ವಿಶ್ವದ ಅತಿ ಶ್ರೀಮಂತ ರಾಷ್ಟ್ರ ಯಾವುದು ಗೊತ್ತಾ? ಭಾರತ ಎಷ್ಟನೇ ಸ್ಥಾನದಲ್ಲಿದೆ!

Richest country : ವಿಶ್ವದ ಶ್ರೀಮಂತರ ರಾಷ್ಟ್ರಗಳಲ್ಲಿ ಅತಿ ಶ್ರೀಮಂತ ರಾಷ್ಟ್ರ ಎಂದು ಅಮೇರಿಕಾ ಎಂದುಕೊಂಡಿರುವುದು ಹೌದು. ಆದರೆ ಸರಿಯಾಗಿ ನೋಡುವುದಾದರೆ ವಿಶ್ವದ ಶ್ರೀಮಂತ ರಾಷ್ಟ್ರಗಳ ಟಾಪ್ ಪಟ್ಟಿಯಲ್ಲಿ ಯಾವ ದೇಶದ ಹೆಸರಿದೆ ಗೊತ್ತಾ!! ಭಾರತ ಯಾವ ಸ್ಥಾನದಲ್ಲಿದೆ ಗೊತ್ತಾ ಇಲ್ಲಿದೆ ನೋಡಿ. 

Written by - Zee Kannada News Desk | Last Updated : Jun 17, 2024, 09:29 AM IST
  • ತಲಾ ಆದಾಯದ ಆಧಾರದ ಮೇಲೆ ಅಮೆರಿಕಾದ 1.5ಪಟ್ಟು ತಲಾ ಆದಾಯವನ್ನು ಹೊಂದಿದೆ
  • ಅಂತರಾಷ್ಟ್ರೀಯ ಹಣಕಾಸು ನಿಧಿ 2024ರ ಅಂಕಿ ಅಂಶಗಳ ಪ್ರಕಾರ ಇಲ್ಲಿ ಸ್ವಾರಸ್ಯಕರ ಮಾಹಿತಿಗಳು ಲಭ್ಯವಾಗಿವೆ
  • 024ರ ತಲಾ ಆದಾಯದ ಪ್ರಕಾರ 1,43,742.69 ಡಾಲರ್ ಎಂದು ಅಂದಾಜಿಸಲಾಗಿದೆ.
ವಿಶ್ವದ ಅತಿ ಶ್ರೀಮಂತ ರಾಷ್ಟ್ರ ಯಾವುದು ಗೊತ್ತಾ? ಭಾರತ ಎಷ್ಟನೇ ಸ್ಥಾನದಲ್ಲಿದೆ! title=

ವಿಶ್ವದ ಶ್ರೀಮಂತರ ರಾಷ್ಟ್ರಗಳಲ್ಲಿ ಅತಿ ಶ್ರೀಮಂತ ರಾಷ್ಟ್ರ ಎಂದು ಅಮೇರಿಕಾ ಎಂದುಕೊಂಡಿರುವುದು ಹೌದು. ಆದರೆ ಸರಿಯಾಗಿ ನೋಡುವುದಾದರೆ ವಿಶ್ವದ ಶ್ರೀಮಂತ ರಾಷ್ಟ್ರಗಳ ಟಾಪ್ ಪಟ್ಟಿಯಲ್ಲಿ ಯಾವ ದೇಶದ ಹೆಸರಿದೆ ಗೊತ್ತಾ!! ಭಾರತ ಯಾವ ಸ್ಥಾನದಲ್ಲಿದೆ ಗೊತ್ತಾ ಇಲ್ಲಿದೆ ನೋಡಿ. 

ಈ ವಿಶ್ವದಲ್ಲಿ ಅತ್ಯಂತ ಶ್ರೀಮಂತರ ರಾಷ್ಟ್ರ ಎಂಬ ಭಾವನೆ ಅಮೆರಿಕಾ ಎಂದು ಅಂದುಕೊಂಡಿರುವುದು ತಪ್ಪು. 

ಇದನ್ನು ಓದಿ :IND W vs SA W: ಭಾರತದ ದಾಳಿಗೆ ಬಚ್ಚಿಬಿದ್ದ ಸೌತ್‌ ಆಫ್ರಿಕಾ..!

