Corona New Variant Alert - ಇಡೀ ವಿಶ್ವದಲ್ಲಿ ಕೊರೊನಾ ಆತಂಕ ಮತ್ತೊಮ್ಮೆ ಹೆಚ್ಚಾಗತೊಡಗಿದೆ. ಏತನ್ಮಧ್ಯೆ, ಕರೋನದ ಹೊಸ ರೂಪಾಂತರದ ಬಗ್ಗೆ ವಿಜ್ಞಾನಿಗಳು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ಹೊಸ ರೂಪಾಂತರದ ಬಗ್ಗೆ ವಿಜ್ಞಾನಿಗಳು ನೀಡಿರುವ ಎಚ್ಚರಿಕೆಯಾದರು ಏನು ತಿಳಿದುಕೊಳ್ಳೋಣ ಬನ್ನಿ.
DeltaCron Is Not Real - ಕೊರೊನಾ ವೈರಸ್ ನ ವೇಗ ಮತ್ತು ಓಮಿಕ್ರಾನ್ (Omicron) ಆತಂಕದ ನಡುವೆ, ಇದೀಗ ಮತ್ತೊಂದು ರೂಪಾಂತರಿಯು ವಿಜ್ಞಾನಿಗಳನ್ನು ಅಚ್ಚರಿಗೊಳಿಸಿದೆ. ಸೈಪ್ರಿಯೋಟ್ ವಿಜ್ಞಾನಿಗಳು (Cyprus Scientist) ಕೋವಿಡ್ 19 (Covid-19) ರ ರೂಪಾಂತರಿ ಎಂದು ವಿವರಿಸಿರುವ ಡೆಲ್ಟಾಕ್ರಾನ್ ಅನ್ನು ವಿಶ್ವ ಆರೋಗ್ಯ ಸಂಸ್ಥೆಯು (WHO Report) ನಿಜವಾದ ವೈರಸ್ ಎಂದು ಪರಿಗಣಿಸಿಲ್ಲ.
Deltacron: ಡೆಲ್ಟಾ ಮತ್ತು ಓಮಿಕ್ರಾನ್ನ ಭೀತಿಯ ನಡುವೆ ಕೊರೊನಾ ವೈರಸ್ನ ಮತ್ತೊಂದು ರೂಪಾಂತರ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಡೆಲ್ಟಾ ಮತ್ತು ಓಮಿಕ್ರಾನ್ ಸೇರಿ ಈ ರೂಪಾಂತರ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನು 'ಡೆಲ್ಟಾಕ್ರಾನ್' ಎಂದು ಹೆಸರಿಸಲಾಗಿದೆ.
ಸೈಪ್ರಸ್ನಲ್ಲಿ ಹೊಸ ಕರೋನವೈರಸ್ ರೂಪಾಂತರ ಡೆಲ್ಟಾಕ್ರಾನ್ ಹೊರಹೊಮ್ಮಿದೆ, ಇದು ಡೆಲ್ಟಾ ರೂಪಾಂತರಕ್ಕೆ ಹೋಲುವ ಆನುವಂಶಿಕ ಹಿನ್ನೆಲೆ ಮತ್ತು ಒಮಿಕ್ರಾನ್ನಿಂದ ಕೆಲವು ರೂಪಾಂತರಗಳನ್ನು ಹೊಂದಿದೆ ಮತ್ತು ಇದು ಸದ್ಯಕ್ಕೆ ಚಿಂತಿಸಬೇಕಾದ ವಿಷಯವಲ್ಲ ಎಂದು ತಜ್ಞರು ಹೇಳಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.