ICICI Bank FD Rate: ಐಸಿಐಸಿಐ ಬ್ಯಾಂಕ್ ಆಯ್ದ ಅವಧಿಗಳ ಮೇಲಿನ ಸ್ಥಿರ ಠೇವಣಿಯ ಬಡ್ಡಿದರಗಳನ್ನು ಹೆಚ್ಚಿಸಿದೆ. ಹಾಗಾದ್ರೇ ಈ ಬ್ಯಾಂಕ್ ಇತರರ ಬ್ಯಾಂಕ್ಗಿಂತ ಎಷ್ಟು ಠೇವಣಿಯ ದರವನ್ನು ಹೆಚ್ಚಸಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಉಳಿತಾಯ ಮಾಡಿದ ಹಣದಿಂದ ಲಾಭ ಪಡೆಯಲು ಸೂರ್ಯೋದಯ್ ಸ್ಮಾಲ್ ಫೈನಾನ್ಸ್ ಬ್ಯಾಂಕು ಅತಿಹೆಚ್ಚು ಎಫ್ಡಿ ದರ ಆಫರ್ ಮಾಡಿದೆ. ನಿಶ್ಚಿತ ಠೇವಣಿಗಳಿಗೆ ಈ ಬ್ಯಾಂಕು ವರ್ಷಕ್ಕೆ ಶೇ. 9.6ರವರೆಗೆ ಬಡ್ಡಿ ನೀಡುತ್ತದೆ.
ನಿಮ್ಮ ಕಷ್ಟಪಟ್ಟು ಗಳಿಸಿದ ಹಣ ಹೂಡಿಕೆ ಮಾಡಲು ಎಫ್ಡಿಯನ್ನು ಅತ್ಯಂತ ಸಾಮಾನ್ಯವಾದ ಹಣಕಾಸು ಸಾಧನವೆಂದು ಪರಿಗಣಿಸಲಾಗುತ್ತದೆ. ಸ್ಟಾಕ್ಗಳು, ಎಸ್ಐಪಿಗಳು ಅಥವಾ ಮ್ಯೂಚುಯಲ್ ಫಂಡ್ಗಳು (MF) ನಂತಹ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಸುರಕ್ಷಿತವೆಂದು ಪರಿಗಣಿಸಲ್ಪಟ್ಟಿರುವುದರಿಂದ ಬ್ಯಾಂಕ್ ಎಫ್ಡಿಗಳನ್ನು ಹೆಚ್ಚು ಆದ್ಯತೆಯ ಹೂಡಿಕೆಯ ಆಯ್ಕೆ ಎಂದು ಪರಿಗಣಿಸಲಾಗುತ್ತದೆ.
Central Bank of India FD Rate: ಒಂದು ವರ್ಷದಿಂದ ಎರಡು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳು ಈಗ ಹಿರಿಯ ನಾಗರಿಕರಲ್ಲದವರಿಗೆ 6.75% ಮತ್ತು ವಯಸ್ಸಾದ ವ್ಯಕ್ತಿಗಳಿಗೆ 7.25% ಗರಿಷ್ಠ ಬಡ್ಡಿ ದರವನ್ನು ಲಭಿಸುವಂತೆ ಮಾಡಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಇತ್ತೀಚಿನ FD ದರಗಳು ಏಪ್ರಿಲ್ 10 ರಿಂದ ಜಾರಿಗೆ ಬರುತ್ತವೆ
FD Rate: ಫಿಕ್ಸೆಡ್ ಡೆಪಾಸಿಟ್ ಎಂಬುದು ಬೆಸ್ಟ್ ಹೂಡಿಕೆಯ ಆಯ್ಕೆಯಾಗಿದೆ. ಪ್ರಮುಖವಾಗಿ ಹಿರಿಯರಿಗೆ ಇದು ಉತ್ತಮ ಆಯ್ಕೆ ಎನ್ನಬಹುದು. ಇದರಲ್ಲಿ ಹೂಡಿಕೆ ಮಾಡುವ ಮೂಲಕ ಲಾಭದ ಖಾತರಿ ದರವನ್ನು ಪಡೆಯಬಹುದು.
More Interest on FD: ನೀವೂ ಕೂಡ ಬ್ಯಾಂಕಿನ ಸ್ಥಿರ ಠೇವಣಿ (ಎಫ್ಡಿ) ಯಲ್ಲಿ ಹಣ ಹೂಡಿಕೆ ಮಾಡಿದ್ದೀರೆ? ಹಾಗಿದ್ದರೆ ಈ ಕೆಲಸ ಮಾಡಿದರೆ ನಿಮಗೆ ಹೆಚ್ಚು ಆದಾಯ ಗಳಿಸಲು ನಿಮಗೆ ಅವಕಾಶವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.