Electricity Saver: ನಿಮ್ಮ ಮನೆಯ ವಿದ್ಯುತ್ ಬಿಲ್ ಕೂಡ ನಿಮ್ಮ ಜೇಬಿಗೆ ಹೊರೆಯಾಗುತ್ತಿದ್ದರೆ, ಇನ್ಮುಂದೆ ನೀವು ಚಿಂತಿಸಬೇಕಾಗಿಲ್ಲ. ಏಕೆಂದರೆ, ನಿಮ್ಮ ವಿದ್ಯುತ್ ಬಿಲ್ ಅನ್ನು ಅರ್ಧದಷ್ಟು ತಗ್ಗಿಸುವ ವಿಧಾನವೊಂದರ ಕುರಿತು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
Electric Bill: ಕೆಲವರು ತಮ್ಮ ಮನೆಯ ವಿದ್ಯುತ್ ವೆಚ್ಚವನ್ನು ತಗ್ಗಿಸಲು ಮನೆಯ ಮೇಲ್ಛಾವಣಿಯ ಮೇಲೆ ಯಾವುದೇ ದೀಪವನ್ನು ಹಚ್ಚುವುದಿಲ್ಲ ಮತ್ತು ಅವಶ್ಯಕತೆ ಬಿದ್ದಾಗ ಅವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕಾಗುತ್ತದೆ. ಹೀಗಾಗಬಾರದು ಎಂಬ ಕಾರಣಕ್ಕೆ ಇಂದು ನಾವು ನಿಮಗೆ ಒಂದು ಲೈಟಿಂಗ್ ವ್ಯವಸ್ಥೆಯ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅದು ನಿಮ್ಮ ಮೇಲೆ ಯಾವುದೇ ರೀತಿಯ ಹೊರೆಯನ್ನು ಹಾಕುವುದಿಲ್ಲ.
Electricity Bill Reduce Tips: ಹಣದುಬ್ಬರ ಹೆಚ್ಚುತ್ತಿರುವ ಈ ಜಮಾನದಲ್ಲಿ ಎಲ್ಲವೂ ದುಬಾರಿಯೇ. ಮನೆಯ ವಿದ್ಯುತ್ ಬಿಲ್ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ, ನಿಮ್ಮ ಮನೆಯಲ್ಲಿ ಒಂದೆರಡು ಗ್ಯಾಜೆಟ್ಗಳನ್ನು ಬದಲಾಯಿಸುವ ಮೂಲಕ ನಿಮ್ಮ ವಿದ್ಯುತ್ ಬಿಲ್ ಅನ್ನು ಅರ್ಧದಷ್ಟು ಕಡಿಮೆ ಮಾಡಬಹುದು.
Electricity Bill Reduce Tips: ದಿನೇ ದಿನೇ ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟ ಎಂಬಂತಾಗಿದೆ. ಇದರೊಂದಿಗೆ ಮಕ್ಕಳ ಫೀಸ್, ಮನೆಯ ಬಾಡಿಗೆ, ಇತರೆ ಖರ್ಚು-ವೆಚ್ಚಗಳು ಎಲ್ಲವನ್ನೂ ಸರಿದೂಗಿಸುವುದು ಕಷ್ಟವೇ ಸರಿ. ಆದರೆ, ಕೆಲವು ಸರಳ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ನಿಮ್ಮ ಮನೆಯ ಖರ್ಚನ್ನು ಕಡಿಮೆ ಮಾಡಬಹುದು. ಅದರಲ್ಲೂ ಮುಖ್ಯವಾಗಿ ನಿಮ್ಮ ಮನೆಯ ವಿದ್ಯುತ್ ಬಿಲ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಈ ಲೇಖನದಲ್ಲಿ ನಿಮ್ಮ ಮನೆಯ ವಿದ್ಯುತ್ ಬಿಲ್ ಸಮಸ್ಯೆ ಪರಿಹರಿಸಬಲ್ಲ ಒಂದು ಸಣ್ಣ ಸಾಧನದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಬೆಂಗಳೂರಿನ ನಂದಿನಿ ಲೇಔಟ್ ವಿಜಯಾನಂದ ನಗರದಲ್ಲಿ ನಿನ್ನೆ ಸಂಜೆ 6:30 ರ ಸುಮಾರಿಗೆ ಚಂದ್ರು(10), ಸುಪ್ರೀತ್ (12) ಎಂಬ ಮಕ್ಕಳು ಹೈಟೆನ್ಷನ್ ವೈರ್ ಮೇಲೆ ಕುಳಿತಿದ್ದ ಪಾರಿವಾಳನ್ನು ಹಿಡಿಯೋಕೆ ಹೋಗಿದ್ದ ಸಂದರ್ಭದಲ್ಲಿ ಹೈಟೆನ್ಷನ್ ತಂತಿ ತಗುಲಿದ ಪರಿಣಾಮ ಕರೆಂಟ್ ಶಾಕ್ ಹೊಡೆದಿದ್ದು, ಇಬ್ಬರೂ ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಟಿಸಿ ನಿರ್ವಹಣೆಯನ್ನು ಎಲ್ಲಾ 535 ಸೆಕ್ಷನ್ ಗಳಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಟಿಸಿ ನಿರ್ವಹಣೆ ಅಭಿಯಾನಕ್ಕೆ ಮೇ 5. 2022 ರಂದು ಚಾಲನೆ ನೀಡಲಾಗಿತ್ತು. ನವೆಂಬರ್ 24, 2022ರ ವೇಳೆಗೆ 102713 ಟಿಸಿಗಳ ನಿರ್ವಹಣೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.
