ಕುಟುಂಬವೊಂದರಲ್ಲಿ ಜನಿಸಿದರು.
Hansika Motwani:ಹನ್ಸಿಕಾ ಮೋಟ್ವಾನಿಯ ತಮಿಳು ,ತೆಲುಗು ಸೇರಿದಂತೆ ಕನ್ನಡದಲ್ಲಿ ನಟಿಸಿದ್ದಾರೆ.. ಸ್ಯಾಂಡಲ್ ವುಡ್ ನಲ್ಲಿ ಅಪ್ಪು ಜೊತೆಗೆ ʼಬಿಂದಸ್ʼ ಸಿನಿಮಾದ ಮೂಲಕ ಕನ್ನಡಿಗರ ಮನದಲ್ಲೂ ಅಚ್ಚುಳಿದಿದ್ದಾರೆ. ತಮ್ಮ ನಟನೆ ಮೂಲಕ ಮನೆ ಗೆದ್ದಿರುವ ಇವರು ಇತ್ತೀಚೆಗೆ ಬಾರಿ ಸುದ್ದಿಯಲ್ಲಿದ್ದಾರೆ.
ಹನ್ಸಿಕಾ ಮೋಟ್ವಾನಿ ಮತ್ತು ಸೋಹೇಲ್ ಕಥುರಿಯಾ 4ನೇ ಡಿಸೆಂಬರ್ 2022 ರಂದು ರಾಜಸ್ಥಾನದ ಮುಂಡೋಟಾ ಕೋಟೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದ್ಧೂರಿಯಾಗಿ ನಡೆದ ಮದುವೆಯಲ್ಲಿ ವಿಶೇಷ ಅತಿಥಿಗಳ ದಂಡೇ ನೆರೆದಿತ್ತು. ಹನ್ಸಿಕಾ ಮತ್ತು ಸೊಹೇಲ್ ಅವರ ಮದುವೆಯ ಫೋಟೋಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿವೆ.
ನಟಿ ಹನ್ಸಿಕಾ ಮೋಟ್ವಾನಿ ಅವರು ತಮ್ಮ ಉದ್ಯಮಿ ಸೋಹೇಲ್ ಕಥುರಿಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಈಗಾಗಲೇ ಮದುವೆಗೆ ತಯಾರಿ ನಡೆದಿದೆ. ಇನ್ನು ಬ್ಯಾಚುಲರ್ ಪಾರ್ಟಿ ಮಾಡಲು ಹನ್ಸಿಕಾ ತನ್ನ ಗೆಳತಿಯರೊಂದಿಗೆ ಗ್ರೀಸ್ಗೆ ತೆರಳಿದ್ದು, ಮಸ್ತ್ ಮಜಾ ಮಾಡುತ್ತಿದ್ದಾರೆ. ಈ ಕುರಿತು ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
Hansika Motwani : ನಟಿ ಹನ್ಸಿಕಾ ಮೋಟ್ವಾನಿ ಇತ್ತೀಚೆಗೆ ಕೆಲವು ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಉದ್ಯಮಿ ಸೊಹೇಲ್ ಖತುರಿಯಾ ಅವರೊಂದಿಗಿನ ಸಂಬಂಧವನ್ನು ಘೋಷಿಸಿದರು. ಆದರೆ, ಅಂತರ್ಜಾಲದಲ್ಲಿ ಹೊಸ ವಿಡಿಯೋವೊಂದು ಕಾಣಿಸಿಕೊಂಡಿದ್ದು, ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.
ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ ಎಂದು ಪುನೀತ್ ರಾಜ್ಕುಮಾರ್ ಅಭಿನಯದ ʼಬಿಂದಾಸ್ʼ ಸಿನಿಮಾದ ಮೂಲಕ ಕನ್ನಡಿಗರ ಮನ ಗೆದ್ದಿದ್ದ ನಟಿ ಹನ್ಸಿಕಾ ಮೊಟ್ವಾನಿ ಸದ್ಯ ಮದುವೆಯ ಸಂಭ್ರಮದಲ್ಲಿ ಬ್ಯುಸಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಡಿಸೆಂಬರ್ ತಿಂಗಳಲ್ಲಿ ಬಹುಭಾಷಾ ನಟಿ ಹನ್ಸಿಕಾ ರಾಜಸ್ಥಾನದ ಜೈಪುರದಲ್ಲಿರುವ ಮುಂದೋಟಾ ಕೋಟೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.