ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Effects Of Smart Phone: ಸೆಲ್ಫೋನ್ ಬಳಕೆಯಿಂದ ಉಂಟಾಗುವ ಕಣ್ಣಿನ ಹಾನಿಯ ನಂತರ ಚಿಕಿತ್ಸೆಗಾಗಿ ಹುಡುಕುವ ಬದಲು ಅದನ್ನು ತಡೆಗಟ್ಟುವ ಮೂಲಕ ಈ ಸಮಸ್ಯೆಯನ್ನು ನಿಭಾಯಿಸುವುದು ಉತ್ತಮ. ಸೆಲ್ಫೋನ್ ಬಳಕೆಯಿಂದ ಕಣ್ಣಿನ ಹಾನಿಯನ್ನು ಹೇಗೆ ತಡೆಯುವುದು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಿ.
ಪಟಾಕಿ ಸುಡುವಾಗ ತಪ್ಪದೇ ಈ ರೂಲ್ಸ್ ಫಾಲೋ ಮಾಡಿ.!
ಪಟಾಕಿ ಕಿಡಿ ಬಿದ್ದರೆ ಕಣ್ಣಿಗೆ ಯಾವುದೇ ಡ್ರಾಪ್ ಹಾಕಬೇಡಿ
ತಣ್ಣೀರಿನಿಂದ ಕಣ್ಣು ತೊಳೆಯಿರಿ, ವೈದ್ಯರನ್ನು ಭೇಟಿ ಮಾಡಿ
ಪಟಾಕಿ ಸುಡುವಾಗ ಕಣ್ಣಿಗೆ ಕನ್ನಡಕ ಧರಿಸಿ
Health Benefits Of Badam Milk -ಬಾದಾಮ್ (Almond) ಅನ್ನು ಹೆಚ್ಚಾಗಿ ನೆನೆಸಿದ ನಂತರ ಹಾಲಿನಲ್ಲಿ (Almond Milk) ಕುದಿಸಿ ಕುಡಿಯುತ್ತಾರೆ, ಆದರೆ ಬಾದಾಮಿ ಪುಡಿಯನ್ನು ಮಾಡಿ ಅದನ್ನು ಹಾಲಿನಲ್ಲಿ ಚೆನ್ನಾಗಿ ಕುದಿಸಿದರೆ ಬಾದಾಮಿ ಹಾಲು ಸಿದ್ಧವಾಗಿದೆ.
Eyes Can open Health Secrets - ನಿಮ್ಮ ಕಣ್ಣುಗಳು (Eyes) ಕೂಡ ನಿಮ್ಮ ಆರೋಗ್ಯದ (Health Secret) ಗುಟ್ಟನ್ನು ಹೇಳುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಸಾಮಾನ್ಯವಾಗಿ ಕಣ್ಣುಗಳು ಹೃದಯದ ಸ್ಥಿತಿಯನ್ನು ಹೇಳುತ್ತವೆ ಎಂಬುದು ಎಲ್ಲರಿಗೂ ಗೊತ್ತು, ಆದರೆ ವೈದ್ಯರು ನಿಮ್ಮ ಕಣ್ಣುಗಳನ್ನು ನೋಡಿ ನಿಮ್ಮ ಆರೋಗ್ಯದ ಬಗ್ಗೆ ಹೇಳುವುದನ್ನು ಕೂಡ ನೀವು ನೋಡಿರಬಹುದು.
Eye Color: ಕಣ್ಣುಗಳ ಮೂಲಕ, ವ್ಯಕ್ತಿಯ ಭಾವನೆಗಳನ್ನು ಮಾತ್ರವಲ್ಲದೆ ಅವನ ಸಂಪೂರ್ಣ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ಸಹ ತಿಳಿಯಲಾಗುತ್ತದೆ. ಇದಕ್ಕಾಗಿ ಸಮುದ್ರಶಾಸ್ತ್ರದಲ್ಲಿ ವಿಶೇಷ ವಿಧಾನವನ್ನು ಸಹ ಹೇಳಲಾಗಿದೆ.
White Fungus Symptoms: ವೈಟ್ ಫಂಗಸ್ ಕಂಡು ಬಂದಿರುವ ಹಲವು ರೋಗಿಗಳಲ್ಲಿ ಕರೋನಾವೈರಸ್ ನಂತಹ ರೋಗಲಕ್ಷಣಗಳು ಕಂಡು ಬಂದಿದೆ. ಆದರೆ ಅವರಲ್ಲಿ ಕರೋನಾ ಇರಲಿಲ್ಲ. ಕರೋನಾಗೆ ಸಂಬಂಧಿಸಿದ ಎಲ್ಲಾ ಪರೀಕ್ಷೆಗಳಲ್ಲೂ ಅವರಿಗೆ ನೆಗೆಟಿವ್ ವರದಿಯೇ ಬಂದಿದೆ. ಆದರೆ ಅವರು ಬಿಳಿ ಶಿಲೀಂಧ್ರದಿಂದ ಅಂದರೆ ವೈಟ್ ಫಂಗಸ್ ಸೋಂಕಿಗೆ ಒಳಗಾಗಿದ್ದಾರೆಂದು ತಿಳಿದುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.