Electricity Bill saving tips: ನಿಮ್ಮ ಮನೆಯ ವಿದ್ಯುತ್ ಮೀಟರ್ ಒಂದು ಸಣ್ಣ ಸಾಧನವನ್ನು ಅಳವಡಿಸುವ ಮೂಲಕ ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ಸುಮಾರು ಅರ್ಧದಷ್ಟು ಕಡಿಮೆ ಮಾಡಬಹುದು. ಈ ಡಿವೈಸ್ ವೆಚ್ಚವೂ ಕೂಡ ತುಂಬಾ ಕಡಿಮೆ.
Electricity Bill Scam: ನಕಲಿ ವಾಟ್ಸ್ ಆಪ್ ಸಂದೇಶಗಳ ಮೂಲಕ ಹ್ಯಾಕರ್ಗಳು ವಿದ್ಯುತ್ ಬಿಲ್ ಪಾವತಿಸುವಂತೆಯೂ, ರಾತ್ರಿಯೊಳಗೆ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತಗೊಳಿಸುವುದಾಗಿಯೂ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಹಲವಾರು ಟ್ವಿಟರ್ ಬಳಕೆದಾರರು ಇಂತಹ ಹಗರಣದ ಬಗ್ಗೆ ಟ್ವಿಟ್ಟರ್ ಮೂಲಕ ವರದಿ ಮಾಡುತ್ತಿದ್ದಾರೆ.
ರಾಜ್ಯದ ಜನತೆಗೆ ಸರ್ಕಾರ ಮತ್ತೆ ಕರೆಂಟ್ ಶಾಕ್ ಕೊಟ್ಟಿದೆ. ವಿದ್ಯುತ್ ದರ ಯುನಿಟ್ಗೆ 43 ಪೈಸೆ ಏರಿಕೆ ಮಾಡಲಾಗಿದೆ. ವಿದ್ಯುತ್ ಖರೀದಿ ದರ ಏರಿಕೆ ಹಿನ್ನೆಲೆ ಆ ಹೊರೆಯನ್ನು ಎಸ್ಕಾಂ ಗ್ರಾಹಕರಿಗೆ ವರ್ಗಾಯಿಸಿದೆ. ವಿದ್ಯತ್ ದರ ಏರಿಸಿ ವಿದ್ಯುತ್ ನಿಯಂತ್ರಣ ಆಯೋಗದಿಂದ ಆದೇಶ ಹೊರಡಿಸಲಾಗಿದೆ.
Electric Vehicle New Feature - ಮುಂಬರುವ ದಿನಗಳಲ್ಲಿ, ಎಲೆಕ್ಟ್ರಿಕ್ ವಾಹನಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಧ್ವನಿ ಎಚ್ಚರಿಕೆ ಕಡ್ಡಾಯವಾಗಿರಲಿದೆ (ಸುರಕ್ಷತೆಗಾಗಿ ಧ್ವನಿ ಎಚ್ಚರಿಕೆ) 20-30kmph ವೇಗದಲ್ಲಿನ ವಾಹನಗಳಲ್ಲಿ ಈ ವಿಶೇಷ ಧ್ವನಿ ಎಚ್ಚರಿಗೆ ವೈಶಿಷ್ಟ್ಯ ಕಡ್ಡಾಯವಾಗಿರಲಿದೆ.
Electricity Bill Savings Tips: ನೀವೂ ಕೂಡ ಪ್ರತಿ ತಿಂಗಳು ಕರೆಂಟ್ ಬಿಲ್ ನೋಡಿ ನಿಮ್ಮ ತಲೆ ಹಿಡಿದುಕೊಳ್ಳುತ್ತಿದ್ದರೆ ಈ ವಿಶೇಷ ಸುದ್ದಿ ನಿಮಗಾಗಿ. ಏಕೆಂದರೆ ನಾವು ನಿಮಗೆ ಹೇಳಲು ಹೊರಟಿರುವ ಡಿವೈಸ್ ಅನ್ನು ನೀವು ನಿಮ್ಮ ಮೀಟರ್ ಗೆ ಅಳವಡಿಸಿ ಸಾವಿರಾರು ರೂ. ಕರೆಂಟ್ ಬಿಲ್ ಉಳಿತಾಯ ಮಾಡಬಹುದು.
