ಇಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಡೀಸೆಲ್ ಪ್ರತಿ ಲೀಟರ್ಗೆ 07 ಪೈಸೆ ಇಳಿಕೆ ಆಗಿದೆ. ಇನ್ನು ಮಂಗಳವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 16 ಪೈಸೆ ಇಳಿಕೆ ಆಗಿದ್ದ ಪೆಟ್ರೋಲ್ ದರ ವಾರದ ಬಳಿಕವೂ ಸ್ಥಿರವಾಗಿದೆ.
ಮಂಗಳವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 16 ಪೈಸೆ ಇಳಿಕೆ ಆಗಿದ್ದ ಪೆಟ್ರೋಲ್ ದರ ಕಳೆದ ನಾಲ್ಕು ದಿನದಿಂದ ಸ್ಥಿರವಾಗಿದೆ. ಶುಕ್ರವಾರವಷ್ಟೇ ಪ್ರತಿ ಲೀಟರ್ಗೆ 05 ಪೈಸೆ ಇಳಿಕೆ ಕಂಡಿದ್ದ ಡೀಸೆಲ್ ಇಂದು ಸ್ಥಿರವಾಗಿದೆ.
ಮಂಗಳವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 16 ಪೈಸೆ ಇಳಿಕೆ ಆಗಿದ್ದ ಪೆಟ್ರೋಲ್ ದರ ಕಳೆದ ಮೂರು ದಿನದಿಂದ ಸ್ಥಿರವಾಗಿದೆ. ಇದೇ ವೇಳೆ ಇಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಡೀಸೆಲ್ ದರ 05 ಪೈಸೆ ಕಡಿತಗೊಂಡಿದೆ.
ಎರಡು ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಭಾರೀ ಇಳಿಮುಖವಾಗಿದ್ದು, ಪೆಟ್ರೋಲ್ ಪ್ರತಿ ಲೀಟರ್ಗೆ 58 ಪೈಸೆ ಅಗ್ಗವಾಗಿದೆ, ಇದೇ ವೇಳೆ ಡೀಸೆಲ್ ಬೆಲೆಯಲ್ಲಿ 40-45 ಪೈಸೆ ಕಡಿತಗೊಂಡಿದೆ.
ಇಂದು ಪರಿಷ್ಕರಿಸಲಾದ ಪೆಟ್ರೋಲ್-ಡೀಸೆಲ್ ದರದಲ್ಲಿ ಕೊಂಚ ಬದಲಾವಣೆ ಆಗಿದ್ದು, ಪೆಟ್ರೋಲ್ ಪ್ರತಿ ಲೀಟರ್ಗೆ 23-26 ಪೈಸೆ ಅಗ್ಗವಾಗಿದೆ, ಇದೇ ವೇಳೆ ಡೀಸೆಲ್ ಬೆಲೆಯಲ್ಲಿ 25-30 ಪೈಸೆ ಕಡಿತಗೊಂಡಿದೆ.
ಸತತ ಐದು ದಿನಗಳ ಬಳಿಕ ಇಂದು ಪೆಟ್ರೋಲ್-ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದಾಗ್ಯೂ, ದೇಶದ ರಾಜಧಾನಿ ನವದೆಹಲಿ ಸೇರಿದಂತೆ ದೇಶದ ಪ್ರಮುಖ ನಗರದಲ್ಲಿ ಜನವರಿ 11 ರ ನಂತರ ಪೆಟ್ರೋಲ್ ಪ್ರತಿ ಲೀಟರ್ಗೆ 3.05 ರೂ.ಗಳಷ್ಟು ಅಗ್ಗವಾಗಿದೆ, ಆದರೆ ಡೀಸೆಲ್ ಬೆಲೆಯಲ್ಲಿ ಗ್ರಾಹಕರಿಗೆ ಲೀಟರ್ಗೆ 3.01 ರೂ. ಕಡಿತಗೊಂಡಿದೆ.
