Richest Man in the world : 1947ರಲ್ಲಿ ಭಾರತಕ್ಕೆ ಸ್ವತಂತ್ರ ಸಿಕ್ಕಾಗ ಭಾರತ ಮಾತ್ರವಲ್ಲದೆ, ಈ ವ್ಯಕ್ತಿಗೆ ವಿಶ್ವದಾದ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟ ಇತ್ತು. ಅದಲ್ಲದೆ ಆತನ ಬಳಿ ಅಪಾರ ಸಂಪತ್ತವಿತ್ತಂತೆ. ಅದ್ಯಾರು ಗೊತ್ತಾ ಇವರೆ ನೋಡಿ.
Paddy price: ಸಣ್ಣ ಸಣ್ಣ ವ್ಯಾಪಾರದ ಮಳಿಗೆಗಳಲ್ಲಿ ಮಾತ್ರ ತೊಗರಿ, ಉದ್ದು, ಕಡಲೆ ಬೇಳೆ ಬೆಲೆ ಇಳಿಸಲಾಗಿದೆ. ಆದರೆ ದೊಡ್ಡ ದೊಡ್ಡ ವ್ಯಾಪಾರಿ ಮಳಿಗೆಗಳಲ್ಲಿ ಬೆಲೆ ಇಳಿಸದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಇದರ ವಿರುದ್ಧ ಕ್ರಮಕ್ಕೆ ಮುಂದಾಗಿ ಎಂದು ಅಧಿಕಾರಿಗಳಿಗೆ ಸಚಿವ ಪ್ರಲ್ಹಾದ್ ಜೋಶಿ ಸೂಚಿಸಿದ್ದಾರೆ.
Richest country : ವಿಶ್ವದ ಶ್ರೀಮಂತರ ರಾಷ್ಟ್ರಗಳಲ್ಲಿ ಅತಿ ಶ್ರೀಮಂತ ರಾಷ್ಟ್ರ ಎಂದು ಅಮೇರಿಕಾ ಎಂದುಕೊಂಡಿರುವುದು ಹೌದು. ಆದರೆ ಸರಿಯಾಗಿ ನೋಡುವುದಾದರೆ ವಿಶ್ವದ ಶ್ರೀಮಂತ ರಾಷ್ಟ್ರಗಳ ಟಾಪ್ ಪಟ್ಟಿಯಲ್ಲಿ ಯಾವ ದೇಶದ ಹೆಸರಿದೆ ಗೊತ್ತಾ!! ಭಾರತ ಯಾವ ಸ್ಥಾನದಲ್ಲಿದೆ ಗೊತ್ತಾ ಇಲ್ಲಿದೆ ನೋಡಿ.
ಮೈಕ್ರೋ ಚಿಪ್ ಗಳು ಪ್ರಸ್ತುತ ಜಾಗತಿಕ ಆರ್ಥಿಕತೆಯ ಜೀವಾಳವಾಗಿವೆ: ಎಲ್ಇಡಿ ದೀಪದ ಬಲ್ಬುಗಳಿಂದ ಹಿಡಿದು ಬಟ್ಟೆ ಒಗೆಯುವ ಯಂತ್ರ (ವಾಷಿಂಗ್ ಮಷೀನ್), ಆಟೋಮೊಬೈಲ್ ಗಳು ಹಾಗೂ ಸೆಲ್ ಫೋನ್ ಗಳು ಎಲ್ಲಾ ಸಾಧನಗಳಲ್ಲೂ ಈ ಸಣ್ಣ ಸಿಲಿಕಾನ್ ಬಿಲ್ಲೆಗಳನ್ನು (ಸ್ಲೈಸಸ್) ಕಾಣಬಹುದು.
Global Economy: ರಷ್ಯಾ-ಯುಕ್ರೇನ್ ಯುದ್ಧದ ಪ್ರಭಾವಗಳ ಕುರಿತು ವ್ಯಕ್ತಪಡಿಸಲಾಗಿರುವ ಅಂದಾಜಿಗಿಂತಲೂ ಹೆಚ್ಚು 2023ರಲ್ಲಿ ವಿಶ್ವದ ಆರ್ಥಿಕತೆಗೆ ಹೆಚ್ಚು ಪೆಟ್ಟು ಬೀಳಲಿದೆ ಅಂದು ಓಇಸಿಡಿ ಭವಿಷ್ಯ ನುಡಿದಿದೆ.
