FD Interest Rate: ಕೆಲವು ಬ್ಯಾಂಕುಗಳು ಸ್ಥಿರ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತವೆ. ಸಾರ್ವಜನಿಕ ವಲಯದ ಸಂಸ್ಥೆಗಳಾಗಿರುವ ಬ್ಯಾಂಕ್ ಗಳು ಶೇ.8.40ರಷ್ಟು ಬಡ್ಡಿ ನೀಡುತ್ತಿರುವುದು ವಿಶೇಷ. ಇದರ ಬಗ್ಗೆ ಸಂಪೂರ್ಣ ಮಾಹಿತಿ ನಿಮಗಾಗಿ..
FD Interest Rate: ಜನಸಾಮಾನ್ಯರಲ್ಲಿ ಸುರಕ್ಷಿತ ಹೂಡಿಕೆ ಎಂತಲೇ ಜನಪ್ರಿಯವಾಗಿರುವ ಎಫ್ಡಿಗಳಲ್ಲಿ ಕೆಲವು ಬ್ಯಾಂಕ್ಗಳು ಹೆಚ್ಚಿನ ಬಡ್ಡಿಯನ್ನು ಪಾವತಿಸುತ್ತವೆ. ಎಫ್ಡಿ ಮೇಲೆ 8%ಕ್ಕಿಂತ ಹೆಚ್ಚಿನ ಬಡ್ಡಿ ನೀಡುವ ಟಾಪ್ 5 ಬ್ಯಾಂಕ್ಗಳ ಬಗ್ಗೆ ಈ ಫೋಟೋ ಗ್ಯಾಲರಿಯಲ್ಲಿದೆ ಮಾಹಿತಿ.
SBI Special FD: ದೇಶದ ಅತಿದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ವಿಶೇಷ ಎಫ್ಡಿ ಯೋಜನೆಯನ್ನು ಪ್ರಾರಂಭಿಸಿದ್ದು ಇದಕ್ಕೆ ಎಂದು ಹೆಸರಿಡಲಾಗಿದೆ. ಎಸ್ಬಿಐನ ಅಮೃತ್ ಕಲಶ್ 400 ದಿನಗಳ ವಿಶೇಷ ಎಫ್ಡಿ ಯೋಜನೆಯಾಗಿದೆ. ಇದರಲ್ಲಿ ಗ್ರಾಹಕರಿಗೆ ಶೇ.7.1ರಷ್ಟು ಹಾಗೂ ಹಿರಿಯ ನಾಗರಿಕರಿಗೆ 0.50 ಹೆಚ್ಚುವರಿ ಬಡ್ಡಿ ಸೌಲಭ್ಯ ಲಭ್ಯವಾಗಲಿದೆ.
ನಿಮ್ಮ ಕಷ್ಟಪಟ್ಟು ಗಳಿಸಿದ ಹಣ ಹೂಡಿಕೆ ಮಾಡಲು ಎಫ್ಡಿಯನ್ನು ಅತ್ಯಂತ ಸಾಮಾನ್ಯವಾದ ಹಣಕಾಸು ಸಾಧನವೆಂದು ಪರಿಗಣಿಸಲಾಗುತ್ತದೆ. ಸ್ಟಾಕ್ಗಳು, ಎಸ್ಐಪಿಗಳು ಅಥವಾ ಮ್ಯೂಚುಯಲ್ ಫಂಡ್ಗಳು (MF) ನಂತಹ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಸುರಕ್ಷಿತವೆಂದು ಪರಿಗಣಿಸಲ್ಪಟ್ಟಿರುವುದರಿಂದ ಬ್ಯಾಂಕ್ ಎಫ್ಡಿಗಳನ್ನು ಹೆಚ್ಚು ಆದ್ಯತೆಯ ಹೂಡಿಕೆಯ ಆಯ್ಕೆ ಎಂದು ಪರಿಗಣಿಸಲಾಗುತ್ತದೆ.
