Fruit Infused Water Benefits: ದೇಹವನ್ನು ಆರೋಗ್ಯವಾಗಿಡಲು, ಆರೋಗ್ಯಕರ ಆಹಾರವನ್ನು ಸೇವಿಸುವುದರ ಜೊತೆಗೆ ಆರೋಗ್ಯಕರ ಪಾನೀಯಗಳನ್ನು ಕೂಡ ನಮ್ಮ ಆಹಾರದಲ್ಲಿ ಶಾಮೀಲುಗೊಳಿಸುವುದು ತುಂಬಾ ಮುಖ್ಯ. ಈ ಲೇಖನದಲ್ಲಿ, ಅಂತಹ ಒಂದು ಆರೋಗ್ಯಕರ ಪಾನೀಯದ ಬಗ್ಗೆ ನಾವು ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ, ಇದು ಅನೇಕ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ ಇನ್ನೂ ಹಲವಾರು ಆರೋಗ್ಯ ಪ್ರಯೋಜನಗಳನ್ನು ಕೂಡ ಇದು ಹೊಂದಿದೆ.
Superfood For Taming Bad Cholesterol : ಈ ಲೇಖನದಲ್ಲಿ ಹೇಳಲಾಗಿರುವ ಬೀಜಗಳ ಮಿಶ್ರಣವನ್ನು ಸೇವಿಸುವುದರಿಂದ ಅಧಿಕ ಕೊಲೆಸ್ಟ್ರಾಲ್ ಮತ್ತು ಪಿಸಿಓಎಸ್ನಂತಹ ಗಂಭೀರ ಕಾಯಿಲೆಗಳನ್ನು ನಾವು ದೂರವಿಡಬಹುದು. ಊಟದ ನಂತರ ದಿನಕ್ಕೆ 3 ಬಾರಿ 1 ಚಮಚ ಈ ಬೀಜಗಳ ಮಿಶ್ರಣ ತೆಗೆದುಕೊಳ್ಳಿ.. ಇದರ ಪ್ರಯೋಜನಗಳನ್ನು ತಿಳಿದರೆ ನಿಮಗೂ ಆಶ್ಚರ್ಯವಾಗಬಹುದು (Health News In Kannada).
ನೀವು ಪ್ರೊಟೀನ್ಯುಕ್ತ ಆಹಾರ ಕ್ರಮ ಅನುಸರಿಸುತ್ತಿದ್ದರೆ ದಿನಕ್ಕೆ 3 ಮೊಟ್ಟೆಗಳನ್ನು ಸೇವಿಸಬಹುದು. ಇದಕ್ಕಿಂತ ಹೆಚ್ಚಿನ ಪ್ರಮಾಣ ಮೊಟ್ಟೆ ಸೇವಿಸಬಯಸಿದರೆ ವೈದ್ಯರ ಅನುಮತಿ ಪಡೆದುಕೊಳ್ಳುವುದು ಉತ್ತಮ.
Cholesterol Control Tips: ರಕ್ತ ನಾಳಗಳಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ನಿಂದ ನಿಮ್ಮ ರಕ್ತ ಪರಿಚಲನೆ ತೊಂದರೆಗೊಳಗಾಗಿದ್ದರೆ, ನೀವು ನಿತ್ಯ ಬೆಳಗ್ಗೆ ಹಳಸಿದ ಬಾಯಿಯಿಂದ ನೆನೆಹಾಕಿದ 5 ಡ್ರೈ ಫ್ರೂಟ್ ಗಳನ್ನು ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದು ನಿಮ್ಮ ರಕ್ತನಾಳಗಳನ್ನು ಅಗಲಿಸುವ ಮೂಲಕ ರಕ್ತ ಪರಿಚಲನೆಯನ್ನು ಸುಲಲಿತಗೊಳಿಸುತ್ತದೆ.