ಜಾಗತಿಕ ಬೆಳವಣಿಗೆಗಳಿಂದ ಉಂಟಾಗುವ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸಿದ್ಧವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಹೇಳಿದ್ದಾರೆ.
ಮುಖ್ಯವಾಗಿ ಯುಎಸ್ ಫೆಡರಲ್ ರಿಸರ್ವ್ ವಿತ್ತೀಯ ಸರಾಗಗೊಳಿಸುವ ನಿರ್ಧಾರವನ್ನು ಹಿಂತೆಗೆದುಕೊಳ್ಳುವ ನಿರ್ಧಾರ, ಆರ್ಥಿಕತೆಯ ಮೇಲೆ ಪರಿಣಾಮ ಬೀರಲು ಅವಕಾಶ ನೀಡುವುದಿಲ್ಲ ಎಂದು ದೃಢಪಡಿಸಿದರು.
Global Risk Report-2021: ಪ್ರಸ್ತುತ ಕೊರೊನಾ ಪ್ರಕೋಪದ ಹಿನ್ನೆಲೆ ಇಡೀ ವಿಶ್ವವೇ ನರಳುತ್ತಿದೆ. ಈ ರೋಗದ ಪ್ರಭಾವಕ್ಕೆ ಒಳಗಾಗದೆ ಜೀವಿಯೇ ಇಲ್ಲ. ಏತನ್ಮಧ್ಯೆ ಈ ವರ್ಷದ ಜಾಗತಿಕ ಅಪಾಯದ ವರದಿ (Global Risk Report-2021) ಕೂಡ ಬಹಿರಂಗಗೊಂಡಿದೆ. ವರದಿಯ ಪ್ರಕಾರ, ಮುಂಬರುವ ದಿನಗಳಲ್ಲಿ ಮತ್ತೊಂದು ಮಹಾವಿಪತ್ತಿಗೆ ಜಗತ್ತು ಸಾಕ್ಷಿಯಾಗಲಿದೆ ಎನ್ನಲಾಗಿದೆ.
ಭಾರತದ ಆರ್ಥಿಕ ವೃದ್ಧಿ ದರದ ಕುರಿತು ವರದಿ ಪ್ರಕಟಿಸಿರುವ Moody's, ವರ್ಷ 2020ರಲ್ಲಿ ಭಾರತದ GDP ಶೇ.2.5ಕ್ಕೆ ಕುಸಿಯಲಿದೆ ಎಂದು ಹೇಳಿದೆ. ಕೊರೊನಾ ವೈರಸ್ ಪ್ರಭಾವದಿಂದ ಜಾಗತಿಕ ಆರ್ಥಿಕತೆಗೆ ಬಲವಾದ ಪೆಟ್ಟು ಬೀಳಲಿದೆ ಎಂದು ಹೇಳಿದೆ.
ಕೊವೀಡ್ -19 ಸಾಂಕ್ರಾಮಿಕ ರೋಗದ ಪರಿಣಾಮಗಳನ್ನು ಎದುರಿಸುವ ಕ್ರಮದ ಭಾಗವಾಗಿ, ಜಿ 20 ಶೃಂಗಸಭೆಯ ನಾಯಕರು ಗುರುವಾರ ಜಾಗತಿಕ ಆರ್ಥಿಕತೆಗೆ ಐದು ಟ್ರಿಲಿಯನ್ ಡಾಲರ್ಗಳನ್ನು ನೀಡುವುದಾಗಿ ಘೋಷಿಸಿದರು.ಸಾಂಕ್ರಾಮಿಕ ರೋಗದ ಸಾಮಾಜಿಕ, ಆರ್ಥಿಕ ಮತ್ತು ಆರ್ಥಿಕ ಪರಿಣಾಮಗಳನ್ನು ನಿಗ್ರಹಿಸಲು ಉದ್ದೇಶಿತ ಹಣಕಾಸಿನ ನೀತಿ, ಆರ್ಥಿಕ ಕ್ರಮಗಳು ಮತ್ತು ಖಾತರಿ ಯೋಜನೆಗಳ ಒಂದು ಭಾಗವಾಗಿ ಇದು ಬರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.