ಗೃಹಲಕ್ಷ್ಮೀ ಯೋಜನೆಯ ಮಾರ್ಗಸೂಚಿ ಪ್ರಕಟ

  • Zee Media Bureau
  • Jun 7, 2023, 06:24 PM IST

ಮನೆ ಯಜಮಾನಿಗೆ 2 ಸಾವಿರ ಕೊಡುವ ಯೋಜನೆ
BPL, APL ಅಥವಾ ಅಂತ್ಯೋದಯ ಕಾರ್ಡ್ ಕಡ್ಡಾಯ  
ಕಾರ್ಡಲ್ಲಿ ನಮೂದಾಗಿರೋ ಯಜಮಾನಿಗೆ 2 ಸಾವಿರ ರೂ.
ಜೂನ್ 15ರಿಂದ ಜುಲೈ 15ರ ವರೆಗೆ ಅರ್ಜಿ ಸಲ್ಲಿಕೆ ಆರಂಭ

Trending News