ಭಾರತದಲ್ಲಿ ದೂರಸಂಪರ್ಕ ಇಲಾಖೆ (DoT) 392 ಮೊಬೈಲ್ ಫೋನ್ಗಳನ್ನು ನಿರ್ಬಂಧಿಸಲು ನಿರ್ದೇಶನ ನೀಡಿದೆ. ಈ ಮೊಬೈಲ್ ಫೋನ್ಗಳನ್ನು ವಿದ್ಯುತ್ KYC ಅಪ್ಡೇಟ್ ಹಗರಣದಲ್ಲಿ ಬಳಸಲಾಗುತ್ತಿತ್ತು.
TRAI Draft Recommendations: ಕಾಲ್ ರಿಸೀವ್ ಮಾಡುವ ಮೊದಲೇ ಕರೆ ಮಾಡುತ್ತಿರುವವರು ಯಾರು ಎಂಬುದು ನಿಮಗೆ ಮೊದಲೇ ಗೊತ್ತಾದರೆ ಹೇಗಿರುತ್ತದೆ: ಹೌದು, ಟ್ರಾಯ್ ಇದಕ್ಕೆ ಪರಿಹಾರ ಕಂಡುಕೊಂಡಿದೆ. ಸರ್ಕಾರದ ಟ್ರೂ ಕಾಲರ್ನಂತಹ ಸೇವೆ ಆರಂಭಕ್ಕೆ ಟ್ರಾಯ್ ಕರಡು ಶಿಫಾರಸು ಸಿದ್ಧಪಡಿಸಿದೆ. (Technology News In Kananda)
Govt Emergency Message: ದೇಶಾದ್ಯಂತ ಇರುವ ಎಲ್ಲಾ ಮೊಬೈಲ್ ಬಳಕೆದಾರರಿಗೆ ಸರ್ಕಾರದಿಂದ ತುರ್ತು ಸಂದೇಶ ರವಾನೆಯಾಗಿದೆ. ಈ ಸಂದೇಶದಲ್ಲಿ, ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸಂದರ್ಭದಲ್ಲಿ ಎಲ್ಲರಿಗೂ ಸಂದೇಶವನ್ನು ತಲುಪಿಸುವ ಸಾಮರ್ಥ್ಯವನ್ನು ಪರೀಕ್ಷಿಸಲು ಸರ್ಕಾರ ಪ್ರಯತ್ನಿಸಿದೆ.
ಹೊಸ ನಿಯಮಗಳ ಪ್ರಕಾರ ಜನವರಿ 1, 2021 ರಿಂದ ಯಾವುದೇ ಲ್ಯಾಂಡ್ಲೈನ್ ಫೋನ್ನಿಂದ ಮೊಬೈಲ್ ಫೋನ್ಗೆ ಕರೆ ಮಾಡಲು ಶೂನ್ಯ (Zero) ಅನ್ವಯಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಟೆಲಿಕಾಂ ಇಲಾಖೆಯು ನವೆಂಬರ್ 20 ರಂದು ಸುತ್ತೋಲೆ ಹೊರಡಿಸಿದೆ.
ಒಳ್ಳೆಯ ಆಫರ್, ಹೆಚ್ಚು ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯವಿದ್ದಾಗ ಪೋರ್ಟಬಿಲಿಟಿ (MNP) ಮಾಡುವ ಮೂಲಕ ಸಂಖ್ಯೆಯನ್ನು ಬದಲಾಯಿಸದೆ ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಬದಲಿಸುವುದು ತುಂಬಾ ಸುಲಭ. ಆದರೆ ಪೋರ್ಟಬಿಲಿಟಿ ಸೌಲಭ್ಯ ಬಂದ್ ಆದರೆ ಏನಾಗುತ್ತದೆ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.