Taming Bad Cholesterol: ಋತುಮಾನ ಯಾವುದೆ ಇರಲಿ, ನಾವು ಪ್ರತಿಯೊಂದು ಸಮಯದಲ್ಲಿ ನಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಲೇಬೇಕು. ಇಲ್ಲದೆ ಹೋದರೆ ಹಲವು ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ನಮ್ಮನ್ನು ನಾವು ಹೈಡ್ರೇಟ್ ಆಗಿರಿಸಲು ಆಗಾಗ್ಗ ನಾವು ತಂಪು ಪಾನೀಯಗಳನ್ನು ಸೇವಿಸುತ್ತಲೇ ಇರುತ್ತೇವೆ. ಆದರೆ ಕೆಲ ವಿಶೇಷ ಪಾನೀಯಗಳ ಸೇವನೆಯಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅಂದರೆ ಎಲ್.ಡಿ.ಎಲ್ ಮಟ್ಟ ನಿಯಂತ್ರಣದಲ್ಲಿರುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ?
Health Benefits of Almonds: ಬಾದಾಮಿ ಸೇವನೆಯು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.
Health Care Tips: ರಕ್ತ ನಾಳಗಳಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ನಿಂದ ನಿಮ್ಮ ರಕ್ತ ಪರಿಚಲನೆ ತೊಂದರೆಗೊಳಗಾಗಿದ್ದರೆ, ನೀವು ನಿತ್ಯ ಬೆಳಗ್ಗೆ ಹಳಸಿದ ಬಾಯಿಯಿಂದ ನೆನೆಹಾಕಿದ 5 ಡ್ರೈ ಫ್ರೂಟ್ ಗಳನ್ನು ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದು ನಿಮ್ಮ ರಕ್ತನಾಳಗಳನ್ನು ಅಗಲಿಸುವ ಮೂಲಕ ರಕ್ತ ಪರಿಚಲನೆಯನ್ನು ಸುಲಲಿತಗೊಳಿಸುತ್ತದೆ.
Natural Remedy For Bad Cholesterol: ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಉತ್ತಮ ಮಾರ್ಗ ಯಾವುದು ಎಂದು ನಿಮಗೆ ಗೊತ್ತಾ? ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಅನ್ನು ನೀವು ಕಡಿಮೆ ಮಾಡಬಹುದು. ಬೆಳ್ಳುಳ್ಳಿಯಿಂದ ಕೊಲೆಸ್ಟ್ರಾಲ್ ಅನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ತಿಳಿಯೋಣ ಬನ್ನಿ.
Brinjal To Tame Diabetes And Cholesterol: ಬದನೆಕಾಯಿಯನ್ನು ಭಾರತದಲ್ಲಿ ಹೇರಳ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಇದು ಟೊಮೆಟೊದಂತೆ ಬಳ್ಳಿಯ ಮೇಲೆ ಬೆಳೆಯುವ ಮತ್ತೊಂದು ತರಕಾರಿಯಾಗಿದೆ. ಇದು ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತರಕಾರಿಗಳಲ್ಲಿ ಒಂದಾಗಿದೆ. ತೂಕವನ್ನು ಇಳಿಕೆ ಮಾಡುವ ಮೂಲಕ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡಲು ಇದು ಸಹಕಾರಿಯಾಗಿದೆ (Health News In Kannada).
Fruit Leaves Health Benefits: ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿದೆ. ಒಂದೊಂದು ಹಣ್ಣಿನಲ್ಲೂ ಒಂದೊಂದು ರೀತಿಯ ಚಮತ್ಕಾರಿ ಗುಣಗಳು ಅಡಗಿದ್ದು ಅವು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ.
Taming Cholesterol: ಕೊಲೆಸ್ಟ್ರಾಲ್ನ ಹೆಚ್ಚಳವು ಆರೋಗ್ಯಕ್ಕೆ ಒಳ್ಳೆಯದಲ್ಲ, ಏಕೆಂದರೆ ಇದು ಅಧಿಕ ಬಿಪಿ, ಹೃದಯಾಘಾತ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ (Health News In Kananda).
Health Care Tips: ಈ ಲೇಖನದಲ್ಲಿ ಹೇಳಲಾಗಿರುವ ಬೀಜಗಳ ಮಿಶ್ರಣವನ್ನು ಸೇವಿಸುವುದರಿಂದ ಅಧಿಕ ಕೊಲೆಸ್ಟ್ರಾಲ್ ಮತ್ತು ಪಿಸಿಓಎಸ್ನಂತಹ ಗಂಭೀರ ಕಾಯಿಲೆಗಳನ್ನು ನಾವು ದೂರವಿಡಬಹುದು. ಊಟದ ನಂತರ ದಿನಕ್ಕೆ 3 ಬಾರಿ 1 ಚಮಚ ಈ ಬೀಜಗಳ ಮಿಶ್ರಣ ತೆಗೆದುಕೊಳ್ಳಿ.. ಇದರ ಪ್ರಯೋಜನಗಳನ್ನು ತಿಳಿದರೆ ನಿಮಗೂ ಆಶ್ಚರ್ಯವಾಗಬಹುದು (Health News In Kannada).
