ಇದು ಕಳೆದ ಹಲವಾರು ದಶಕಗಳಿಂದ ಜನಪ್ರಿಯವಾಗಿದೆ, ಆದರೆ ದಿನಕ್ಕೆ ಎಷ್ಟು ಮೊಟ್ಟೆಗಳನ್ನು ತಿನ್ನಬೇಕು, ನಾವು ಹೆಚ್ಚು ಸೇವಿಸಿದರೆ ಯಾವ ಅನಾನುಕೂಲಗಳನ್ನು ಎದುರಿಸಬೇಕಾಗುತ್ತದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ..
Diabetes Control Tips: ಯಾರಿಗಾದರೂ ಕೂಡ ಸಕ್ಕರೆ ಕಾಯಿಲೆ ಬಂದರೆ, ಅವರ ದಿನನಿತ್ಯದ ಆಹಾರದ ಲಿಸ್ಟ್ ಸಿದ್ಧಗೊಳ್ಳುತ್ತದೆ. ಹೀಗಿರುವಾಗ ಒಂದು ವಿದೇಶಿ ಹಣ್ಣನ್ನು ನೀವು ನಿಮ್ಮ ದಿನನಿತ್ಯದ ಆಹಾರದಲ್ಲಿ ಶಾಮೀಲುಗೊಳಿಸಬಹುದು.
Cholesterol Lowering Drinks : ಋತುಮಾನ ಯಾವುದೆ ಇರಲಿ, ನಾವು ಪ್ರತಿಯೊಂದು ಸಮಯದಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಲೇಬೇಕು. ಇಲ್ಲದೆ ಹೋದರೆ ಹಲವು ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ನಮ್ಮನ್ನು ನಾವು ಹೈಡ್ರೇಟ್ ಆಗಿರಿಸಲು ಆಗಾಗ್ಗ ನಾವು ತಂಪು ಪಾನೀಯಗಳನ್ನು ಸೇವಿಸುತ್ತಲೇ ಇರುತ್ತೇವೆ.
Fruit Leaves Health Benefits: ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿದೆ. ಒಂದೊಂದು ಹಣ್ಣಿನಲ್ಲೂ ಒಂದೊಂದು ರೀತಿಯ ಚಮತ್ಕಾರಿ ಗುಣಗಳು ಅಡಗಿದ್ದು ಅವು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ.
How To Reduce Cholesterol: ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಿದ್ದರೆ ನೀವು ಸೇವಿಸುವ ಆಹಾರದಲ್ಲಿ ಟ್ರಾನ್ಸ್ ಫ್ಯಾಟ್ ಇರಬಾರದು. ಏಕೆಂದರೆ ಟ್ರಾನ್ಸ್ ಫ್ಯಾಟ್ ಹೃದಯದ ಆರೋಗ್ಯಕ್ಕೆ ಹಾನಿ ಮಾಡುತ್ತದೆ ಮತ್ತು ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ.
cholesterol : ಬೊಜ್ಜು ಇಂದಿನ ಕಾಲದ ಸಾಮಾನ್ಯ ಸಮಸ್ಯೆಯಾಗಿದೆ. ಇಂದಿನ ಕಾಲದ ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿ ಇದಕ್ಕೆಲ್ಲ ಕಾರಣವಾಗಿದೆ. ಆದರೆ ಬೇಸಿಗೆಗಿಂತ ಚಳಿಗಾಲದಲ್ಲಿ ನಿಮ್ಮ ತೂಕವು ವೇಗವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ, ಇದಕ್ಕೆ ಹಲವು ಕಾರಣಗಳಿವೆ, ಹೆಚ್ಚು ಎಣ್ಣೆಯುಕ್ತ ಪದಾರ್ಥ ಸೇವನೆ ಮತ್ತು ದೈಹಿಕವಾಗಿ ಚಟುವಟಿಕೆಯಿಲ್ಲದಿರುವುದು ಇತ್ಯಾದಿಗಳು.
Super Seed Mix To Control High Cholesterol: ಈ ಲೇಖನದಲ್ಲಿ ಹೇಳಲಾಗಿರುವ ಬೀಜಗಳ ಮಿಶ್ರಣವನ್ನು ಸೇವಿಸುವುದರಿಂದ ಅಧಿಕ ಕೊಲೆಸ್ಟ್ರಾಲ್ ಮತ್ತು ಪಿಸಿಓಎಸ್ನಂತಹ ಗಂಭೀರ ಕಾಯಿಲೆಗಳನ್ನು ನಾವು ದೂರವಿಡಬಹುದು. ಊಟದ ನಂತರ ದಿನಕ್ಕೆ 3 ಬಾರಿ 1 ಚಮಚ ಈ ಬೀಜಗಳ ಮಿಶ್ರಣ ತೆಗೆದುಕೊಳ್ಳಿ.. ಇದರ ಪ್ರಯೋಜನಗಳನ್ನು ತಿಳಿದರೆ ನಿಮಗೂ ಆಶ್ಚರ್ಯವಾಗಬಹುದು.