Electricity Generating Fabric: ಕೇವಲ 3x4 ಸೆಂ.ಮಿ ಗಾತ್ರದ ಒಂದು ಬಟ್ಟೆಯಿಂದ ನೀವು 100 ಎಲ್ಇಡಿ ಬಲ್ಬ್ ಗಳನ್ನು ಉರಿಸುವಷ್ಟು ವಿದ್ಯುತ್ ಅನ್ನು ಉತ್ಪಾದಿಸಬಹುದು ಮತ್ತು ಸಣ್ಣ ಇಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡಬಹುದು ಎಂದು ಹೇಳಿದರೆ ನೀವು ನಂಬುವಿರಾ? ಹೌದು, ನಂಬಲಸಾಧ್ಯವಾದರೂ ಇದು ನಿಜ. ವಿಜ್ಞಾನಿಗಳು ಇಂತಹದ್ದೊಂದು ತಂತ್ರಜ್ಞಾನಕ್ಕೆ ನಾಂದಿ ಹಾಡಿದ್ದಾರೆ.
How To Reduce Electricity Bill: ನಿಮ್ಮ ಮನೆಯಲ್ಲಿ ಇದೊಂದು ಪ್ಲಗ್ ಅಳವಡಿಸಿದರೆ ವೋಲ್ಟೇಜ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಅಷ್ಟು ಮಾತ್ರವಲ್ಲ ಯಾವುದೇ ವಿದ್ಯುತ್ ವಸ್ತುಗಳಿಗೆ ಹಾನಿಯಾಗುವುದಿಲ್ಲ. ಈ ಸಾಧನವನ್ನು ಸ್ಥಾಪಿಸಿದ ನಂತರ, ಮನೆಯಲ್ಲಿ ಎಂಸಿಬಿ ಅನ್ನು ಸ್ಥಾಪಿಸುವ ಜಂಜಾಟವೂ ಕೊನೆಗೊಳ್ಳುತ್ತದೆ.
Electricity: ಪದೇ ಪದೇ ಪವರ್ ಕಟ್ ಆಗುತ್ತಿದೆಯೇ? ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಜನರೇಟರ್ ಗಳು ಉತ್ತಮ ಆಯ್ಕೆಯಾಗಿವೆ. ಸಾಮಾನ್ಯವಾಗಿ ಜನರೇಟರ್ ಎಂದರೆ ಅಯ್ಯೋ ಅದನ್ನು ಪದೇ ಪದೇ ಸಾಗಿಸುವುದು ಹೇಗೆ ಎಂಬ ಚಿಂತೆ ಕಾಡುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹಲವು ಮಾದರಿಯ ಜನರೇಟರ್ ಗಳು ಲಭ್ಯವಿದೆ. ಇದರ ವಿಶೇಷತೆ ಎಂದರೆ ಇದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಅದು ಸೌರಶಕ್ತಿಯಿಂದ ಚಾಲಿತವಾಗಿದೆ.
How To Reduce Electricity Bill In Summer: ಬೇಸಿಗೆಯಲ್ಲಿ ವಿದ್ಯುತ್ ಬಿಲ್ ತುಂಬಾ ಬರುತ್ತದೆ. ಗಂಟೆಗಟ್ಟಲೆ ಎಸಿ ಓಡಿಸುವುದರಿಂದ ಹೆಚ್ಚು ವಿದ್ಯುತ್ ಖರ್ಚಾಗುತ್ತದೆ. ಇಂದು ನಾವು ಅಂತಹ ವಿಧಾನಗಳ ಬಗ್ಗೆ ಹೇಳಲಿದ್ದೇವೆ, ಅದರ ಮೂಲಕ ವಿದ್ಯುತ್ ಬಿಲ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.
How to Keep House Cool in Summer: ಬೇಸಿಗೆಯಲ್ಲಿ ವಿದ್ಯುತ್ ವ್ಯತ್ಯಯ ಸಾಮಾನ್ಯ. ಆದರೆ, ಒಂದೆರಡು ನಿಮಿಷ ಕರೆಂಟ್ ಇಲ್ಲ ಅಂದರೂ ಶೆಕೆಯಿಂದಾಗಿ ಉಸಿರು ಗಟ್ಟುವ ವಾತಾವರಣ ನಿರ್ಮಾಣವಾಗುತ್ತದೆ. ನೀವೂ ಸಹ ಇಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ, ಇಂದು ನಾವು ನಿಮಗೆ ವಿದ್ಯುತ್ ಇಲ್ಲದೆ ಮನೆಯನ್ನು ತಂಪಾಗಿರಿಸಲು ಒಂದು ವಿಶಿಷ್ಟವಾದ ಮಾರ್ಗವನ್ನು ಹೇಳುತ್ತೇವೆ.
ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಜನರೇಟರ್ ಅನ್ನು ಮನೆಯಲ್ಲಿ ಎಲ್ಲಿ ಬೇಕಾದರೂ ಇಟ್ಟುಕೊಳ್ಳಬಹುದು. ಹಾಗೆಯೇ ಅದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿತೆಗೆದುಕೊಂಡು ಹೋಗಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಅದು ಸೌರಶಕ್ತಿಯಿಂದ ಚಾಲಿತವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.