ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕ್ಯೂ ನಿಂತ ಸ್ತ್ರೀಯರು

  • Zee Media Bureau
  • Aug 2, 2023, 02:17 PM IST

ಗ್ರಾಮೀಣ ಭಾಗದ ಮಹಿಳೆಯರು ಕೆಲವು ದಿನಗಳಿಂದ ತಮ್ಮ ಕಾಯಕವನ್ನೇ ಮರೆತು ಬಿಟ್ಟಿದ್ದಾರೆ. ಸೂರ್ಯ ಉದಯಿಸುವ ಮುನ್ನೇ ಸರತಿ ಸಾಲಿನಲ್ಲಿ ನಿಲ್ಲುವ ನಾರಿಯರು.. ತಮ್ಮ ಕೆಲಸ ಆದರೆ ಸಾಕಪ್ಪಾ ಸಾಕು ಅಂತಾ ಬರ್ತಾರೆ.. ನೂರಾರು ಮಹಿಳಾ ಮಣಿಗಳು ಆ ಒಂದು ಕೆಲಸಕ್ಕೆ ಎದುರು ನೋಡ್ತಾ ಇರ್ತಾರೆ.. ಏನಿದು ಸ್ಟೋರಿ ಅಂತಿರಾ.. ಇಲ್ಲಿದೆ ಅದರ ವರದಿ..

Trending News