Hasta Samudrika Shastra: ಹಸ್ತದ ಕೆಲವು ಸಾಲುಗಳು ತುಂಬಾ ಮಂಗಳಕರವಾಗಿವೆ. ತಮ್ಮ ಕೈಯಲ್ಲಿ ಅದರಷ್ಟದ ರೇಖೆಗಳನ್ನು ಹೊಂದಿರುವ ಜನರು ಜೀವನದಲ್ಲಿ ಒಂದು ಹಂತದಲ್ಲಿ ಖಂಡಿತವಾಗಿಯೂ ಶ್ರೀಮಂತರಾಗುತ್ತಾರೆ. ಇವರು ಸಾಕಷ್ಟು ಸಂಪತ್ತನ್ನು ಗಳಿಸುತ್ತಾರೆ.
ಹಸ್ತದ ಹಣದ ರೇಖೆಯು ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ತೋರಿಸುತ್ತದೆ. ಯಾರ ಅಂಗೈಯಲ್ಲಿ ಹಣದ ಗೆರೆ ಆಳ ಮತ್ತು ಸ್ಪಷ್ಟವಾಗಿದೆಯೋ ಅಂತಹ ಜನರು ಹಣವನ್ನು ಬಹಳ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುತ್ತಾರೆ ಮತ್ತು ಬಹಳಷ್ಟು ಹಣವನ್ನು ಗಳಿಸುತ್ತಾರೆ.
Hasta Samudrika - ಕೈಗಳಲ್ಲಿನ ರೇಖೆಗಳು ಓರ್ವ ವ್ಯಕ್ತಿಯ ಭಾಗ್ಯ ಯಾವಾಗ ಬದಲಾಗಲಿದೆ ಹಾಗೂ ಆತ ಯಾವಾಗ ಧನಿಕನಾಗುತ್ತಾನೆ ಎಂಬುದನ್ನು ಹೇಳುತ್ತವೆ. ಅಂಗೈಯಲ್ಲಿನ ಮೂರು ರೇಖೆಗಳು ಕೂಡಿ 'M' ಆಕೃತಿ ನಿರ್ಮಾಣಗೊಂಡರೆ, ಆ ವ್ಯಕ್ತಿ ವೈಭವೋಪೇತ ಜೀವನ ಬದುಕುತ್ತಾನೆ ಎನ್ನಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.