Loan: ಮನುಷ್ಯ ಎಂದ ಮೇಲೆ ಒಂದಲ್ಲಾ ಒಂದು ಸಂದರ್ಭದಲ್ಲಿ ಸಾಲ ಮಾಡಲೇ ಬೇಕಾಗುತ್ತದೆ. ಸಾಲ ಪಡೆಯುವ ಉದ್ದೇಶ ಒಳ್ಳೆಯದೇ ಆಗಿದ್ದರೂ ನಾವು ಸಾಲ ಪಡೆಯುವಾಗ ಮಾಡುವ ಕೆಲವು ತಪ್ಪುಗಳಿಂದ ಕೆಲವೊಮ್ಮೆ ಆರ್ಥಿಕವಾಗಿ ಮೇಲೆಳಲು ಸಾಧ್ಯವಾಗುವುದೇ ಇಲ್ಲ. ಇದನ್ನು ತಪ್ಪಿಸಲು ನಾವು ಒಳ್ಳೆಯ ಸಾಲ ಮತ್ತು ಕೆಟ್ಟ ಸಾಲಗಳ ಬಗ್ಗೆ ಅರಿವು ಹೊಂದಿರುವುದು ಮುಖ್ಯವಾಗಿದೆ.
ಉನ್ನತ ಶಿಕ್ಷಣ ಪಡೆಯುವುದು ಎಲ್ಲರ ಆಶಯ. ಆದ್ರೆ ಕೆಲವೊಮ್ಮೆ ಹಣ ಇಲ್ದೆ ಶಿಕ್ಷಣ ಅರ್ಧಕ್ಕೆ ನಿಲ್ಲಿಸಿರುವ ಪ್ರಸಂಗಗಳು ಇವೆ. ಹೀಗಾಗಿ RBI ಶಿಕ್ಷಣ ಸಾಲ ಸುಲಭವಾಗಿ ಸಿಗುವಂತೆ ಚಿಂತನೆ ನಡೆಸಿದೆ. ಹೇಗೆ ಸಾಲ ಪಡೆಯೋದು.. ನಿಜಕ್ಕೂ ಇದು ಲಾಭದಾಯಕನ ಅಂತ ನಾವ್ ಹೇಳ್ತಿವಿ ಈ ಸ್ಟೋರಿ ನೋಡಿ
ನೀವು ದೇಶದ ಉನ್ನತ ಬ್ಯಾಂಕ್ಗಳಿಂದ ಅಗ್ಗದ ಶಿಕ್ಷಣ ಸಾಲವನ್ನು ಪಡೆಯಲು ಬಯಸುವಿರಾ? ಹಾಗಾದರೆ ಈ ಸುದ್ದಿ ನಿಮಗಾಗಿ ಮಾತ್ರ. ಈ ಲೋನ್ಗೆ ನೀವು ಹೇಗೆ ಅರ್ಜಿ ಸಲ್ಲಿಸಬಹುದು ಎಂಬುದನ್ನು ನಾವು ಇಲ್ಲಿ ತಿಳಿಸಿಕೊಡುತ್ತೇವೆ. ಯಾವ ಬ್ಯಾಂಕುಗಳಲ್ಲಿ ನೀವು ಅಗ್ಗದ ಸಾಲವನ್ನು ಪಡೆಯಬಹುದು ಅನ್ನೋದನ್ನು ತಿಳಿಯಿರಿ.
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2022-23ನೇ ಸಾಲಿನ “ಅರಿವು” ಶೈಕ್ಷಣಿಕ ಸಾಲ ಯೋಜನೆಯಡಿಯಲ್ಲಿ ಶೈಕ್ಷಣಿಕ ಸಾಲ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
Education Loan: ಪೋಷಕರು ಆರ್ಥಿಕವಾಗಿ ದುರ್ಬಲರಾಗಿದ್ದಾರೆ ಎಂಬ ಕಾರಣ ಹೇಳಿ ಬ್ಯಾಂಕುಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನು (Education Loan) ನಿರಾಕರಿಸುವಂತಿಲ್ಲ ಎಂದು ಕೇರಳ (Kerala) ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ. ಈ ಸಂದರ್ಭದಲ್ಲಿ, ಪ್ರತಿಭಾವಂತೆ ವಿದ್ಯಾರ್ಥಿಗೆ ಸಾಲವನ್ನು ತಕ್ಷಣ ಪಾವತಿಸುವಂತೆ ಹೈಕೋರ್ಟ್ (Kerala High Court) ಬ್ಯಾಂಕಿಗೆ ನಿರ್ದೇಶನ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.