ಗೃಹಲಕ್ಷ್ಮೀಗೆ ಹಿಡಿದ ಗ್ರಹಣ, ಮಹಿಳೆಯರಿಗಿಲ್ಲ ಲಕ್ಷ್ಮೀ ಕಟಾಕ್ಷ
ಗೃಹಲಕ್ಷ್ಮೀ ಯೋಜನೆ ಹಲವರಿಗೆ ಸಿಹಿ ಇನ್ನೂ ಕೆಲವರಿಗೆ ಕಹಿ
ಧಾರವಾಡದ 38,000 ಮಹಿಳೆಯರಿಗೆ ಇಲ್ಲ ಲಕ್ಷ್ಮೀ ಭಾಗ್ಯ..!
ಗೃಹಲಕ್ಷ್ಮೀ, ಕರೆಂಟ್ ಫ್ರೀ ಕೊಡ್ತಿನಿ ಅಂದ್ರೆ ಜನ ಮತ ಹಾಕ್ತಾರೆ
ಉಚಿತವಾಗಿ ಕೊಡುವ ನೆಪದಲ್ಲಿ ಎಲ್ಲವನ್ನ ಕಿತ್ತುಕೊಳ್ಳುತ್ತಿದ್ದಾರೆ
ಹಾವೇರಿಯ ದೇವಗಿರಿಯಲ್ಲಿ ಚಕ್ರವರ್ತಿ ಸೂಲಿಬೆಲೆ ಆಕ್ರೋಶ
ಗ್ಯಾರಂಟಿ ಹೇಳದೆ ಸೈಲೆಂಟಾಗಿ ವ್ಯಾಕ್ಸಿನ್ ಕೊಟ್ಟಿದ್ದು ಮೋದಿ
ಕೆಲ ಮಂತ್ರಿಗಳು ಕುಂಕುಮ ಇಡೋದು ಬೇಡ ಅಂತಾರೆಂದು ಕಿಡಿ
ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆ ಜಾರಿಗೆ ಕ್ಷಣಗಣನೆ ಇಂದು ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ರಾಹುಲ್ ಗಾಂಧಿಯಿಂದ ಯೋಜನೆಗೆ ಅದ್ದೂರಿ ಚಾಲನೆ ಇಂದೇ ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ ಜಮೆ
ಗ್ರಾಮೀಣ ಭಾಗದ ಮಹಿಳೆಯರು ಕೆಲವು ದಿನಗಳಿಂದ ತಮ್ಮ ಕಾಯಕವನ್ನೇ ಮರೆತು ಬಿಟ್ಟಿದ್ದಾರೆ. ಸೂರ್ಯ ಉದಯಿಸುವ ಮುನ್ನೇ ಸರತಿ ಸಾಲಿನಲ್ಲಿ ನಿಲ್ಲುವ ನಾರಿಯರು.. ತಮ್ಮ ಕೆಲಸ ಆದರೆ ಸಾಕಪ್ಪಾ ಸಾಕು ಅಂತಾ ಬರ್ತಾರೆ.. ನೂರಾರು ಮಹಿಳಾ ಮಣಿಗಳು ಆ ಒಂದು ಕೆಲಸಕ್ಕೆ ಎದುರು ನೋಡ್ತಾ ಇರ್ತಾರೆ.. ಏನಿದು ಸ್ಟೋರಿ ಅಂತಿರಾ.. ಇಲ್ಲಿದೆ ಅದರ ವರದಿ..
ಇದುವರೆಗೂ ಬರೊಬ್ಬರಿ 48,98,835 ಅರ್ಜಿ ಸಲ್ಲಿಕೆ ನಿನ್ನೆ ಒಂದೇ ದಿನ 10,02,400 ಮಹಿಳೆರ ನೋಂದಣಿ ದಿನೇ ದಿನೇ ಹೆಚ್ಚಳವಾಗ್ತಿದೆ ಗೃಹ ಲಕ್ಷ್ಮಿಯರ ನೋಂದಣಿ ಸರ್ವರ್ ಸಮಸ್ಯೆಗೆ ಕೊಂಚ ಮುಕ್ತಿ ಸಿಕ್ಕ ಹಿನ್ನೆಲೆ ನೋಂದಣಿ ಹೆಚ್ಚಳ
ನಿನ್ನೆ ತಾಂತ್ರಿಕ ಕಾರಣದಿಂದ ಅರ್ಜಿ ಸಲ್ಲಿಕೆ ಸ್ಥಗಿತ ಮಾಡಿದ್ದ ಸರ್ಕಾರ ಗೃಹಲಕ್ಷ್ಮೀ ಯೋಜನೆಗೆ 22,90,782 ಮಹಿಳೆಯರಿಂದ ಅರ್ಜಿ ಸಲ್ಲಿಕೆ ಶನಿವಾರ ಬರೋಬ್ಬರಿ 14,16,462 ಮಹಿಳೆಯರು ನೋಂದಣಿ ಇಂದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆ
ರಾಜ್ಯದಲ್ಲಿ ಭಾಗ್ಯಗಳ ಮೇಲೆ ಭಾಗ್ಯಗಳನ್ನ ಕಲ್ಪಿಸಿರುವ ಕೈ ಸರ್ಕಾರ, ಇದೀಗ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಮತ್ತೊಂದು ಬಗೆಯ ಹಣದ ಭಾಗ್ಯವನ್ನ ಕಲ್ಪಿಸುತ್ತಿದೆ. ಗೃಹಲಕ್ಷ್ಮಿ ಜೊತೆಗೆ ಮತ್ತೊಂದು ಯೋಜನೆ ಮೂಲಕ ನಿಮ್ಮ ನಿಮ್ಮ ಖಾತೆಯನ್ನ ತುಂಬಿಸಲು ಸರ್ಕಾರ ಪ್ಲ್ಯಾನ್ ಮಾಡಿಕೊಂಡಿದೆ. ಅರೆರೆ... ಇದೇನಿದು ಹೊಸ ಯೋಜನೆ, ನಮ್ ಖಾತೆಗೆ ಇನ್ನೆಷ್ಟು ದುಡ್ ಬರುತ್ತೆ ಅಂದುಕೊಂಡ್ರಾ ಇಲ್ಲಿದೆ ನೋಡಿ ಪೂರ್ತಿ ವರದಿ..
ಮನೆ ಯಜಮಾನಿಗೆ 2 ಸಾವಿರ ಕೊಡುವ ಯೋಜನೆ
BPL, APL ಅಥವಾ ಅಂತ್ಯೋದಯ ಕಾರ್ಡ್ ಕಡ್ಡಾಯ
ಕಾರ್ಡಲ್ಲಿ ನಮೂದಾಗಿರೋ ಯಜಮಾನಿಗೆ 2 ಸಾವಿರ ರೂ.
ಜೂನ್ 15ರಿಂದ ಜುಲೈ 15ರ ವರೆಗೆ ಅರ್ಜಿ ಸಲ್ಲಿಕೆ ಆರಂಭ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.