Government Wans: ತಂತ್ರಜ್ಞಾನ ಯುಗದಲ್ಲಿ ಡಿಜಿಟಲ್ ಸ್ಕ್ಯಾಮರ್ಗಳ ಹಾವಳಿ ಹೆಚ್ಚಾಗಿದೆ. ಭಾರತೀಯ ನಾಗರೀಕರು ಈ ರೀತಿಯ ವಂಚನೆಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಸರ್ಕಾರ ಬಿಎಸ್ಎನ್ಎಲ್, ಜಿಯೋ, ಏರ್ಟೆಲ್, ವೋಡಾಫೋನ್ ಐಡಿಯಾ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ.
ಭಾರತದಲ್ಲಿ ದೂರಸಂಪರ್ಕ ಇಲಾಖೆ (DoT) 392 ಮೊಬೈಲ್ ಫೋನ್ಗಳನ್ನು ನಿರ್ಬಂಧಿಸಲು ನಿರ್ದೇಶನ ನೀಡಿದೆ. ಈ ಮೊಬೈಲ್ ಫೋನ್ಗಳನ್ನು ವಿದ್ಯುತ್ KYC ಅಪ್ಡೇಟ್ ಹಗರಣದಲ್ಲಿ ಬಳಸಲಾಗುತ್ತಿತ್ತು.
Mobile Calling Rule: ಇದಕ್ಕೂ ಮೊದಲು, ಫೆಬ್ರವರಿ 23 ರಂದು, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಬಳಕೆದಾರರಿಗೆ CNAP Service ಪ್ರಾರಂಭಿಸಲು ಸರ್ಕಾರಕ್ಕೆ ಶಿಫಾರಸುಗಳನ್ನು ಸಲ್ಲಿಸಿತ್ತು.
SIM CARD New Rule: ಫೋನ್ ಚಲಾವಣೆಗೆ ಸಿಮ್ ಕಾರ್ಡ್ ಅತ್ಯಗತ್ಯ. ಇದೀಗ ಶೀಘ್ರದಲ್ಲೇ ಸಿಮ್ ಕಾರ್ಡ್ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಆಗಲಿದೆ. ದೇಶಾದ್ಯಂತ ಸಿಮ್ ಕಾರ್ಡ್ಗಳ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದೂರಸಂಪರ್ಕ ಇಲಾಖೆ (DoT) ಮಹತ್ವದ ಸುತ್ತೋಲೆ ಹೊರಡಿಸಿದೆ.
WhatsApp Call Charge:ಇತ್ತೀಚೆಗೆ ಬಹುತೇಕ ಮಂದಿ ವಾಟ್ಸಾಪ್ ಅನ್ನು ಕರೆ ಮಾಡುವುದಕ್ಕಾಗಿಯೂ ಬಳಸುತ್ತಾರೆ. ಇಲ್ಲಿಯವರೆಗೆ ವಾಟ್ಸಾಪ್ ಕರೆ ಮಾಡುವ ವೈಶಿಷ್ಟ್ಯವನ್ನು ಬಳಕೆದಾರರು ಉಚಿತವಾಗಿ ಬಳಸಬಹುದಾಗಿತ್ತು.
ಭಾರತದಲ್ಲಿ ಮೊಬೈಲ್ ಇಂಟರ್ನೆಟ್ ಆರಂಭಿಕ ಹಂತದಲ್ಲಿದ್ದಾಗ ಟ್ರಾಯ್ ಯ ಈ ಪ್ರಸ್ತಾಪವನ್ನು ವಾಪಾಸ್ ಕಳುಹಿಸಲಾಗಿತ್ತು. ಆದರೆ ಈಗ ದೂರ ಸಂಚಾರ ವಿಭಾಗ ಈಗ ಪ್ರಸ್ತಾವನೆ ಬಗ್ಗೆ ಪ್ರತಿಕ್ರಿಯೆ ನೀಡಿದೆ.
Calling Record: ಕೇಂದ್ರ ಸರ್ಕಾರದ ಭದ್ರತಾ ಕಾರಣಗಳಿಂದ ಕರೆ ದಾಖಲೆಗಳ ನಿಯಮಗಳನ್ನು ಬದಲಾಯಿಸಲಾಗಿದೆ. ಈ ಹಿನ್ನೆಲೆ ಇದೀಗ ಕರೆ ರೆಕಾರ್ಡ್ ಅನ್ನು ಎರಡು ವರ್ಷಗಳವರೆಗೆ ಸುರಕ್ಷಿತವಾಗಿರಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಆಧಾರ್ ಕಾರ್ಡ್ ಇಲ್ಲದೆ ನೀವು ಮೊಬೈಲ್ ಸಿಮ್ ಪಡೆಯಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿಯು ತನ್ನ ಆಧಾರ್ ಕಾರ್ಡ್(Aadhar Card)ನಿಂದ ಗರಿಷ್ಠ 9 ಸಿಮ್ಗಳನ್ನು ತೆಗೆದುಕೊಳ್ಳಬಹುದು ಎಂಬುದು ನಿಮಗೆ ಗೊತ್ತೆ? ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಹೇಗೆ ಪರಿಶೀಲಿಸುವುದು ಎಂದು ಇಂದು ನಾವು ನಿಮಗೆ ಇಂದು ತಿಳಿಸಲಿದ್ದೇವೆ.
ಒಳ್ಳೆಯ ಆಫರ್, ಹೆಚ್ಚು ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯವಿದ್ದಾಗ ಪೋರ್ಟಬಿಲಿಟಿ (MNP) ಮಾಡುವ ಮೂಲಕ ಸಂಖ್ಯೆಯನ್ನು ಬದಲಾಯಿಸದೆ ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಬದಲಿಸುವುದು ತುಂಬಾ ಸುಲಭ. ಆದರೆ ಪೋರ್ಟಬಿಲಿಟಿ ಸೌಲಭ್ಯ ಬಂದ್ ಆದರೆ ಏನಾಗುತ್ತದೆ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.