ಪಾರಿವಾಳ ಹಿಡಿಯಲು ಹೋದ ಮಕ್ಕಳಿಗೆ ಕರೆಂಟ್ ಶಾಕ್

  • Zee Media Bureau
  • Dec 2, 2022, 02:05 PM IST

ಬೆಂಗಳೂರಲ್ಲಿ ಪಾರಿವಾಳ ಹಿಡಿಯಲು ಹೋದ ಮಕ್ಕಳಿಗೆ ಬಿಗ್‌ ಶಾಕ್‌. ಹೈಟೆನ್ಷನ್ ತಂತಿ ತಗುಲಿ ಇಬ್ಬರು ಬಾಲಕರ ಸ್ಥಿತಿ ಚಿಂತಾಜನಕ. ಬೆಂಗಳೂರಿನ ನಂದಿನಿಲೇಔಟ್ ವಿಜಯಾನಂದ ನಗರದಲ್ಲಿ ಘಟನೆ.

Trending News