Electric Bill: ಮನೆ ಮೇಲ್ಚಾವಣಿಯಲ್ಲಿ ಈ ಲೈಟಿಂಗ್ ವ್ಯವಸ್ಥೆ ಅಳವಡಿಸಿ ಉಚಿತವಾಗಿ ವಿದ್ಯುತ್ ಬಳಸಿ!

Electric Bill: ಕೆಲವರು ತಮ್ಮ ಮನೆಯ ವಿದ್ಯುತ್ ವೆಚ್ಚವನ್ನು ತಗ್ಗಿಸಲು ಮನೆಯ ಮೇಲ್ಛಾವಣಿಯ ಮೇಲೆ ಯಾವುದೇ ದೀಪವನ್ನು ಹಚ್ಚುವುದಿಲ್ಲ ಮತ್ತು ಅವಶ್ಯಕತೆ ಬಿದ್ದಾಗ ಅವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕಾಗುತ್ತದೆ. ಹೀಗಾಗಬಾರದು ಎಂಬ ಕಾರಣಕ್ಕೆ ಇಂದು ನಾವು ನಿಮಗೆ ಒಂದು ಲೈಟಿಂಗ್ ವ್ಯವಸ್ಥೆಯ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅದು ನಿಮ್ಮ ಮೇಲೆ ಯಾವುದೇ ರೀತಿಯ ಹೊರೆಯನ್ನು ಹಾಕುವುದಿಲ್ಲ.  

Written by - Nitin Tabib | Last Updated : Dec 22, 2022, 06:43 PM IST
  • ಈ ಲೈಟಿಂಗ್ ವ್ಯವಸ್ಥೆಯಲ್ಲಿ ನಿಮಗೆ ಶಕ್ತಿಯುತ ಬ್ಯಾಟರಿ,
  • ಎಲ್ಇಡಿ ಲೈಟ್ ಪ್ಯಾನಲ್ ಮತ್ತು ಮೋಶನ್ ಸೆನ್ಸರ್ ಜೊತೆಗೆ ಸೌರ ಫಲಕವನ್ನು ಮೋಷನ್ ಸಿಗುತ್ತದೆ.
  • ಇದರಿಂದಾಗಿ ಅದು ಸುಲಭವಾಗಿ ಚಾರ್ಜ್ ಆಗುತ್ತದೆ.
Electric Bill: ಮನೆ ಮೇಲ್ಚಾವಣಿಯಲ್ಲಿ ಈ ಲೈಟಿಂಗ್ ವ್ಯವಸ್ಥೆ  ಅಳವಡಿಸಿ ಉಚಿತವಾಗಿ ವಿದ್ಯುತ್ ಬಳಸಿ! title=
Lighting System

Free Electricity: ನಿಮ್ಮ ಮನೆಯ ವಿದ್ಯುತ್ ಬಿಲ್ ಗೆ ಹೊರೆಯಾಗದ ಕೆಲ ವಿಶೇಷ ರೀತಿಯ ಲೈಟಿಂಗ್ ವ್ಯವಸ್ಥೆಗಳು ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಲೈಟಿಂಗ್ ವ್ಯವಸ್ಥೆ ತುಂಬಾ ವಿಶೇಷವಾಗಿದೆ ಮತ್ತು ಇದು ಸ್ವಯಂಚಾಲಿತವಾಗಿದೆ, ಅಂದರೆ ಅದನ್ನು ಆನ್ ಅಥವಾ ಆಫ್ ಮಾಡಲು ನೀವು ಬಟನ್ ಅನ್ನು ಒತ್ತುವ ಅವಶ್ಯಕತೆ ಇಲ್ಲ, ಈ ಲೈಟಿಂಗ್ ವ್ಯವಸ್ಥೆ ಎಷ್ಟೊಂದು ಸ್ಮಾರ್ಟ್ ಆಗಿದೆ ಎಂದರೆ ಒಬ್ಬ ವ್ಯಕ್ತಿಯು ಕೋಣೆ ಪ್ರವೇಶಿಸಿದ ತಕ್ಷಣ ಅದು ಸ್ವತಃ ಆನ್ ಆಗುತ್ತದೆ. ಈ ಲೈಟಿಂಗ್ ವ್ಯವಸ್ಥೆ ಆರ್ಥಿಕವಾಗಿ ತುಂಬಾ ಕಡಿಮೆ ವೆಚ್ಚದ್ದಾಗಿದ್ದು, ಪ್ರತಿಯೊಬ್ಬರೂ ಇದನ್ನು ಸುಲಭವಾಗಿ ಖರೀದಿಸಬಹುದಾಗಿದೆ, ಹಾಗಾದರೆ ಬನ್ನಿ ಈ ಲೈಟಿಂಗ್ ವ್ಯವಸ್ಥೆಯ ಬಗ್ಗೆ ವಿಸ್ತೃತ ಮಾಹಿತಿಯನ್ನು ಪಡೆದುಕೊಳ್ಳೋಣ.