Maize Health Benefits: ಮೆಕ್ಕೆ ಜೋಳದ ರೊಟ್ಟಿಯನ್ನು ತಿನ್ನಲು ಹಲವು ಜನರು ಇಷ್ಟಪಡುತ್ತಾರೆ. ರುಚಿಯಲ್ಲಿ ಅದ್ಭುತವಾಗಿರುವ ಈ ರೊಟ್ಟಿ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಒಂದು ವೇಳೆ ನೀವು ಮೆಕ್ಕೆಜೋಳದ ರೊಟ್ಟಿಯನ್ನು ತಿನ್ನಲು ಇಷ್ಟಪಡುತ್ತಿದ್ದರೆ, ಅದರ ಪ್ರಯೋಜನಗಳ ಬಗ್ಗೆ ನೀವು ಖಂಡಿತವಾಗಿ ತಿಳಿದುಕೊಳ್ಳಬೇಕು.
Food To Control High Cholesterol: ನೀವೂ ಕೂಡ ಒಂದು ವೇಳೆ ನಿಮ್ಮ ದೇಹದಲ್ಲಿ ಹೆಚ್ಚಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಬಯಸುತ್ತಿದ್ದರೆ, ನಾರಿನಂಶ ಹೆಚ್ಚಾಗಿರುವ ಪದಾರ್ಥಗಳನ್ನು ನೀವು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಬಹುದು.
ಆರೋಗ್ಯಕರ ಹರ್ಬಲ್ ಟೀ: ನಮ್ಮ ದೇಹವನ್ನು ಆರೋಗ್ಯವಾಗಿಡಲು ನಾವು ಹಲವಾರು ರೀತಿಯ ಆಹಾರ ತೆಗೆದುಕೊಳ್ಳಬೇಕಾಗುತ್ತದೆ. ಕೊಲೆಸ್ಟ್ರಾಲ್ ಮತ್ತು ಹೈ ಬಿಪಿ ಸಮಸ್ಯೆ ನಿವಾರಿಸಲು ಉತ್ತಮ ಹರ್ಬಲ್ ಟೀ ಕುಡಿಯುವುದು ಉತ್ತಮ.
Herbal Tea : ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡಕ್ಕೆ ಹರ್ಬಲ್ ಟೀ: ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ಎರಡೂ ಪ್ರಸ್ತುತ ಯುಗದ ಪ್ರಮುಖ ಅರೋಗೋಗ್ಯ ಸಮಸ್ಯೆಯಾಗಿದೆ.
ದೀರ್ಘಕಾಲ ಕುಳಿತುಕೊಳ್ಳುವುದರಿಂದ ದೇಹದ ಕಾರ್ಯಗಳು ನಿಧಾನವಾಗುತ್ತವೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ವ್ಯಾಯಾಮದ ಜೊತೆಗೆ ನಿಮ್ಮ ಆಹಾರದಲ್ಲಿ ಹಸಿರು ತರಕಾರಿಗಳನ್ನು ಸೇರಿಸುವುದು ಬಹಳ ಮುಖ್ಯ. ಆರೋಗ್ಯಕರ ರೀತಿಯಲ್ಲಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಸ್ಯ-ಆಧಾರಿತ ಆಹಾರಗಳು ಅಥವಾ ತರಕಾರಿಗಳು ಸ್ಯಾಚುರೇಟೆಡ್ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ
ಕೆಲವು ಮನೆಮದ್ದುಗಳ ಸಹಾಯದಿಂದ, ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು. ಟ್ರೈಗ್ಲಿಸರೈಡ್ ಮತ್ತು ಲಿಪೊಪ್ರೋಟೀನ್ ಅನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿರುವ ಕಾರಣ ಶುಂಠಿಯ ಬಳಕೆಯು ಅಂಥಹ ಮನೆ ಮದ್ದುಗಳಲ್ಲಿ ಒಂದು.
Treatment For Bad Cholesterol: ಕೆಟ್ಟ ಕೊಲೆಸ್ಟ್ರಾಲ್ ಅಥವಾ ಎಲ್ ಡಿ ಎಲ್ ಸಂಗ್ರಹವನ್ನು ರಕ್ತದಿಂದ ಹೊರಹಾಕಲು ಅಥವಾ ಕಡಿಮೆ ಮಾಡಲು ಸ್ಟ್ಯಾನಿನ್ ಒಂದು ಉತ್ತಮ ಔಷಧಿಯಾಗಿದೆ ಎನ್ನಲಾಗಿದೆ.
Pista Health Benefits: ಅನಾರೋಗ್ಯಕರ ಆಹಾರಗಳ ಸೇವನೆ ಬದಲಿಗೆ ಆರೋಗ್ಯಕ್ಕೆ ಹೆಚ್ಚು ಪ್ರಯೋಜನವಿರುವ ಪಿಸ್ತಾಗಳನ್ನು ಸೇವಿಸಬಹುದು. ಇದು ನಿಮ್ಮ ಹಲವಾರು ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.