White Fungus Abscess In Corona Recovered Patient - ಕೊರೊನಾ ವೈರಸ್ ಮೂರನೇ ಅಲೆಯ (Coronavirus Third Wave) ಮುನ್ಸೂಚನೆಗಳ ನಡುವೆಯೇ ಹೈದ್ರಾಬಾದ್ ನಿಂದ ಬೆಚ್ಚಿಬೀಳಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣ ಇದೀಗ ವಿಜ್ಞಾನಿಗಳ ಚಿಂತೆ ಹೆಚ್ಚಳಕ್ಕೂ ಕಾರಣವಾಗಿದೆ.
Aspergillosis: ಈ ಕುರಿತು ಹೇಳಿಕೆ ನೀಡಿರುವ ತಜ್ಞರು ಈ ಕಾಯಿಲೆ ಬ್ಲಾಕ್ ಫಂಗಸ್ ನಷ್ಟು ಮಾರಕವಾಗಿಲ್ಲ ಎಂದಿದ್ದಾರೆ. ಆದರೆ, ಇದನ್ನು ಲಘುವಾಗಿ ಕೂಡ ಪರಿಗಣಿಸುವಂತಿಲ್ಲ ಎಂಬುದು ಅವರ ಅಭಿಪ್ರಾಯ. ಹಾಗಾದರೆ ಏನಿದು Aspergillosis? ಮತ್ತು ಅದರ ಲಕ್ಷಣಗಳೇನು (aspergillosis precautions)? ತಿಳಿಯೋಣ ಬನ್ನಿ.
White Fungus Symptoms: ವೈಟ್ ಫಂಗಸ್ ಕಂಡು ಬಂದಿರುವ ಹಲವು ರೋಗಿಗಳಲ್ಲಿ ಕರೋನಾವೈರಸ್ ನಂತಹ ರೋಗಲಕ್ಷಣಗಳು ಕಂಡು ಬಂದಿದೆ. ಆದರೆ ಅವರಲ್ಲಿ ಕರೋನಾ ಇರಲಿಲ್ಲ. ಕರೋನಾಗೆ ಸಂಬಂಧಿಸಿದ ಎಲ್ಲಾ ಪರೀಕ್ಷೆಗಳಲ್ಲೂ ಅವರಿಗೆ ನೆಗೆಟಿವ್ ವರದಿಯೇ ಬಂದಿದೆ. ಆದರೆ ಅವರು ಬಿಳಿ ಶಿಲೀಂಧ್ರದಿಂದ ಅಂದರೆ ವೈಟ್ ಫಂಗಸ್ ಸೋಂಕಿಗೆ ಒಳಗಾಗಿದ್ದಾರೆಂದು ತಿಳಿದುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.