ಮೇ ತಿಂಗಳಿನಿಂದ ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್ ಬೆಲೆಗಳು 31 ದಿನಗಳಿಂದ ಏರಿಕೆ ಆಗಿಲ್ಲ. ಕಳೆದ 42 ದಿನಗಳಲ್ಲಿ ಬೆಲೆಗಳ ಏರಿಕೆಯ ಬಗ್ಗೆ ಹೇಳುವುದಾದರೆ, ಪೆಟ್ರೋಲ್ ಪ್ರತಿ ಲೀಟರ್ಗೆ ಸುಮಾರು 11.52 ರೂ. ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 9.08 ರೂ. ಇದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ನನಗೆ ತೈಲ ಬಾಂಡ್ಗಳ ಮೇಲೆ ಹೊರೆಯಾಗದಿದ್ದರೆ, ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಸ್ಥಿತಿಯಲ್ಲಿರುತ್ತಿದ್ದೆ. ಹಿಂದಿನ ಸರ್ಕಾರವು ತೈಲ ಬಾಂಡ್ಗಳನ್ನು ನೀಡುವ ಮೂಲಕ ನಮ್ಮ ಕೆಲಸವನ್ನು ಕಷ್ಟಕರವಾಗಿಸಿದೆ.
ಮೇ ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಪೆಟ್ರೋಲ್ 42 ದಿನಗಳಲ್ಲಿ ಸುಮಾರು 11.52 ರೂ. ಏರಿಕೆ ಆಗಿದೆ. ಮೇ ನಿಂದ ಜುಲೈ ವರೆಗೆ ಇಂಧನ ಬೆಲೆಯಲ್ಲಿ ಮಧ್ಯಂತರ ಹೆಚ್ಚಳ ಕಂಡು ಬಂದಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 105.25 ರೂ. ಮತ್ತೆ ಡೀಸೆಲ್ ಪ್ರತಿ ಲೀಟರ್ಗೆ 95.26 ರೂ. ಇದೆ. ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 107.83 ರೂ ಮತ್ತು ಡೀಸೆಲ್ ಒಂದು ಲೀಟರ್ ಗೆ 97.45 ರೂ. ಇದೆ.
ಎರಡು ದಿನ ಬೆಲೆ ಸ್ಥಿರವಾಗಿದ್ದವು ಪೆಟ್ರೋಲ್ ದರ 31 ರಿಂದ 39 ಪೈಸೆ ಹೆಚ್ಚಿಸಲಾಗಿದೆ. ಮತ್ತೊಂದೆಡೆ, ಡೀಸೆಲ್ ಬೆಲೆಯನ್ನು ಇದುವರೆಗೆ 15 ರಿಂದ 21 ಪೈಸೆ ಹೆಚ್ಚಿಸಲಾಗಿದೆ. ಪ್ರಮುಖ ಮೆಟ್ರೋ ನಗರಗಳಾದ ಚೆನ್ನೈ ಮತ್ತು ಮುಂಬೈಗಳಲ್ಲಿ ಕ್ರಮವಾಗಿ ಲೀಟರ್ಗೆ 102 ರೂ. ಮತ್ತು ಲೀಟರ್ಗೆ 107 ರೂ. ದಾಟಿರುವುದರಿಂದ ಹೊಸ ಗರಿಷ್ಠ ದಾಖಲೆಯನ್ನು ನಿರ್ಮಿಸುತ್ತಿವೆ.
ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕೆಲವು ನಗರಗಳಲ್ಲಿ ಡೀಸೆಲ್ಈಗಾಗಲೇ ಲೀಟರ್ಗೆ 100 ರೂ. ದೆಹಲಿ, ಮುಂಬೈ, ಕೋಲ್ಕತಾ ಮತ್ತು ಚೆನ್ನೈನ ಪ್ರಮುಖ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಈ ಕೆಳಗಿನಂತಿದೆ
ರಾಜಸ್ಥಾನದ ಗಂಗನಗರದಲ್ಲಿ ಪೆಟ್ರೋಲ್ ಬೆಲೆ ಭಾರತದಲ್ಲಿ ಅತಿ ಟುಟ್ಟಿ ಬೆಲೆಗೆ ಮಾರಾಟವಾಗುತ್ತಿದೆ. ಅಲ್ಲಿ ಪ್ರತಿ ಲೀಟರ್ಗೆ 111.87 ರೂ. ಮುಂಬಯಿಯಲ್ಲಿ ಇಂಧನದ ಬೆಲೆ ಪ್ರತಿ ಲೀಟರ್ ಪೆಟ್ರೋಲ್ಗೆ 106.59 ರೂ.ಗೆ ಏರಿದೆ.
