Train Ticket Booking Tips: ಹಲವೊಮ್ಮೆ ಪೂರ್ವ ಯೋಜನೆಯಿಲ್ಲದೆ ಆತುರಾತುರವಾಗಿ ರೈಲ್ವೆ ಟಿಕೆಟ್ ಮಾಡುತ್ತೇವೆ. ಆದರೆ, ಈ ಸಂದರ್ಭದಲ್ಲಿ ದೃಢೀಕೃತ ಟಿಕೆಟ್ ಪಡೆಯುವುದು ದೊಡ್ಡ ಸಾಹಸವೇ ಸರಿ.
ರೈಲು ಪ್ರಯಾಣಿಕರ ಸಾಮರ್ಥ್ಯವನ್ನು 800 ಕೋಟಿಗಳಿಂದ 1000 ಕೋಟಿಗಳಿಗೆ ಹೆಚ್ಚಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಮುಂದಿನ 5 ವರ್ಷಗಳಲ್ಲಿ 3 ಸಾವಿರ ಹೊಸ ರೈಲುಗಳನ್ನು ಆರಂಭಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.
Train Ticket Booking Tips: ಹಲವು ಬಾರಿ ಆತುರಾತುರವಾಗಿ ನಾವು ಪ್ರಯಾಣದ ಯೋಜನೆ ರೂಪಿಸುತ್ತೇವೆ. ದೂರರ ಊರುಗಳಿಗೆ ಪ್ರಯಾಣಿಸಲು ಬಹುತೇಕ ಜನರು ರೈಲು ಪ್ರಯಾಣವನ್ನು ಆಯ್ಕೆ ಮಾಡುತ್ತಾರೆ. ಆತುರದಲ್ಲಿ ಪ್ರಯಾಣದ ಯೋಜನೆ ರೂಪಿಸಿದಾಗ ಅಂತಹ ಸಂದರ್ಭದಲ್ಲಿ ಕಾಡುವ ಬಹಳ ಮುಖ್ಯ ಸಮಸ್ಯೆ ಎಂದರೆ ಕನ್ಫರ್ಮ್ ಟಿಕೆಟ್ ಪಡೆಯುವುದು ಹೇಗೆ? ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ನೀವು ತತ್ಕಾಲ್ ಟಿಕೆಟ್ ಬುಕ್ ಮಾಡುವಾಗ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದರಿಂದ ನಿಮ್ಮ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು.
ನಮ್ಮ ದೇಶದಲ್ಲಿ ರೈಲಿನಲ್ಲಿ ಪ್ರಯಾಣ ಬೆಳೆಸುವುದು ಯುದ್ಧ ಗೆಲ್ಲುವುದಕ್ಕೆ ಸಮ ಎನ್ನಲಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ನೀವು ರೈಲಿನಲ್ಲಿ ಪ್ರಯಾಣ ಬೆಳೆಸಲು ಮುಂದಾದಾಗ ಟಿಕೆಟ್ ಸಿಗುವುದು ಯಾವುದೇ ಒಂದು ಚಾಲೆಂಜ್ ಗಿಂತ ಕಮ್ಮಿ ಇಲ್ಲ. ಆದರೆ, ಇದೀಗ ಶೀಘ್ರವೇ ಕನ್ಫರ್ಮ್ ಟಿಕೆಟ್ ಸಿಗುವುದು ಸಾಧ್ಯವಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.