ದೇಶದ ರಾಜಧಾನಿಯಾದ ದೆಹಲಿಯಲ್ಲಿ ಜನವರಿ 11 ರ ನಂತರ ಪೆಟ್ರೋಲ್ ಪ್ರತಿ ಲೀಟರ್ಗೆ 3.05 ರೂ.ಗಳಷ್ಟು ಅಗ್ಗವಾಗಿದೆ, ಆದರೆ ಡೀಸೆಲ್ ಬೆಲೆಯಲ್ಲಿ ಗ್ರಾಹಕರಿಗೆ ಲೀಟರ್ಗೆ 3.01 ರೂ. ಕಡಿತಗೊಂಡಿದೆ.
ದೇಶದ ರಾಜಧಾನಿಯಾದ ದೆಹಲಿಯಲ್ಲಿ ಜನವರಿ 11 ರ ನಂತರ ಪೆಟ್ರೋಲ್ ಪ್ರತಿ ಲೀಟರ್ಗೆ 2.78 ರೂ.ಗಳಷ್ಟು ಅಗ್ಗವಾಗಿದೆ, ಆದರೆ ಡೀಸೆಲ್ ಬೆಲೆಯಲ್ಲಿ ಗ್ರಾಹಕರಿಗೆ ಲೀಟರ್ಗೆ 2.81 ರೂ. ಕಡಿತಗೊಂಡಿದೆ.
ವಾಯುಮಾಲಿನ್ಯವನ್ನು ನಿಯಂತ್ರಿಸಲು ವಾಹನಗಳ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಯೋಜನೆ ಇದೆ. ಆದ್ದರಿಂದ, ಏಪ್ರಿಲ್ 1 ರಿಂದ ಬಿಎಸ್-ವಿ ಮಾನದಂಡಗಳೊಂದಿಗೆ ಇಂಧನವನ್ನು ಬಳಸಲಾಗುತ್ತದೆ.
ಇಂಡಿಯನ್ ಆಯಿಲ್ನ ವೆಬ್ಸೈಟ್ ಪ್ರಕಾರ, ದೇಶದ ಪ್ರಮುಖ ನಗರಗಳಲ್ಲಿ ಇಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಪೆಟ್ರೋಲ್(Petrol) ದರ 09-15 ಪೈಸೆ ಇಳಿಕೆ ಆಗಿದ್ದರೆ, ಡೀಸೆಲ್(Diesel) ದರ 08-10 ಪೈಸೆ ಇಳಿಕೆ ಕಂಡಿದೆ.
ಇಂಡಿಯನ್ ಆಯಿಲ್ನ ವೆಬ್ಸೈಟ್ ಪ್ರಕಾರ, ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಭಾರಿ ಇಳಿಕೆ ಕಂಡು ಬಂದಿದೆ. ಇಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಪೆಟ್ರೋಲ್(Petrol) ದರ 11-15 ಪೈಸೆ ಇಳಿಕೆ ಆಗಿದ್ದರೆ, ಡೀಸೆಲ್(Diesel) ದರ 22-25 ಪೈಸೆ ಇಳಿಕೆ ಕಂಡಿದೆ.
ಇಂಡಿಯನ್ ಆಯಿಲ್ನ ವೆಬ್ಸೈಟ್ ಪ್ರಕಾರ, ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಭಾರಿ ಇಳಿಕೆ ಕಂಡು ಬಂದಿದೆ. ಇಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಪೆಟ್ರೋಲ್(Petrol) ದರ 11-15 ಪೈಸೆ ಇಳಿಕೆ ಆಗಿದ್ದರೆ, ಡೀಸೆಲ್(Diesel) ದರ 13-15 ಪೈಸೆ ಇಳಿಕೆ ಕಂಡಿದೆ.
ಕಳೆದ ಎರಡು ದಿನಗಳಿಂದ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಪೆಟ್ರೋಲ್(Petrol) ದರ 40-50 ಪೈಸೆ ಇಳಿಕೆ ಆಗಿದ್ದರೆ, ಡೀಸೆಲ್(Diesel) ದರ 61 ಪೈಸೆ ಇಳಿಕೆ ಕಂಡಿದೆ.
ವಾರಾಂತ್ಯದಲ್ಲಿ ತೈಲ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಇಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್(Petrol) ದರ 22 ಪೈಸೆ ಇಳಿಕೆ ಆಗಿದ್ದರೆ, ಡೀಸೆಲ್(Diesel) ದರ 30 ಪೈಸೆ ಇಳಿಕೆ ಕಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.