ಹನ್ಸಿಕಾ ಮೋಟ್ವಾನಿ ಗೆ ಹಾರ್ಮೋನ್ ಇಂಜೆಕ್ಷನ್ ನೀಡಲಾಗಿದೆ ಎಂಬ ವದಂತಿ ಬಗ್ಗೆ ಮೌನ ಮುರಿದ ತಾಯಿ..!

Hansika Motwani:ಹನ್ಸಿಕಾ ಮೋಟ್ವಾನಿಯ ತಮಿಳು ,ತೆಲುಗು ಸೇರಿದಂತೆ   ಕನ್ನಡದಲ್ಲಿ ನಟಿಸಿದ್ದಾರೆ.. ಸ್ಯಾಂಡಲ್ ವುಡ್‌ ನಲ್ಲಿ ಅಪ್ಪು ಜೊತೆಗೆ ʼಬಿಂದಸ್‌ʼ ಸಿನಿಮಾದ ಮೂಲಕ ಕನ್ನಡಿಗರ ಮನದಲ್ಲೂ ಅಚ್ಚುಳಿದಿದ್ದಾರೆ. ತಮ್ಮ ನಟನೆ ಮೂಲಕ ಮನೆ ಗೆದ್ದಿರುವ ಇವರು  ಇತ್ತೀಚೆಗೆ ಬಾರಿ ಸುದ್ದಿಯಲ್ಲಿದ್ದಾರೆ.  

Written by - Zee Kannada News Desk | Last Updated : Feb 18, 2023, 01:16 PM IST
  • ಹನ್ಸಿಕಾ ಮೋಟ್ವಾನಿಯ ತಮಿಳು ,ತೆಲುಗು ಸೇರಿದಂತೆ ಕನ್ನಡದಲ್ಲೂ ನಟನೆ
  • ಕೋಯಿ ಮಿಲ್ ಗಯಾ ಮತ್ತು ಶಕ ಲಕಾ ಬೂಮ್ ಬೂಮ್‌ನಂತಹ ಶೋಗಳಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಅವರು ಭಾರತದಾದ್ಯಂತ ಹೆಸರುವಾಸಿ
  • ʼದೇಶ ಮುದೂರು ಚಿತ್ರದಲ್ಲಿ ಮೊದಲು ನಾಯಕಿಯಾಗಿ ಕಾಣಿಸಿಕೊಂಡರು.
ಹನ್ಸಿಕಾ ಮೋಟ್ವಾನಿ ಗೆ ಹಾರ್ಮೋನ್  ಇಂಜೆಕ್ಷನ್ ನೀಡಲಾಗಿದೆ ಎಂಬ ವದಂತಿ ಬಗ್ಗೆ ಮೌನ ಮುರಿದ ತಾಯಿ..! title=

Hansika Motwani:ಹನ್ಸಿಕಾ ಮೋಟ್ವಾನಿಯ ತಮಿಳು ,ತೆಲುಗು ಸೇರಿದಂತೆ   ಕನ್ನಡದಲ್ಲಿ ನಟಿಸಿದ್ದಾರೆ.. ಸ್ಯಾಂಡಲ್ ವುಡ್‌ ನಲ್ಲಿ ಅಪ್ಪು ಜೊತೆಗೆ ʼಬಿಂದಸ್‌ʼ ಸಿನಿಮಾದ ಮೂಲಕ ಕನ್ನಡಿಗರ ಮನದಲ್ಲೂ ಅಚ್ಚುಳಿದಿದ್ದಾರೆ. ..ತಮ್ಮ ನಟನೆ ಮೂಲಕ ಮನೆ ಗೆದ್ದಿರುವ ಇವರು  ಇತ್ತೀಚೆಗೆ ಬಾರಿ ಸುದ್ದಿಯಲ್ಲಿದ್ದಾರೆ. ..

ಒಂದೂವರೆ ದಶಕದ ಹಿಂದೆ  ʼಕೋಯಿ ಮಿಲ್ ಗಯಾʼ ಚಿತ್ರದಲ್ಲಿ ಹನ್ಸಿಕಾ ಕೊನೆಯ ಬಾರಿಗೆ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಕೇವಲ ಮೂರು ವರ್ಷಗಳ ನಂತರ, 15 ನೇ ವಯಸ್ಸಿನಲ್ಲಿ, ಅವರು 
ಹನ್ಸಿಕಾ ಮೋಟ್ವಾನಿ ಯಶಸ್ವಿ ಬಾಲ ತಾರೆ. ಕೋಯಿ ಮಿಲ್ ಗಯಾ ಮತ್ತು ಶಕ ಲಕಾ ಬೂಮ್ ಬೂಮ್‌ನಂತಹ ಶೋಗಳಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಅವರು ಭಾರತದಾದ್ಯಂತ ಹೆಸರುವಾಸಿಯಾಗಿದ್ದರು. ʼದೇಶ ಮುದೂರು ಚಿತ್ರದಲ್ಲಿ ಅಲ್ಲು ಅರ್ಜುನ್ ಎದುರು ನಾಯಕಿಯಾಗಿ  ಪಾದಾರ್ಪಣೆ ಮಾಡಿದರು.

