ವಿವಿಧ ಬೇಡಿಕೆಗಳ‌ ಈಡೇರಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ

  • Zee Media Bureau
  • Feb 6, 2024, 06:27 PM IST

ಫ್ರೀಡಂ ಪಾರ್ಕ್‌ನಲ್ಲಿ ರೈತ ಸಂಘಟನೆಗಳ ಪ್ರತಿಭಟನೆ ಆರಂಭ. ಸಾಲ ಮನ್ನಾ, ಕಾವೇರಿ ನೀರು, ಬರಪರಿಹಾರಕ್ಕಾಗಿ ಪ್ರೊಟೆಸ್ಟ್‌. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನಾಕಾರರ ಹೋರಾಟ.
 

Trending News