Petrol Prices Latest Update: ದಿನೇ ದಿನೇ ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಸಾಮಾನ್ಯ ಜನರ ಜೇಬು ಸುಡುತ್ತಿದೆ. ಮತ್ತೊಂದೆಡೆ ಜಾಗತಿಕ ಕಚ್ಚಾ ತೈಲತೈಲ ಬೆಲೆಗಳು ನಿರ್ಧಾರವಾಗುತ್ತವೆ ಎಂದು ಸರ್ಕಾರ ಹೇಳಿಕೊಂಡು ಬರುತ್ತಿದೆ. ಹಾಗಾದರೆ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆಯಾಗುವ ಸಾಧ್ಯತೆಗಳಿವೆಯಾ?
petrol price today : 21 ಜಿಲ್ಲೆಗಳಲ್ಲಿ ಪೆಟ್ರೋಲ್ ನಾಗಾಲೋಟದಲ್ಲಿದೆ. ಧಾರಣೆ ಸತತ ಏರುಗತಿಯಲ್ಲಿದೆ. ಬಾಗಲಕೋಟೆ, ಬೆಂಗಳೂರು ನಗರ, ಬೆಳಗಾವಿ, ಬಳ್ಳಾರಿ, ಬಿಜಾಪುರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಗದಗ್, ಹಾಸನ, ಹಾವೇರಿ, ಕೊಡಗು, ಕೊಪ್ಪಳ, ಮಂಡ್ಯ, ರಾಯಚೂರು, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪೆಟ್ರೋಲ್/ಲೀಟರ್ 99.99 ರೂಪಾಯಿ ದಾಖಲಾಗಿದೆ.
petrol price today : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕುಸಿಯುವ ಯಾವುದೇ ಲಕ್ಷಣವನ್ನು ತೋರುತ್ತಿಲ್ಲ. ಇವತ್ತಿನ ಧಾರಣೆ ಗಮನಿಸಿದರೆ 19 ಜಿಲ್ಲೆಗಳಲ್ಲಿ ಪೆಟ್ರೋಲ್ ರೂಪಾಯಿ 99.99/ಲೀಟರ್ ರೇಟ್ ದಾಖಲಿಸಿದೆ.
Petrol price today :ಪೆಟ್ರೋಲ್ ಮತ್ತು ಡೀಸೆಲ್ ದರ ದಾಖಲೆ ಏರಿಕೆ ದಾಖಲಿಸುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಸೆಂಚುರಿ ದಾಖಲಿಸಿದೆ. ರಾಜ್ಯದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಸೆಂಚುರಿ ದಾಖಲಿಸುವ ದಿನಗಳು ಬಹು ದೂರ ಇಲ್ಲ. ರಾಜ್ಯದಲ್ಲಿ ಪೆಟ್ರೋಲ್ ದರ ಶತಕಕ್ಕೆ ತೀರಾ ಸನಿಹದಲ್ಲಿದ್ದು, ಯಾವುದೇ ಹೊತ್ತು ನೂರರ ಗಡಿ ದಾಟಲಿದೆ.
Petrol price today :ಪೆಟ್ರೋಲ್ ಮತ್ತು ಡೀಸೆಲ್ ದರ ದಾಖಲೆ ಏರಿಕೆ ದಾಖಲಿಸುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಸೆಂಚುರಿ ದಾಖಲಿಸಿದೆ. ರಾಜ್ಯದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಸೆಂಚುರಿ ದಾಖಲಿಸುವ ದಿನಗಳು ಬಹು ದೂರ ಇಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.