Benefits Of Consuming Cow Ghee: ಹಸುವಿನ ತುಪ್ಪಕ್ಕೆ ಹೋಲಿಸಿದ್ರೆ ಎಮ್ಮೆ ತುಪ್ಪವು ಹೆಚ್ಚು ಕೊಬ್ಬು ಮತ್ತು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇದು ಶೀತ, ಕೆಮ್ಮು ಮತ್ತು ಕಫ ಸಮಸ್ಯೆ ಮತ್ತು ಮೂಳೆಗಳ ಆರೋಗ್ಯಕ್ಕೆ ಸಹಕಾರಿಯಾಗಿದೆ.
Tomato To Tame Cholesterol: ಜರ್ನಲ್ ಫುಡ್ ಅಂಡ್ ಕೆಮಿಕಲ್ ಟಾಕ್ಸಿಕಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳ ಪೈಕಿ ಟೋಮ್ಯಾಟೊ ರಸ ಸೇವಿಸಿದವಲ್ಲಿ ಎಲ್ಡಿಎಲ್ ಮಟ್ಟ ಕಡಿಮೆಯಾಗಿರುವುದನ್ನು ಗಮನಿಸಲಾಗಿದೆ ಎನ್ನಲಾಗಿದೆ (Lifestyle News In Kannada).
Health Benefits of Almonds: ಬಾದಾಮಿ ಸೇವನೆಯು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ.
Dragon Fruit As Cholesterol Lowering Food: ಈ ಹಣ್ಣು ನೋಡುವುದಕ್ಕೆ ವಿಚಿತ್ರವಾಗಿ ಕಂಡರೂ ಇದರ ಉಪಯೋಗ ಮಾತ್ರ ಬಲು ಹೆಚ್ಚು. ಅಲ್ಲದೆ ಇತರ ಹಣ್ಣುಗಳಿಗೆ ಹೋಲಿಸಿದರೆ ಈ ಹಣ್ಣಿನ ಬೆಲೆ ಕೂಡಾ ಕೊಂಚ ಜಾಸ್ತಿ.
Reduce High Cholesterol In 9 Days: ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು ಈ ಪಾನೀಯಗಳನ್ನು ಪ್ರತಿದಿನ ಸೇವಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಇದಲ್ಲದೆ ಗಂಭೀರ ಅನಾರೋಗ್ಯದ ಸಮಸ್ಯೆಯಿಂದಲೂ ಪರಿಹಾರವನ್ನು ಸಿಗುತ್ತದೆ.
ಈ ಹರ್ಬಲ್ ಟೀ ಕುಡಿಯುವುದರಿಂದ ಅಧಿಕ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಅಪಧಮನಿಗಳು ಶುದ್ಧವಾಗುತ್ತವೆ.
ಸೋಂಪು, ಜೀರಿಗೆ ಮತ್ತು ಕೊತ್ತಂಬರಿ ಮೂರು ಕೂಡಾ ಶಕ್ತಿಶಾಲಿ ಮಸಾಲೆಗಳಾಗಿವೆ. ಈ ಪದಾರ್ಥಗಳನ್ನು ಮಿಶ್ರಣ ಮಾಡುವ ಮೂಲಕ ಚಹಾವನ್ನು ತಯಾರಿಸಬಹುದು.
Taming Cholesterol: ಇತ್ತೀಚಿನ ದಿನಗಳಲ್ಲಿ ಹಾಳಾದ ಜೀವನಶೈಲಿ ಮತ್ತು ಕೆಟ್ಟ ಆಧಾರ ಪದ್ಧತಿಯಿಂದಾಗಿ ಜನರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತಿದೆ. ಇದರಿಂದ ಜನರು ಅನೇಕ ಪ್ರಮುಖ ರೋಗಗಳ ಹಿಡಿತದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.