ಇದನ್ನೂ ಓದಿ-Earn Money From Home: ಈ ಅಗ್ಗದ ಮಶೀನ್ ಬಳಸಿ ಮನೆಯಿಂದಲೇ ಲಕ್ಷಾಂತರ ಸಂಪಾದಿಸಿ

ಇದ್ಯಾವ ವಿಶೇಷ ದೀಪಾಲಂಕಾರ?
ನಾವು ನಿಮಗೆ ಮಾಹಿತಿಯನ್ನು ನೀಡಲು ಹೊರಟಿರುವ ಲೈಟಿಂಗ್ ವ್ಯವಸ್ಥೆಯ Homehop 122 COB Led Solar Motion Sensor Wall Light for Outdoor Home Garden Waterproof Wireless Security Lamp ಆಗಿದೆ. ಇದು ಚಲನೆಯ ಸಂವೇದಕಗಳನ್ನು ಹೊಂದಿದೆ ಮತ್ತು ಒಬ್ಬ ವ್ಯಕ್ತಿಯು ಅದರ ಹತ್ತಿರ ಹಾದುಹೋದ ತಕ್ಷಣ, ಅದು ಅದನ್ನು ಪತ್ತೆಹಚ್ಚುತ್ತದೆ ಮತ್ತು ತಕ್ಷಣ ಆನ್ ಆಗುತ್ತದೆ. ಈ ಲೈಟಿಂಗ್ ವ್ಯವಷ್ಟೆಯ ಬಗ್ಗೆ ನೀವೂ ಕೇಳಿರಬಹುದು.

ಇದನ್ನೂ ಓದಿ-Income Tax: ಬಜೆಟ್ ಗೂ ಮುನ್ನವೇ ಪ್ರಕಟಗೊಂಡ ಸಂತಸದ ಸುದ್ದಿ! ಈ ಜನರಿಗೆ ಸಿಗಲಿದೆ 5 ಲಕ್ಷ ರೂ.ವರೆಗೆ ತೆರಿಗೆ ವಿನಾಯ್ತಿ

ಈ ಲೈಟಿಂಗ್ ವ್ಯವಸ್ಥೆಯಲ್ಲಿ ನಿಮಗೆ ಶಕ್ತಿಯುತ ಬ್ಯಾಟರಿ, ಎಲ್ಇಡಿ ಲೈಟ್ ಪ್ಯಾನಲ್ ಮತ್ತು ಮೋಶನ್ ಸೆನ್ಸರ್ ಜೊತೆಗೆ ಸೌರ ಫಲಕವನ್ನು ಮೋಷನ್ ಸಿಗುತ್ತದೆ. ಇದರಿಂದಾಗಿ ಅದು ಸುಲಭವಾಗಿ ಚಾರ್ಜ್ ಆಗುತ್ತದೆ. ನಿಮ್ಮ ಮನೆಯ ಮೇಲ್ಛಾವಣಿಯಲ್ಲಿ ಸೂರ್ಯನ ಬೆಳಕು ಸುಲಭವಾಗಿ ಬೀಳುವ ಸ್ಥಳದಲ್ಲಿ ನೀವು ಈ ದೀಪವನ್ನು ಹಾಕಿದರೆ, ಈ ದೀಪವು ತುಂಬಾ ಪ್ರಬಲವಾಗಿರುವುದರಿಂದ ನೀವು ಪ್ರತ್ಯೇಕವಾಗಿ ಯಾವುದೇ ದೀಪವನ್ನು ಮಾಡಬೇಕಾಗಿಲ್ಲದ ಕಾರಣ ನೀವು ಆ ಮಹಡಿಗೆ ಯಾವುದೇ ರೀತಿಯ ಪ್ರತ್ಯೇಕ  ವಿದ್ಯುತ್ ಬಿಲ್ ಪಾವತಿಸಬೇಕಾಗಿಲ್ಲ.  ಈ ಲೈಟಿಂಗ್ ವ್ಯವಸ್ಥೆಯ ವೆಚ್ಚದ ಕುರಿತು ಹೇಳುವುದಾದರೆ, ನೀವು ಇದನ್ನು ಕೇವಲ ₹ 399ಕ್ಕೆ  ಖರೀದಿಸಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News