Death Sign - ಕನಸಿನಲ್ಲಿ (Dreams) ಅಥವಾ ಜೀವನದಲ್ಲಿ ಸಿಗುವ ಕೆಲ ವಿಚಿತ್ರ ಸಂಕೇತಗಳು (Strange Sign) ಸಾಮಾನ್ಯವಾಗಿರುವುದಿಲ್ಲ. ಆವು ಜೀವನದ ಮಹತ್ವದ ಘಟನೆಗಳತ್ತ ಸಂಕೇತಿಸುತ್ತವೆ. ಅಷ್ಟೇ ಯಾಕೆ ಕೆಲ ಸಂಕೇತಗಳು ಸಾವಿನ ಸಂಕೇತ (Death Indication) ಕೂಡ ನೀಡುತ್ತವೆ.
Death Indications - ಸಾವು (Death) ಕೊನೆಯ ಸತ್ಯ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಆದರೂ ಕೂಡ ಸಾವಿಗೆ ಎಲ್ಲರು ಭಯ ಪಡುತ್ತಾರೆ ಹಾಗೂ ಸಾವಿನ ಕುರಿತು ಆದಷ್ಟು ಹೆಚ್ಚು ಸಂಗತಿಗಳನ್ನು ಅರಿಯಲು ಉತ್ಸುಕರಾಗಿರುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.