Deepika Padukone Ranveer singh Dua Christmas Celebration: ಪುತ್ರಿ 'ದುವಾ'ಳ ಒಟ್ಟಿಗೆ ಬಾಲಿವುಡ್ ತಾರೆಯರಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅದ್ಧೂರಿಯಾಗಿ ಕ್ರಿಸ್ಮಸ್ ಆಚರಿಸಿದ್ದಾರೆ.
Deepika Padukone Ranveer Singh Dua Christmas: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಈಗ ಪುತ್ರಿ ದುವಾಳ ಲಾಲನೆ-ಪಾಲನೆಯಲ್ಲಿ ಬ್ಯುಸಿ. ಮಗಳ ಬೆಳವಣಿಗೆಯ ಪ್ರತಿಕ್ಷಣವನ್ನು ಆನಂದಿಸುತ್ತಿರುವ ದೀಪಿಕಾ ದುವಾಳ ಮೊದಲ ಕ್ರಿಸ್ಮಸ್ ಹಬ್ಬದ ಫೋಟೋ ಮತ್ತು ಸಂಭ್ರಮವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇಂದು ವಿಶ್ವದಾದ್ಯಂತ ಕ್ರಿಸ್ಮಸ್ ಹಬ್ಬದ ಸಂಭ್ರಮ
ಸಾಂಟಾ ಬಟ್ಟೆ..ಟ್ರೀ.. ಟೋಪಿ ತೊಟ್ಟು ಸೆಲೆಬ್ರೇಶನ್
ವಿದ್ಯುತ್ ದೀಪದಿಂದ ಕ್ರೈಸ್ತರ ಬಡಾವಣೆಗಳು ಜಗಮಗ
ಬೆಳಗ್ಗೆಯಿಂದಲೇ ವಿಶೇಷ ಪ್ರಾರ್ಥನೆ.. ಪರಸ್ಪರ ಶುಭಾಶಯ
Christmas: ಇಂದು ಕ್ರಿಶ್ಚಿಯನ್ ಧರ್ಮದ ಬಹಳ ದೊಡ್ಡ ಹಬ್ಬ ಕ್ರಿಸ್ಮಸ್ ಅನ್ನು ಇಡೀ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಆದರೆ, ಪ್ರತಿ ವರ್ಷ ಡಿಸೆಂಬರ್ 25ನೇ ತಾರೀಕಿನಂದೇ ಏಕೆ ಕ್ರಿಸ್ಮಸ್ ಆಚರಿಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?
Christmas: ವರ್ಷದ ಕೊನೆಯಲ್ಲಿ ಬರೋ ಹಬ್ಬ ಕ್ರಿಸ್ ಮಸ್. ಈ ಹಬ್ಬಾನ ಸೆಲಬ್ರೇಷನ್ ಮಾಡೋದೇ ಚಂದ. ಆ ಕಲರ್ಫುಲ್ ಲೈಟಿಂಗ್ಸ್, ಟೇಸ್ಟಿ ಟೇಸ್ಟಿಯಾಗಿರೋ ಕೇಕ್ಸ್ .. ಸರ್ಪೈಸ್ ಗಿಫ್ಟ್ಸ್ ಕೊಡೋ ಸಂತಾ ಕ್ಲಾಸ್. ಇದನ್ನ ಆಚರಿಸೋದೆ ಒಂಥರಾ ಖುಷಿ. ಇನ್ನೇನು ಕ್ರಿಸ್ ಮಸ್ ಹಬ್ಬಕ್ಕೆ ಕೆಲವೇ ದಿನ ಬಾಕಿ ಇದ್ದು, ಹಬ್ಬ ಆಚರಿಸೋಕೆ ಸಿಲಿಕಾನ್ ಸಿಟಿ ಸಜ್ಜಾಗಿದೆ.
ಪ್ರತಿವರ್ಷ ಕ್ರಿಸ್ಮಸ್ ಆಚರಣೆಯು ಡಿಸೆಂಬರ್ 25 ರಂದು ನಡೆಯುತ್ತದೆ. ಆದರೆ, ಯು.ಎಸ್.ನ ಒಂದು ಭಾಗದಲ್ಲಿರುವ ಸಿನ್ಸಿನ್ನಾಟಿ ನಗರದದಲ್ಲಿ ಈ ಬಾರಿ ಮೂರು ತಿಂಗಳ ಮೊದಲೇ ಕ್ರಿಸ್ಮಸ್ ಸಿದ್ಧತೆ ನಡೆಯುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.