Girls Marriage Age: ಸಮಾಜವಾದಿ ಪಕ್ಷದ (SP) ಹಲವು ಮುಖಂಡರು ಹೆಣ್ಣುಮಕ್ಕಳ ಕನಿಷ್ಠ ವಿವಾಹ ವಯಸ್ಸನ್ನು 18 ರಿಂದ 21 ಕ್ಕೆ ಏರಿಸುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಬು ಅಜ್ಮಿ (Abu Azmi) ನಂತರ, ಶಫೀಕರ್ ರಹಮಾನ್ ಬರ್ಕೆ (Shafiq Ur Rehman Bark) ಜೊತೆಗೆ ಇದೀಗ ಎಸ್ಪಿ ಸಂಸದ ಎಸ್ಟಿ ಹಸನ್ (ST Hasan) ಶುಕ್ರವಾರ ಕೇಂದ್ರದ ಪ್ರಸ್ತಾವನೆಯನ್ನು ವಿರೋಧಿಸಿ ವಿಚಿತ್ರ ವಾದಗಳನ್ನು ಮಂಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.