ಇದನ್ನೂ ಓದಿ: Video : ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ವರ್ಕೌಟ್‌ ನೋಡಿ, ಅಪ್ಪು ಬಾಸ್‌ ನೆನಪಿಸಿಕೊಂಡ ಫ್ಯಾನ್ಸ್‌.!

 ಆಕೆಯ ದೀಢಿರ್‌ ಬದಲಾವಣೆ  ನೋಟವು ಆಕೆಯ ಬೆಳವಣಿಗೆಗೆ ಹಾರ್ಮೋನ್ ಚುಚ್ಚುಮದ್ದಿನ ಕಾರಣ  ಎಂದು ಊಹಾ ಪೋಹಾಗಳು ಆರಂಭಗೊಂಡವು..ವೆಬ್ ಸೀರೀಸ್ ಹನ್ಸಿಕಾ ಅವರ ಲವ್ ಶಾದಿ ಡ್ರಾಮಾದ ಇತ್ತೀಚಿನ ಸಂಚಿಕೆಯಲ್ಲಿ ಮಾತಾನಾಡಿದ ನಟಿ,ಹೆಣ್ಣಾಗಿ ಬೆಳೆಯಲು ಅಮ್ಮ ನನಗೆ ಚುಚ್ಚುಮದ್ದು, ಹಾರ್ಮೋನ್ ಚುಚ್ಚುಮದ್ದು ನೀಡಿದ್ದಾರೆ ಎಂದು ಜನರು  ಹೇಳುತ್ತಿದ್ದರು. ಆ ಸಮಯದಲ್ಲಿ ತೆಗೆದುಕೊಳ್ಳಬಹುದಾಗಿದ್ದರೆ, ನಾನು ಈ ಬಾರಿ ಅದನ್ನು ತೆಗೆದುಕೊಳ್ಳಬಹುದು ಊಹಾ ಪೋಹಾಗಳಿಗೆ ತಲೆಗೊಡಬೇಡಿ ಎಂದುರು..

ಇದನ್ನೂ ಓದಿ: Kiccha Sudeep : ಕಿಚ್ಚನ ʼಮೈ ಆಟೋಗ್ರಾಫ್‌ʼ ಸವಿನೆನಪಿಗೆ 17 ವರ್ಷ

ಅಹಿತಕರ ವದಂತಿಗಳನ್ನು ಉದ್ದೇಶಿಸಿ ಮಾತಾನಾಡಿದ ನಟಿಯ ತಾಯಿ, ಸುದ್ದಿಗಳು   ನಿಜವಾಗಿದ್ದರೆ  ನಾನು ಟಾಟಾ, ಬಿರ್ಲಾ, ಕೆಲವು ಮಿಲಿಯನೇರ್‌ಗಿಂತ ಶ್ರೀಮಂತರ ಪಟ್ಟಿಯಲ್ಲಿಯಲಲಿ ನಾನು ಇರುತ್ತಿದ್ದೆ.
‘ಮೈನೆ ಅಪ್ನಿ ಬೇಟಿ ಕೋ ದಿಯಾ ಹೈ, ತುಮ್ ಭಿ ಆವೋ, ಆ ಕರ್ ಅಪ್ನಿ ಹಡ್ಡಿ ಬದ್ದಿ ಕರ್ವಾವೋʼ ಎಂದು ಹೇಳಿದ್ದಾರೆ. ಇಲ್ಲಿ ಆಶ್ಚರ್ಯ ಪಡುವ ವಿಷಯ ಏನೆಂದರೆ, ಇದನ್ನು ಬರೆಯುವ ಜನರಿಗೆ ಬುದ್ದಿ ಇಲ್ಲವೇ ? 
(ಉಂಕೆ ಪಾಸ್ ದಿಮಾಗ್ ನಾಮ್ ಕಿ ಚೀಜ್ ನಹೀ ಹೋತಿ ಹೈ ಕ್ಯಾ)ನಾವು ಪಂಜಾಬಿ ಜನರು, ನಮ್ಮ ಹೆಣ್ಣುಮಕ್ಕಳು 12 ರಿಂದ 16 ವರ್ಷದೊಳಗಿನವರು ಆಹಾರ ಪದ್ದತಿಗೆ ದೊಡ್ಡವರಂತೆ ಕಾಣಿಸಿಕೊಳ್ಳುತ್ತಾರೆ. ಆದರೆ ಅದನ್ನೇ ಸುಳ್ಳು ವದಂತಿ ಹಬ್ಬಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ವದಂತಿಗಳ ಬಗ್ಗೆ ಮೌನ ಮುರಿದಿದ್ದಾರೆ. 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News