Benefits of Cycling for Women: ತೂಕ ಹೆಚ್ಚಾದಷ್ಟು ಸುಲಭವಾಗಿ ಕಡಿಮೆ ಆಗುವುದಿಲ್ಲ. ಅದರಲ್ಲೂ ಮಹಿಳೆಯರಿಗಂತೂ ತೂಕ ಇಳಿಕೆ ದೊಡ್ಡ ಸವಾಲೇ ಸರಿ. ಆದರೆ, ಸೈಕ್ಲಿಂಗ್ ನಿಮ್ಮ ಈ ಸಮಸ್ಯೆಗೆ ಸುಲಭ ಪರಿಹಾರ ನೀಡಬಲ್ಲದು ಎಂದು ನಿಮಗೆ ತಿಳಿದಿದೆಯೇ?
Weight Loss Exercises: ಆರೋಗ್ಯಕರವಾಗಿ ತೂಕವನ್ನು ಕಳೆದುಕೊಳ್ಳಲು ವ್ಯಾಯಾಮ ಪ್ರಮುಖ ಅಂಶವಾಗಿದ್ದು, ಪ್ರತಿದಿನ ಕನಿಷ್ಠ ಒಂದು ಗಂಟೆ ಅಭ್ಯಾಸ ಮಾಡುವುದು ಒಳ್ಳೆಯದು. ಹಾಗಿದ್ರೆ 20 ದಿನಗಳಲ್ಲಿಸುಲಭವಾಗಿ ತೂಕವನ್ನು ಕಳೆದುಕೊಳ್ಳಲು ಇಲ್ಲಿದೆ ಸುಲಭ ವ್ಯಾಯಾಮಗಳು.
Puneeth Rajkumar Fan: ನಟ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿ ಸೈಕ್ಲಿಂಗ್ ಮಾಡುತ್ತಾ 34,300 ಕಿಲೋಮೀಟರ್ ಮುಗಿಸಿ ತಮ್ಮ ಆರಾಧ್ಯ ದೈವಗೆ ಗೌರವವನ್ನು ಸಲ್ಲಿಸಿದ್ದಾರೆ.
ಏಷ್ಯನ್ ಟ್ರ್ಯಾಕ್ ಚಾಂಪಿಯನ್ಶಿಪ್ನ ಮುಕ್ತಾಯದ ದಿನದಂದು ಸ್ಪ್ರಿಂಟ್ ಈವೆಂಟ್ನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಸೀನಿಯರ್ ವಿಭಾಗದ ಕಾಂಟಿನೆಂಟಲ್ ಪಂದ್ಯಾವಳಿಯಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ಸೈಕ್ಲಿಸ್ಟ್ ಎಂಬ ಹೆಗ್ಗಳಿಕೆಗೆ ರೊನಾಲ್ಡೊ ಸಿಂಗ್ ಪಾತ್ರರಾಗಿದ್ದಾರೆ.
Cycling Benefit: ಸೈಕ್ಲಿಂಗ್ ಪೆಟ್ರೋಲ್ ವೆಚ್ಚವನ್ನು ಉಳಿಸಲು ಮಾತ್ರವಲ್ಲ ಉತ್ತಮ ಆರೋಗ್ಯಕ್ಕೂ ಕೂಡ ಒಳ್ಳೆಯದು. ಅನೇಕ ಜನರು ವ್ಯಾಯಾಮಕ್ಕಾಗಿ ಸೈಕ್ಲಿಂಗ್ ಮಾಡುತ್ತಾರೆ, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.