ಸ್ಟ್ರಾಪ್‌ಲೆಸ್ ಟಾಪ್‌ನಲ್ಲಿ ನಿದ್ದೆಗೆಡಿಸುವಂತಿವೆ ಜಾನ್ವಿ ಸೌಂದರ್ಯ..! ಫೋಟೋಸ್‌ ಇಲ್ಲಿವೆ

Janhvi Kapoor : ಬಿಟೌನ್‌ ಸುಂದರಿ ಜಾನ್ವಿ ಕಪೂರ್‌ ಸಾಲು ಸಾಲು ಫೋಟೋ ಶೂಟ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಟಾಪ್‌ ಸುದ್ದಿಯಲ್ಲಿದ್ದಾಳೆ. ಸಧ್ಯ ಸ್ಟ್ರಾಪ್‌ಲೆಸ್‌ ಟಾಪ್‌ ಧರಿಸಿ ಕ್ಯಾಮರಾಗೆ ಫೋಸ್‌ ನೀಡಿರುವ ಸುಂದರಿಯ ಫೋಟೋಗಳು ಇಂಟರ್‌ನೆಟ್‌ನಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿದ್ದು, ಧಡಕ್‌ ಬೆಡಗಿಯ ಪ್ಯಾನ್ಸ್‌ ತುಂಬಾ ಇಷ್ಟವಾಗಿವೆ.

1 /8

ಬಿಟೌನ್‌ ಹಾಟ್ ಬೆಡಗಿ ಜಾನ್ವಿ ಮತ್ತೆ ಫೋಟೋಶೂಟ್‌ ಮೂಲಕ ಸದ್ದು ಮಾಡುತ್ತಿದ್ದಾಳೆ.  

2 /8

ಈ ಬಾಗಿ ಜಾನ್ವಿ ಸ್ಟ್ರಾಪ್‌ಲೆಸ್ ಟಾಪ್‌ನಲ್ಲಿ ಕ್ಯಾಮರಾಗೆ ಮಾದಕ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ.  

3 /8

ಜಾನ್ವಿ ಕಪೂರ್ ಅವರ ಇತ್ತೀಚಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.  

4 /8

ಜಾನ್ವಿ ದಿಯಾಲಾ ಕಪ್ಪು ಸ್ಟ್ರಾಪ್‌ಲೆಸ್ ಡ್ರೆಸ್‌ನಲ್ಲಿ ಬೆರಗುಗೊಳಿಸುವ ಅಂದ ಪ್ರದರ್ಶನ ಮಾಡಿದ್ದಾರೆ.  

5 /8

ಜಾನ್ವಿ ಫೋಟೋಸ್‌ ನೋಡಿ ಅವರ ಅಭಿಮಾನಿಗಳು ಬೆರಗಾಗಿದ್ದು, ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  

6 /8

ಈ ಫೋಟೋಗಳನ್ನು ಜಾನ್ವಿ ಕಪೂರ್‌ ತಮ್ಮ Instagram ನಲ್ಲಿ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.  

7 /8

ಸಧ್ಯ ಜಾನ್ವಿ ಸೌತ್‌ ಸಿನಿರಂಗಕ್ಕೆ ಪ್ರವೇಶ ಮಾಡಿದ್ದು, ದೇವರ ಸಿನಿಮಾದಲ್ಲಿ ನಟಿಸಲಿದ್ದಾರೆ.  

8 /8

ದೇವರ ಸಿನಿಮಾದಲ್ಲಿ ಜೂನಿಯರ್‌ ಎನ್‌ಟಿಆರ್‌ಗೆ ಜೊತೆಯಾಗಿ ಜಾನ್ವಿ ಕಾಣಿಸಿಕೊಳ್ಳಲಿದ್ದಾರೆ.