FD in Bank : ಜನ ಹಣ ಹೂಡಿಕೆಗಾಗಿ ಎಫ್ಡಿ ಮೊರೆ ಹೋಗುತ್ತಾರೆ. ಎಫ್ಡಿಯಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಎಫ್ಡಿ ಮೇಲಿನ ಆದಾಯವು ಇತರ ಹೂಡಿಕೆಗಳಿಗಿಂತ ಕಡಿಮೆ ಇರುತ್ತದೆ.
SBI Bank Account : ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೇಶೀಯ ಚಿಲ್ಲರೆ ಎಫ್ಡಿಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಇದರೊಂದಿಗೆ ಬ್ಯಾಂಕ್ ಎಫ್ಡಿ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಆದರೆ, ಈ ಬಾರಿ ಎಸ್ಬಿಐ ಹಿರಿಯ ನಾಗರಿಕರಿಗೆ ಎಫ್ಡಿ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ.
FD Interest Rate: ಸ್ಥಿರ ಠೇವಣಿಗಳು ಯಾವಾಗಲೂ ಕಡಿಮೆ ಅಪಾಯದೊಂದಿಗೆ ಸುರಕ್ಷಿತ ಹೂಡಿಕೆಗೆ ಒಂದು ಆಯ್ಕೆಯಾಗಿದೆ. ಸಾಮಾನ್ಯವಾಗಿ ಎರಡು ರೀತಿಯ ಎಫ್ಡಿಗಳಿವೆ. ಮೊದಲಿನದ್ದು, ಬ್ಯಾಂಕ್ ನೀಡುವ ಎಫ್ ಡಿ. ಇದರಲ್ಲಿ ಅಪಾಯ ಕಡಿಮೆ. ಮತ್ತೊಂದು ಕಾರ್ಪೊರೇಟ್ ನಿಂದ ನೀಡುವ ಎಫ್ ಡಿ. ಇದರಲ್ಲಿ ಹೆಚ್ಚಿನ ಬಡ್ಡಿ ದರವನ್ನು ನೀಡಲಾಗುತ್ತದೆ.
ರೆಪೊ ದರವನ್ನು ಹೆಚ್ಚಿಸುವ ಆರ್ಬಿಐ ನಿರ್ಧಾರದಿಂದ, ಅನೇಕ ಸರ್ಕಾರಿ ಮತ್ತು ಸರ್ಕಾರೇತರ ಬ್ಯಾಂಕ್ಗಳು ಎಫ್ಡಿ ಮೇಲಿನ ಬಡ್ಡಿದರಗಳನ್ನು ಸ್ವಾಗತಿಸಿದೆ. ಆದ್ದರಿಂದ, ಎಫ್ಡಿ ಮಾಡುವ ಮೊದಲು, ಈ ಸುದ್ದಿಯನ್ನು ತಪಪಡೆ ಓದಿ. ಇಲ್ಲದಿದ್ದರೆ ನೀವು ನಷ್ಟ ಅನುಭವಿಸಬೇಕಾಗಬಹುದು.
Latest FD Interest Rate - ಒಂದು ವೇಳೆ ಹೂಡಿಕೆಗಾಗಿ (Investment)ನೀವೂ ಕೂಡ ಸ್ಥಿರ ಹೂಡಿಕೆ (Fixed Deposit) ಮಾಡಲು ಮನಸ್ಸು ಮಾಡಿದ್ದರೆ, ಈ ಸುದ್ದಿ ನಿಮಗೆ ಸಹಾಯಕಾರಿ ಸಾಬೀತಾಗಲಿದೆ. ಇಂದಿನಿಂದ FD ಹೂಡಿಕೆಯ ಮೇಲೆ ಹೆಚ್ಚುವರಿ ಲಾಭ ನೀಡುವುದಾಗಿ ಕೆನರಾ ಬ್ಯಾಂಕ್ ಘೋಷಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.