Ananya Pandey Stuns in Butterfly Top: ಬಾಲಿವುಡ್ ಸಿನಿಮಾಗಳಿಂದ ಖ್ಯಾತಿ ಪಡೆದ ನಟಿ ಅನನ್ಯ ಪಾಂಡೆ ಇತ್ತೀಚೆಗೆ ಎದೆಯ ಭಾಗವನ್ನು ಚಿಟ್ಟೆಯಿಂದ ಮುಚ್ಚಿಕೊಂಡಿರುವಂತಹ ಕಾಸ್ಟ್ಯೂಮ್ ಧರಿಸಿ, ಅದರ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು,ವೈರಲ್ ಆಗಿದೆ. ಹಾಗೆಯೇ ಈ ನಟಿ ತಮ್ಮ ಕಾಸ್ಟ್ಯೂಮ್ ಬಗ್ಗೆ ಸ್ಪಷ್ಟನೇ ನೀಡಿದ್ದಾರೆ.
Ananya Panday and Aditya Roy Kapoor: ಪ್ರಶ್ನೆಯಿಂದ ನುಣುಚಿಕೊಳ್ಳಲುಅನನ್ಯ ಬಹಳ ಸಾರಿ ಪ್ರಯತ್ನ ಪಡುವುದನ್ನು ಕೂಡಾ ಗಮನಿಸಬಹುದು. ಆದರೆ ಕರಣ್ ಕೂಡಾ ಮತ್ತೆ ಮತ್ತೆ ಅದೇ ಪ್ರಶ್ನೆಗೆ ಅಂಟಿಕೊಳ್ಳುತ್ತಾರೆ.
Sara ali khan : ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಸಿನಿ ರಸಿಕರ ಮನಗೆದ್ದಿದ್ದಾರೆ. ಚಿತ್ರಗಳ ಆಯ್ಕೆಯ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸುಂದರಿ ಆಗಾಗ ಫೋಟೋಶೂಟ್ ಮೂಲಕ ಗಮನಸೆಳೆಯುತ್ತಿದ್ದಾರೆ. ಸದ್ಯ ಗುಲಾಬಿ ಬಣ್ಣದ ಲೆಹೆಂಗಾ ತೊಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿದ್ದು, ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದ ಡ್ರಗ್ ಆಂಗಲ್ ಬಗ್ಗೆ ತನಿಖೆಯನ್ನು ವಿಸ್ತರಿಸಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅನೇಕ ಬಾಲಿವುಡ್ ತಾರೆಯರಿಗೆ ಸಮನ್ಸ್ ಕಳುಹಿಸಲಿದೆ.
ಚಲನಚಿತ್ರ ನಿರ್ದೇಶಕ ಮೋಹಿತ್ ಸೂರಿ ಅವರ ಬಹುನಿರೀಕ್ಷಿತ ರೊಮ್ಯಾಂಟಿಕ್ ಮತ್ತು ಆಕ್ಷನ್ ಥ್ರಿಲ್ಲರ್ ಚಿತ್ರ 'ಮಲಾಂಗ್' ಚಿತ್ರದಲ್ಲಿ ಆದಿತ್ಯ ರಾಯ್ ಕಪೂರ್ ಜೊತೆ ದಿಶಾ ಕಾಣಿಸಿಕೊಳ್ಳಲಿದ್ದಾರೆ.
ಆದಿತ್ಯ ಅವರ ಜೊತೆಗೆ ಮೋಹಿತ್ ಸೂರಿ ಮಾಡುತ್ತಿರುವ ಇದು ಎರಡನೇ ಚಿತ್ರವಾಗಿದೆ. ಇದಕ್ಕೂ ಮೊದಲು ಈ ಇಬ್ಬರು 'ಆಶಿಕಿ-2' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ದಿಶಾ ಪಟಾನಿ ಕುರಿತು ಹೇಳುವುದಾದರೆ, ಈ ಟ್ರೈಲರ್ ನಲ್ಲಿ ಡಾರ್ಕ್ ಪಿಂಕ್ ಬಣ್ಣದ ಬಿಕಿನಿಯಲ್ಲಿ ದಿಶಾ ಪಟಾನಿ ಎಂಟ್ರಿ ನೀಡಿದ್ದಾರೆ. ಇದರಿಂದ ಈ ಚಿತ್ರದಲ್ಲಿ ಅವರ ಪಾತ್ರ ತುಂಬಾ ಬೋಲ್ಡ್ ಆಗಿದೆ ಎಂಬುದನ್ನು ಊಹಿಸಬಹುದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.