ಕಾಂತಾರದಲ್ಲಿನ ರಿಷಬ್‌ ಸ್ಟೈಲ್‌ ಎನ್‌ಟಿಆರ್‌ ‘ದೇವರ’ ಸಿನಿಮಾದಲ್ಲಿ..! ಹಾಗಿದ್ರೆ ಸಿನಿಮಾ ಕಥೆ ಅದೇನಾ..?

Jr. NTR and Rishab Shetty : ದೇವರ ಸಿನಿಮಾದ ಶೂಟಿಂಗ್‌ ಗೋವಾದಲ್ಲಿ ನಡೆಯುತ್ತಿದೆ.. ಇದೇ ವೇಳೆ ಶೂಟಿಂಗ್‌ ಸೆಟ್‌ನಿಂದ ಎನ್‌ಟಿಆರ್‌ ಲುಕ್‌ ಲೀಕ್‌ ಆಗಿದೆ.. ಈ ಫೋಟೋದಲ್ಲಿ ತಾರಕ್‌ ನೋಡೋಕೆ ಥೇಟ್‌ ಕಾಂತಾರ ಸಿನಿಮಾದಲ್ಲಿನ ರಿಷಬ್‌ ಶೆಟ್ಟಿ ರೀತಿ ಕಾಣುತ್ತಿದ್ದು, ಚಿತ್ರ ಕಥೆಯ ಬಗ್ಗೆ ಸಂಶಯ ಹುಟ್ಟಿಸುತ್ತಿದೆ.. 

Written by - Krishna N K | Last Updated : Mar 23, 2024, 03:53 PM IST
  • ದೇವರ ಸಿನಿಮಾದ ಶೂಟಿಂಗ್‌ ಗೋವಾದಲ್ಲಿ ನಡೆಯುತ್ತಿದೆ..
    ಶೂಟಿಂಗ್‌ ಸ್ಪಾಟ್‌ನಿಂದ ಫೋಟೋ ಒಂದು ವೈರಲ್‌ ಆಗಿದೆ..
    ಎನ್‌ಟಿಆರ್‌ ಲುಕ್‌ ನೋಡೋಕೆ ರಿಷಬ್‌ ಶೆಟ್ಟಿ ತರ ಇದೆ..
ಕಾಂತಾರದಲ್ಲಿನ ರಿಷಬ್‌ ಸ್ಟೈಲ್‌ ಎನ್‌ಟಿಆರ್‌ ‘ದೇವರ’ ಸಿನಿಮಾದಲ್ಲಿ..! ಹಾಗಿದ್ರೆ ಸಿನಿಮಾ ಕಥೆ ಅದೇನಾ..? title=

NTR Devara movie update : ಜೂ. ಏನ್‌ಟಿಆರ್‌ ಅಭಿನಿಯದ ಮುಂಬರುವ ಬಹುನಿರೀಕ್ಷಿತ ಸಿನಿಮಾ ʼದೇವರʼ. ಇಂದು ಈ ಸಿನಿಮಾದ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಇದರಲ್ಲಿನ ಎನ್‌ಟಿಆರ್‌ ಲುಕ್‌ ನೋಡಿದ ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ..

ಹೌದು.. ಬಹುನಿರೀಕ್ಷಿತ ಸಿನಿಮಾ ದೇವರ ಚಿತ್ರದ ಬಗ್ಗೆ ಒಂದಿಲ್ಲೊಂದು ಅಪ್​ಡೇಟ್ ಸಿಗುತ್ತಲೇ ಇದೆ. ಇದೀಗ ಈ ಸಿನಿಮಾಗೆ ಸಂಬಂಧಪಟ್ಟ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಫೋಟೋದಲ್ಲಿನ ಎನ್‌ಟಿಆರ್‌ ಲುಕ್‌ ನೋಡಿ ಎಲ್ಲರೂ ಕಾಂತಾರ ಸಿನಿಮಾ ನೆನೆಪು ಮಾಡಿಕೊಳ್ಳುತ್ತಿದ್ದಾರೆ..

ಇದನ್ನೂ ಓದಿ:ಈ ಸ್ಟಾರ್ ನಟಿಯ ಬಾಯ್‌ಫ್ರೆಂಡ್‌ "ಅನುಷ್ಕಾ ಶರ್ಮಾ ಸಹೋದರ", ಖ್ಯಾತ ನಿರ್ಮಾಪಕ.. ಕರ್ನಾಟಕದೊಂದಿಗೆ ಇದೆ ಆತ್ಮೀಯ ನಂಟು!!

ಸಧ್ಯ ದೇವರ ಸಿನಿಮಾದ ಶೂಟಿಂಗ್‌ ಗೋವಾದಲ್ಲಿ ನಡೆಯುತ್ತಿದೆ.. ಇದೇ ವೇಳೆ ಶೂಟಿಂಗ್‌ ಸೆಟ್‌ನಿಂದ ಎನ್‌ಟಿಆರ್‌ ಲುಕ್‌ ಒಂದು ಲೀಕ್‌ ಆಗಿದೆ.. ಆ ಫೋಟೋದಲ್ಲಿ ತಾರಕ್‌ ನೋಡೋಕೆ ಥೇಟ್‌ ಕಾಂತಾರ ಸಿನಿಮಾದಲ್ಲಿನ (ಶಿವ) ರಿಷಬ್‌ ಶೆಟ್ಟಿ ರೀತಿ ಕಾಣುತ್ತಿದ್ದಾರೆ.. 

ಸಧ್ಯ ರಿಷಬ್‌ ಶೆಟ್ಟಿ ಮತ್ತು ಎನ್‌ಟಿಆರ್‌ ಫೋಟೋ ಬಳಸಿ ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಮಾಡಲಾಗುತ್ತಿದೆ. ಅಂದಹಾಗೆ, ನಿರ್ದೇಶಕ ಕೊರಟಾಲ ಶಿವ ದೇವರ: ಚಾಪ್ಟರ್ 1ಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಸುಂದರಂ ಮಾಸ್ಟರ್‌ ಈ ಸಿನಿಮಾದ ಹಾಡೊಂದಕ್ಕೆ ನೃತ್ಯ ಸಂಯೋಜನೆ ಮಾಡಿದ್ದಾರೆ. 

ಇದನ್ನೂ ಓದಿ:ಈ ಕ್ಯೂಟ್‌ ಹುಡುಗಿ ಯಶ್‌-ರಾಧಿಕಾ ಪರ್ಸನಲ್‌ ಫೋಟೋಗ್ರಾಫರ್..! ಯಾರದು ಗೊತ್ತೆ..?

ಈ ಸಿನಿಮಾ ನಂತರ ಜೂನಿಯರ್ ಎನ್​ಟಿಆರ್ ಅವರು ‘ವಾರ್ 2’ ಸಿನಿಮಾ ಕೆಲಸಗಳಲ್ಲೂ ಬ್ಯುಸಿಯಾಗಲಿದ್ದಾರೆ. ಇದು ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ಎನ್ನಲಾಗಿದೆ. ಪ್ರಥಮ ಬಾರಿಗೆ ಹಿಂದಿ ಸಿನಿಮಾದಲ್ಲಿ ಎನ್‌ಟಿಆರ್‌ ನಟಿಸುತ್ತಿದ್ದು, ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News