ವಿಶ್ವದಲ್ಲಿ ಬಿಡುಗಡೆಗೊಳಿಸುವ ತಲಾ ಆದಾಯದ ಆಧಾರದಲ್ಲಿ ಅಂತರಾಷ್ಟ್ರೀಯ ಹಣಕಾಸು ನಿಧಿ ಬಿಡುಗಡೆಗೊಳಿಸಿರುವ ಪಟ್ಟಿಯಲ್ಲಿ ವಿಶ್ವದ ಶ್ರೀಮಂತರ ರಾಷ್ಟ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರುವುದು ಲಕ್ಸಂಬರ್ಗ್. 

ಲಕ್ಸಂಬರ್ಗ್ ಇದು ವಿಶ್ವದ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿ ತಲಾ ಆದಾಯದ ಆಧಾರದ ಮೇಲೆ ಅಮೆರಿಕಾದ 1.5ಪಟ್ಟು ತಲಾ ಆದಾಯವನ್ನು ಹೊಂದಿದೆ ಇದು ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 

ಈ ತಲಾ ಆದಾಯದ ಪಟ್ಟಿಯಲ್ಲಿ ಭಾರತದ ಸ್ಥಾನ ಮಾನ ಎಷ್ಟು ಗೊತ್ತಾ. ಅಂತರಾಷ್ಟ್ರೀಯ ಹಣಕಾಸು ನಿಧಿ 2024ರ ಅಂಕಿ ಅಂಶಗಳ ಪ್ರಕಾರ ಇಲ್ಲಿ ಸ್ವಾರಸ್ಯಕರ ಮಾಹಿತಿಗಳು ಲಭ್ಯವಾಗಿವೆ ಎಲ್ಲರೂ ಅಂದುಕೊಂಡ ಹಾಗೆ ವಿಶ್ವದ ಶ್ರೀಮಂತ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಅಮೆರಿಕ ಇರುವುದು ತಪ್ಪು ಭಾವನೆ. 

ಇದನ್ನು ಓದಿ :ಯುವ ವಿಚ್ಛೇದನ ವಿಚಾರದಲ್ಲಿ ಸಪ್ತಮಿ ಗೌಡ ಹೆಸರು ಬಳಕೆ... ಕೋರ್ಟ್‌ನಿಂದ ಹೊರಬಿತ್ತು ಮಹತ್ವದ ಆದೇಶ

ಲಕ್ಸಂಬರ್ಗ್ ಈ ದೇಶ ಅಗ್ರಸ್ಥಾನದಲ್ಲಿದ್ದು, ಅಂತರಾಷ್ಟ್ರೀಯ ಹಣಕಾಸು ನಿಧಿ ಹೊರತಂದಿರುವ 2024ರ ತಲಾ ಆದಾಯದ ಪ್ರಕಾರ 1,43,742.69 ಡಾಲರ್ ಎಂದು ಅಂದಾಜಿಸಲಾಗಿದೆ. 

ಏರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿರುವ ಐರ್ಲೆಂಡ್ ಎರಡನೇ ಸ್ಥಾನದಲ್ಲಿದೆ ಹೀಗೆ ಕ್ರಮವಾಗಿ ಸಿಂಗಾಪುರ, ಮಕಾವೋ ಎಸ್ ಎಆರ್, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಸ್ವಿಜರ್ಲ್ಯಾಂಡ್, ಸ್ಯಾಣ್ ಮರಿನೋ ಸ್ಥಾನಗಳಲ್ಲಿದೆ. ಈ ಪಟ್ಟಿಯಲ್ಲಿ ಅಮೆರಿಕ 9ನೇ ಸ್ಥಾನದಲ್ಲಿದ್ದು ಇದರ ತಲಾ ಆದಾಯ 85, 372, 686ಡಾಲರ್ ಮತ್ತು ನಾರ್ವೆ ಹತ್ತನೇ ಸ್ಥಾನದಲ್ಲಿದೆ. ನಿಮ್ಮಂತ ದೇಶಗಳ ಪಟ್ಟಿಯಲ್ಲಿ ಭಾರತ 129ನೇ ಸ್ಥಾನದಲ್ಲಿದ್ದು, 10,122,951 ಡಾಲರ್ ತಲಾ ಆದಾಯ ಹೊಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News