WhatsApp Call Record: ನಿಮಗೆಲ್ಲರಿಗೂ ತಿಳಿದಿರುವಂತೆ ವಾಟ್ಸಾಪ್ ಕರೆಗಳನ್ನು ರೆಕಾರ್ಡ್ ಮಾಡಲು ಯಾವುದೇ ಅಧಿಕೃತ ಮಾರ್ಗವಿಲ್ಲ. ಆದರೆ, ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳನ್ನು ಬಳಸಿ ನೀವು ಈ ಕೆಲಸವನ್ನು ಸುಲಭವಾಗಿ ಮಾಡಬಹುದು.
Someone record my call: ಅನೇಕ ದೇಶಗಳಲ್ಲಿ ಕರೆ ರೆಕಾರ್ಡಿಂಗ್ ಕಾನೂನುಬಾಹಿರವಾಗಿದೆ. ಈ ಕಾರಣಕ್ಕಾಗಿ, ಗೂಗಲ್ ಕೂಡ ಸ್ವಲ್ಪ ಸಮಯದ ಹಿಂದೆ ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳನ್ನು ನಿಷೇಧಿಸಿದೆ. ಅಂದರೆ, ಥರ್ಡ್ ಪಾರ್ಟಿ ಅಪ್ಲಿಕೇಶನ್ಗಳಿಂದ ಕರೆ ರೆಕಾರ್ಡಿಂಗ್ ಮಾಡಲು ಸಾಧ್ಯವಿಲ್ಲ.
Calling Record: ಕೇಂದ್ರ ಸರ್ಕಾರದ ಭದ್ರತಾ ಕಾರಣಗಳಿಂದ ಕರೆ ದಾಖಲೆಗಳ ನಿಯಮಗಳನ್ನು ಬದಲಾಯಿಸಲಾಗಿದೆ. ಈ ಹಿನ್ನೆಲೆ ಇದೀಗ ಕರೆ ರೆಕಾರ್ಡ್ ಅನ್ನು ಎರಡು ವರ್ಷಗಳವರೆಗೆ ಸುರಕ್ಷಿತವಾಗಿರಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಅಂಡ್ರಾಯಿಡ್ ಸ್ಮಾರ್ಟ್ ಫೋನ್ ಗಳಲ್ಲಿ ವಾಯ್ಸ್ ಕಾಲ್ ರೆಕಾರ್ಡ್ ಮಾಡುವುದು ತೀರಾ ಸುಲಭ. ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ ಕಾಲ್ ರೆಕಾರ್ಡ್ ವ್ಯವಸ್ಥೆ ಇನ್ ಬಿಲ್ಟ್ ಇರುತ್ತದೆ. ಇನ್ನು ಇನ್ ಬಿಲ್ಟ್ ವ್ಯವಸ್ಥೆ ಇಲ್ಲದೇ ಹೋದರೂ ಕೂಡಾ ಪ್ಲೇ ಸ್ಟೋರ್ ನಿಂದ ಆಪ್ ಡೌನ್ ಲೋಡ್ ಮಾಡಿಕೊಳ್ಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.