Darshan Fan: ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಾಗೆಯೇ ಇಲ್ಲೊಬ್ಬ 14 ವರ್ಷದಿಂದ ನಟ ದರ್ಶನ್ ಭೇಟಿಗಾಗಿ ಕಾದು ಪರಿತಪಿಸಿ ಖಿನ್ನತೆಗೆ ಜಾರಿದ್ದ ಅಭಿಮಾನಿಗೆ ಕೊನೆಗೂ ದಾಸನ ಭೇಟಿಯಾಗಿರುವ ಕಥೆ ಇಲ್ಲಿದೆ
ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿರುವ ಹೇಳಿಕೆ ಭಾರೀ ವೈರಲ್ ಆಗುತ್ತಿದೆ. ಒಳ್ಳೆಯವನು ಅನಿಸಿಕೊಳ್ಳೋಕೆ ತುಂಬಾ ಆಕ್ಟ್ ಮಾಡಬೇಕು. ನಾನು ಕೆಟ್ಟವನು ಸ್ವಾಮಿ ಅನ್ನೋ ಈ ಮಾತು ಭಾರೀ ವೈರಲ್ ಆಗುತ್ತಿದೆ.
ಒಬ್ಬ ನಟ ತನ್ನ ಸಿನಿಮಾವನ್ನು ಅದ್ಧೂರಿಯಾಗಿ ವೇದಿಕೆ ಹಾಕಿ ಪ್ರಚಾರ ಮಾಡುವುದನ್ನು ನೋಡಿದ್ದೇವೆ. ಬೇರೆ ಸಿನಿರಂಗದ ಸ್ಟಾರ್ ನಟರನ್ನು ಕರೆಯಿಸಿ ಅವರಿಂದ ಸಿನಿಮಾ ಪ್ರಚಾರ ಮಾಡುವುದನ್ನೂ ಕಂಡಿದ್ದೇವೆ.. ಆದ್ರೆ ನೆಚ್ಚಿನ ನಟನ ಸಿನಿಮಾವನ್ನು ಸ್ವತಃ ಅಭಿಮಾನಿಗಳೇ ಪ್ರಚಾರ ಮಾಡುತ್ತಿರುವುದಕ್ಕೆ ಸಾಕ್ಷಿ ಅಂದ್ರೆ ನಟ ದರ್ಶನ್ ಅಭಿನಯದ ʼಕ್ರಾಂತಿʼ ಸಿನಿಮಾ.
ನಡುರಸ್ತೆಯಲ್ಲೇ ಅಭಿಮಾನಿ ಜೊತೆ ಕುಳಿತು ಮಾತನಾಡಿದ್ದಾರೆ ದರ್ಶನ್. ತನ್ನ ಅಭಿಮಾನಿಯ ಮನಸ್ಸಿಗೆ ಖುಷಿಯಾಗುವಷ್ಟು ಹೊತ್ತು ಆತನ ಜೊತೆ ಹರಟೆ ಹೊಡೆದಿದ್ದಾರೆ. ಅಭಿಮಾನಿ ಜೊತೆ ಫೋಟೋಗೆ ಫೋಸ್ ಕೊಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.