19 cm (7 ಇಂಚುಗಳು) ಅಳತೆಯ ಕಾಂಡೋಮ್ ಅನ್ನು ಫ್ರಾನ್ಸ್ನಲ್ಲಿ ಕಂಡುಹಿಡಿಯಲಾಯಿತು.. ಈ ನಿರೋಧವನ್ನು ನಂತರ ಹರಾಜು ಮಾಡಲಾಯಿತು.. ಇದು ಅಂದಾಜು ರೂ. 44,000 ಗೆ ಮಾರಾಟವಾಗಿದೆ.. ಹಾಗಿದ್ರೆ ಇದರ ವಿಶೇಷತೆ ಏನು..? ಬನ್ನಿ ನೋಡೋಣ...
Man Swallows Banana Wrapped Condom: ಡೈಲಿ ಮೇಲ್ ವರದಿಯ ಪ್ರಕಾರ, ಈ ಘಟನೆಯ ಬಗ್ಗೆ ವೈದ್ಯಕೀಯ ಅಧ್ಯಯನದ ಮೂಲಕ ದೃಢಪಡಿಸಲಾಗಿದೆ. ಇದರಲ್ಲಿ ವ್ಯಕ್ತಿಯ ಗುರುತು ಮರೆಮಾಚಲಾಗಿದೆ. ಆದರೆ, ಎಕ್ಸ್-ರೇ ಚಿತ್ರಗಳು ಮತ್ತು ಶಸ್ತ್ರಚಿಕಿತ್ಸೆಯ ನಂತರ ತೆಗೆದ ಚಿತ್ರಗಳು ಮುನ್ನೆಲೆಗೆ ಬಂದಿವೆ.
ಸಾಮಾನ್ಯವಾಗಿ ಕಾಂಡೋಮ್ ಗಳನ್ನು ಲೈಂಗಿಕ ಕ್ರಿಯೆಯಲ್ಲಿ ಬಳಸುವುದನ್ನು ನೋಡಿದ್ದೇವೆ, ಆದರೆ ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಇಡೀ ಕೆಫೆ ಕಾಂಡೋಮ್ ಪರಿಕಲ್ಪನೆಯಲ್ಲಿ ನಿರ್ಮಿಸಲಾಗಿದೆ ಎಂದರೆ ನಂಬುತ್ತಿರಾ?
ಹೈದರಾಬಾದ್ನಲ್ಲಿ ನಡೆದ ಸಭೆಯ ವೀಡಿಯೊವನ್ನು ಟ್ವೀಟ್ ಮಾಡಿರುವ ಅವರು, "ಮುಸ್ಲಿಮರ ಜನಸಂಖ್ಯೆಯು ಹೆಚ್ಚಾಗುತ್ತಿಲ್ಲ, ಬದಲಿಗೆ ಅದು ಕ್ಷೀಣಿಸುತ್ತಿದೆ. ಮುಸ್ಲಿಮರಲ್ಲಿ ಮಕ್ಕಳ ನಡುವಿನ ಅಂತರವೂ ಹೆಚ್ಚುತ್ತಿದೆ. ಕಾಂಡೋಮ್ ಹೆಚ್ಚು ಯಾರು ಬಳಸುತ್ತಿದ್ದಾರೆ? ಅದು ನಾವು” ಎಂದು ಹೇಳಿದರು.
Lockdown Effect - ಕೊರೊನಾ ಲಾಕ್ ಡೌನ್ ಹಿನ್ನೆಲೆ ಬಹುತೇಕ ಜನರು ತಮ್ಮ ಮನೆಗಳಲ್ಲೇ ಉಳಿದುಕೊಂಡಿದ್ದರು. ಏತನ್ಮಧ್ಯೆ ಭಾರತೀಯರು ರಾತ್ರಿಗೆ ಹೋಲಿಸಿದರೆ ದಿನದಲ್ಲಿ ಹೆಚ್ಚಾಗಿ ಕಾಂಡೋಮ್ ಗಳನ್ನು ಹೆಚ್ಚಾಗಿ ಖರೀದಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.