Jr. NTR and Rishab Shetty : ದೇವರ ಸಿನಿಮಾದ ಶೂಟಿಂಗ್ ಗೋವಾದಲ್ಲಿ ನಡೆಯುತ್ತಿದೆ.. ಇದೇ ವೇಳೆ ಶೂಟಿಂಗ್ ಸೆಟ್ನಿಂದ ಎನ್ಟಿಆರ್ ಲುಕ್ ಲೀಕ್ ಆಗಿದೆ.. ಈ ಫೋಟೋದಲ್ಲಿ ತಾರಕ್ ನೋಡೋಕೆ ಥೇಟ್ ಕಾಂತಾರ ಸಿನಿಮಾದಲ್ಲಿನ ರಿಷಬ್ ಶೆಟ್ಟಿ ರೀತಿ ಕಾಣುತ್ತಿದ್ದು, ಚಿತ್ರ ಕಥೆಯ ಬಗ್ಗೆ ಸಂಶಯ ಹುಟ್ಟಿಸುತ್ತಿದೆ..
Janhvi Kapoor Remuneration : ಬಾಲಿವುಡ್ ನಟಿ ಜಾನ್ವಿ ತೆಲುಗಿನಲ್ಲಿ ಎನ್ ಟಿಆರ್ ಅಭಿನಯದ ದೇವರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೂಲಕ ಜಾನ್ವಿ ಕಪೂರ್ ಸೌತ್ ಸಿನಿ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿದ್ದಾರೆ.
NTR Devara Movie update : ಜ್ಯೂ. ಎನ್ಟಿಆರ್ ಅಭಿನಯದ 'ದೇವರ' ಚಿತ್ರಕ್ಕೆ ಜಾನ್ವಿ ಕಪೂರ್ ಪಡೆದ ಸಂಭಾವನೆ ಈಗ ಚರ್ಚೆಗೆ ಗ್ರಾಸವಾಗಿದೆ. ಮೊದಲ ಬಾರಿಗೆ ಸೌಥ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಇಷ್ಟೊಂದು ಹಣ ಪಡೆದಿರುವುದು ಕುತೂಹಲ ಕೆರಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ
Kushi Kapoor: ಅಕ್ಕ ಜಾನ್ವಿ ಕಪೂರ್ ಅವರನ್ನು ಕಿರಿಯ ಸಹೋದರಿ ಖುಷಿ ಕಪೂರ್ ಮೀರಿಸಿದ್ದಾರೆ. ಡೇಟಿಂಗ್ ವಿಷಯದಲ್ಲಿಯೂ ಇವ್ರಿಬ್ಬರಲ್ಲಿ ಪೈಪೋಟಿ ಇದ್ದು.. ಖಷಿ ಕಪೂರ್ ಸಹ ಖ್ಯಾತ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ ಎನ್ನಲಾಗುತ್ತಿದೆ..
Janhvi Kapoor Hot Comment: ಹಾಟ್ ಬ್ಯೂಟಿ ಜಾನ್ವಿ ಕಪೂರ್ ಇತ್ತೀಚೆಗೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದರು.. ಇದೀಗ ಅವರು ಮಾಡಿರುವ ಹಾಟ್ ಕಾಮೆಂಟ್ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ..
Prabhas VS Jr. NTR: ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಸದ್ಯ ಬಿಡುಗಡೆಗೆ ರೆಡಿಯಾಗಿದೆ. ಈ ನಡುವೆ ಜೂನಿಯರ್ NTR ನಟನೆಯ ಸಿನಿಮಾ ಸಹ ಅದೇ ವೇಳೆ ಬಿಡುಗಡೆಯಾಗುವ ಸಾಧ್ಯತೆಯಿದ್ದು, ಭಾಕ್ಸಾಫೀಸ್ನಲ್ಲಿ ಇಬ್ಬರು ಸೂಪರ್ ಸ್ಟಾರ್ಗಳ ಸಿನಿಮಾ ಘರ್ಜಿಸಲಿವೆ ಎನ್ನಲಾಗುತ್ತಿದೆ.
Janhvi Kapoor in Devara look : ಯಂಗ್ ಟೈಗರ್ ಎನ್ಟಿಆರ್ ಮತ್ತು ಕೊರಟಾಲ ಶಿವ ಅವರ ಮುಂಬರುವ ಚಿತ್ರ ದೇವರ. ಈ ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿರುವುದು ಗೊತ್ತೇ ಇದೆ.
NTR Devara movie : ಎನ್ಟಿಆರ್ ನಟನೆಯ ಮುಂಬರುವ ಬಹುನಿರೀಕ್ಷಿತ ಸಿನಿಮಾ ʼದೇವರʼ ಚಿತ್ರದ ಕುರಿತು ಬಿಗ್ ಅಪ್ಡೇಟ್ ಒಂದು ಹೊರ ಬಿದ್ದಿದೆ. ಆ್ಯಕ್ಷನ್ ಎಂಟರ್ಟೈನರ್ ಸಿನಿಮಾದ ಮುಂದಿನ ವರ್ಷ ಏಪ್ರಿಲ್ 5 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
Jr. NTR is chief minister : ಕಳೆದ ಭಾನುವಾರ (ಮೇ 28) ಎನ್ಟಿಆರ್ ಅವರ ಶತಮಾನೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜೂನಿಯರ್ ಎನ್ಟಿಆರ್ ಅವರು ಹೈದರಾಬಾದ್ನ ಟ್ಯಾಂಕ್ ಬಂಡ್ನಲ್ಲಿರುವ ಎನ್ಟಿಆರ್ ಘಾಟ್ಗೆ ತೆರಳಿ ನಮನ ಸಲ್ಲಿಸಿದರು. ಈ ವೇಳೆ ಮುಂದಿನ ಸಿಎಂ ಎನ್ಟಿಆರ್ ಎಂಬ ಘೋಷಣೆ ಮೊಳಗಿದವು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.